Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

1 ವರ್ಷದ ಸಹೋದರಿಗೆ ಗುಂಡಿಕ್ಕಿದ 3 ವರ್ಷದ ಬಾಲಕ

ಅಮೆರಿಕಾ: ಮೂರು ವರ್ಷದ ಬಾಲಕನೊಬ್ಬ ತನ್ನ ಒಂದು ವರ್ಷದ ಸಹೋದರಿ ಮೇಲೆ ಹ್ಯಾಂಡ್ ಗನ್ ನಿಂದ ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಈಗ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕಾದ...

View Article


ಹಣವಿಲ್ಲದ ಯುವತಿ ಟಾಯ್ಲೆಟ್ ನಲ್ಲಿಯೇ ಹಡೆದಳು !

ಹಣವಿಲ್ಲದ ಯುವತಿಯೊಬ್ಬಳು ಟಾಯ್ಲೆಟ್ ನಲ್ಲಿ ಗಂಡು ಮಗುವೊಂದಕ್ಕೆ ಜನ್ಮ ನೀಡಿ ತನ್ನ ಕೆಲಸ ಮುಂದುವರೆಸಿದ ಘಟನೆ ಚೀನಾದಲ್ಲಿ ನಡೆದಿದೆ. ಮನೆಯವರ ಜೊತೆಗಿನ ವಿರಸದಿಂದ ಮನೆಬಿಟ್ಟು ಬಂದಿದ್ದ  24ರ ಹರೆಯದ ಕ್ಸಿಯೋ ಲೀ ಶಾನ್, ಡಾಂಗ್ ಪ್ರಾಂತ್ಯದಲ್ಲಿ...

View Article


ಬಾಲಕನ ಪ್ರಾಣ ರಕ್ಷಣೆಗಾಗಿ ಧರ್ಮದ ಕಟ್ಟಳೆಯನ್ನೇ ಮುರಿದ ಸಿಖ್

ನ್ಯೂಜಿಲ್ಯಾಂಡ್: ಮುಂಬೈನಲ್ಲಿ ಟೆಕ್ಕಿ ಯುವತಿಯೊಬ್ಬಳು ಅಪಘಾತಕ್ಕೀಡಾಗಿ ನಡು ರಸ್ತೆಯಲ್ಲೇ ನರಳುತ್ತಾ ಬಿದ್ದಿದ್ದರೂ ದಾರಿಹೋಕರು ಸಹಾಯಕ್ಕೆ ಧಾವಿಸದೇ ಅವಳ ಸಾವಿಗೆ ಕಾರಣರಾದ ಘಟನೆ ಬೆನ್ನಲ್ಲೇ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬರು ಅಪಘಾತಕ್ಕೀಡಾದ...

View Article

ಫೇಸ್‌ಬುಕ್‌ನಲ್ಲಿ 2.15 ಲಕ್ಷ ಲೈಕ್‌ಗಳ ಗಡಿದಾಟಿದ ‘ಕನ್ನಡಿಗವರ್ಲ್ಡ್’ ನ್ಯೂಸ್ ವೆಬ್‌ಸೈಟ್:...

ದುಬೈ, ಮೇ 18: ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡ ‘ಕನ್ನಡಿಗವರ್ಲ್ಡ್’ ಕನ್ನಡ-ಇಂಗ್ಲಿಷ್ ನ್ಯೂಸ್ ವೆಬ್‌ಸೈಟ್ ಪೇಸ್‌ಬುಕ್‌ನಲ್ಲಿ 2,15,000 ಲೈಕ್‌ಗಳ ಗಡಿದಾಟುವ ಮೂಲಕ ಓದುಗರ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನದ 24 ಗಂಟೆಗಳ ಕಾಲವು ಓದುಗರಿಗೆ...

