Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಗೂಢಚಾರಿಕೆ ಆರೋಪ: ಭಾರತೀಯನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕ್ ಮಿಲಿಟರಿ ಕೋರ್ಟ್

$
0
0
ಪೇಶಾವರ: ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಭಾರತ ಮೂಲದ ಹಮೀದ್ ನೆಹಾಲ್ ಅನ್ಸಾರಿಗೆ ಪಾಕಿಸ್ತಾನ ಮಿಲಿಟರಿ ಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 31 ವರ್ಷದ ಮುಂಬೈ ನಿವಾಸಿಯಾಗಿರುವ ಇಂಜಿನಿಯರ್​ ಹಮೀದ್ ನೆಹಾಲ್ ಅನ್ಸಾರಿಗೆ ಖೈಬರ್ ಫಕ್ತುಕ್ವಾ ಪ್ರಾಂತ್ಯದ ಕೋಹತ್​ನ ಮಿಲಿಟರಿ ಕೋರ್ಟ್ ಭಾನುವಾರ ಶಿಕ್ಷೆ ವಿಧಿಸಿ, ಪೇಶಾವರ ಜೈಲಿಗೆ ವರ್ಗಾಯಿಸಲಾಯಿತು. ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಯುವತಿಯನ್ನು ಭೇಟಿ ಮಾಡಲು 2012ರ ನವೆಂಬರ್​ನಲ್ಲಿ ಆಫ್ಘಾನಿಸ್ತಾನದ ಮೂಲಕ ಅನ್ಸಾರಿ ಪಾಕಿಸ್ತಾನಕ್ಕೆ ತೆರಳಿದ್ದ. ನಂತರ ಆತ ಕಣ್ಮರೆಯಾಗಿದ್ದು, […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>