View Article

ಟೆಕ್ಸಾಸ್:ಆಗಂತುಕರ ಗುಂಡಿಗೆ 9 ಮಂದಿ ಅಮಾಯಕರು ಬಲಿ

ಟೆಕ್ಸಾಸ್, ಮೇ 18: ಇಲ್ಲಿನ ವಾಕೊ ಪ್ರದೇಶದಲ್ಲಿರುವ ಪ್ರತಿಷ್ಠಿತ ರೆಸ್ಟೋರೆಂಟ್‌ವೊಂದರ ಬಳಿ ಪಾರ್ಕಿಂಗ್ ಸ್ಥಳಕ್ಕೆ ಸಂಬಂಧಿಸಿದಂತೆ ನಡೆದ ಗುಂಪು ಘರ್ಷಣೆಯಲ್ಲಿ, ಬೈಕ್‌ಗಳ ಮೇಲೆ ಬಂದ ಆಗಂತುಕರು ಗುಂಡು ಹಾರಿಸಿ 9 ಜನರನ್ನು ಸ್ಥಳದಲ್ಲೇ ಹತ್ಯೆ...

View Article


ಅಶ್ಲೀಲ ಡೇಟಿಂಗ್ ವೆಬ್ ಸೈಟ್ ಬಂದ್ ಮಾಡಿಸಿದ ಚೀನಾ

ಅಶ್ಲೀಲ ಮ್ಯಾಚ್ ಮೇಕಿಂಗ್ ವೆಬ್ ಸೈಟ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚೀನಾ ಮುಂದಾಗಿದ್ದು ನೂರಕ್ಕೂ ಹೆಚ್ಚು ಡೇಟಿಂಗ್ ವೆಬ್ ಸೈಟ್ ಗಳನ್ನೂ ಮುಚ್ಚುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಚೀನಾದ ಮ್ಯಾಚ್ ಮೇಕಿಂಗ್ ಜಾಲತಾಣಗಳಲ್ಲಿನ ವಂಚನೆ...

View Article

ಈ ರೆಸ್ಟೋರೆಂಟ್ ನಲ್ಲಿ ಮನುಷ್ಯರನ್ನೇ ಕೊಂದು ಮಾಂಸ ಬೇಯಿಸ್ತಾರೆ !

ನಾಯಿ ಸೇರಿದಂತೆ ಹಲವು ಹಲವು ಪ್ರಾಣಿಗಳನ್ನು ಕೊಂದು ಬಿರಿಯಾನಿ ಮಾಡಿರುವ ಬಗೆಗೆ ನಾವು ಕೇಳಿದ್ದೇವೆ. ಆದರೆ ನೈಜಿರೀಯಾದ ರೆಸ್ಟೋರೆಂಟ್ ಒಂದರಲ್ಲಿ ಮನುಷ್ಯರನ್ನೇ ಕೊಂದು ಗ್ರಾಹಕರಿಗೆ ಈ ಮಾಂಸ ಬಡಿಸುತ್ತಿದ್ದ ಆಘಾತಕಾರಿ ಅಂಶವೊಂದು ಬೆಳಕಿಗೆ...

View Article

ಕಾರ್ಗಿಲ್ ಕದನದಲ್ಲಿ ಪಾಕ್ ನ 2ನೇ ದರ್ಜೆಯ ಪಡೆ ಭಾರತದ ಕುತ್ತಿಗೆ ಹಿಡಿದಿತ್ತು: ಪರ್ವೇಜ್‌...

ಇಸ್ಲಾಮಾಬಾದ್: ಭಾರತದೊಂದಿಗೆ  ಉತ್ತಮ ದ್ವಿಪಕ್ಷೀಯ ಸಂಬಂಧ ಬೆಸೆಯಲು ಪಾಕಿಸ್ತಾನ ಹೆಣಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಭಾರತದ ಬಗ್ಗೆ  ದ್ವೇಷದ ಭಾಷಣ ಮಾಡುತ್ತಿದ್ದಾರೆ. ಪಾಕಿಸ್ತಾನದ...

View Article


ಯುಎಇಯಿಂದ ಭಾರತಕ್ಕೆ ‘ಅಮಿತಾಬ್ ಬಚ್ಚನ್’ಹಸ್ತಾಂತರ

ಅರೇ ಇದೇನಿದು ಬಾಲಿವುಡ್ ಬಿಗ್ ಬಿ ಯನ್ನು ಯಾಕೆ ಹಸ್ತಾಂತರ ಮಾಡುತ್ತಿದ್ದಾರೆ? ಎಂದು ಆಶ್ಚರ್ಯ ಪಡುತ್ತಿದ್ದೀರಾ ಮುಂದಕ್ಕೆ ಓದಿ… ಇದೀಗ ಉಗ್ರರ ಕಣ್ಣು ಪ್ರಖ್ಯಾತ ಸಿನಿಮಾ ನಟರ ಹೆಸರಿನ ಮೇಲೂ ಬಿದ್ದಿದೆ. ಹಿಂದೆ ರಿಯಾಜ್ ಭಟ್ಕಳ್ ಮತ್ತು ಯಾಸಿನ್...

View Article


ಇಡೀ ಏಷ್ಯ ಒಂದಾದರೆ ಭಯೋತ್ಪಾದನೆಯಂಥ ಸವಾಲುಗಳನ್ನು ದಮನಿಸಬಹುದು: ಪ್ರಧಾನಿ ನರೇಂದ್ರ ಮೋದಿ

ಸಿಯೋಲ್, ಮೇ 19: ಇಡೀ ಏಷ್ಯಾ ರಾಷ್ಟ್ರಗಳು ಏಕಮುಖವಾಗಿ ಮುನ್ನಡೆದರೆ ಈ ಖಂಡದ ಹಿನ್ನಡೆಗೆ ಕಾರಣವಾಗುತ್ತಿರುವ ಭಯೋತ್ಪಾದನೆಯಂಥ ಸವಾಲುಗಳನ್ನು ಪರಿಣಾಮಕಾರಿಯಾಗಿ ದಮನಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಕ್ಷಿಣ ಕೊರಿಯಾದ...

View Article

ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿಯಲಿರುವ ಭಾರತೀಯ ಬಾಬ್ಬಿ

ವಾಷಿಂಗ್ಟನ್, ಮೇ19: ಶ್ವೇತಭವನದ ಮೇಲೆ ಕಣ್ಣಿಟ್ಟಿರುವ ಲೋಯಿಸಿಯಾನಾ ರಾಜ್ಯಪಾಲ ಭಾರತ ಮೂಲದ ಬಾಬ್ಖಿ ಜಿಂದಾಲ್, 2016ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು ಪರಿಸ್ಥಿತಿ ಪರಾಮರ್ಶೆಗೆ ಸಮಿತಿಯೊಂದನ್ನು...

View Article

ಐಸ್ ಬಕೆಟ್‌ ಚಾಲೆಂಜ್‌ ನಂತರ ಫೈರ್‌ ಚಾಲೆಂಜ್‌ !

ವಿಶ್ವದಲ್ಲಿ ಭಾರೀ ಸುದ್ದಿ ಮಾಡಿದ್ದ ಐಸ್ ಬಕೆಟ್‌ ಚಾಲೆಂಜ್‌ ನಂತರ  ಇದೀಗ ‘ಫೈರ್‌ ಚಾಲೆಂಜ್‌’ ಹವಾ ಪ್ರಾರಂಭವಾಗಿದ್ದು ಪೋಷಕರ ನಿದ್ದೆಗೆಡಿಸಿದೆ. ಫೇಸ್‌ಬುಕ್‌ನಲ್ಲಿ ‘ಫೈರ್‌ ಚಾಲೆಂಜ್‌’ ವಿಡಿಯೋ ಹೆಚ್ಚು ಜನಪ್ರಿಯವಾಗಿದ್ದು, ಮೈಮೇಲೆ ಮೇಲೆ...

View Article

ಅಮೆರಿಕಾದಲ್ಲಿ ಒಂದೇ ಡಾಲರ್ ಗೆ ಬಂಗಲೆ ಖರೀದಿಸಿ ..ಆದರೆ …?

ಮನೆಯೆಂದರೆ ಎಷ್ಟು ಬೆಲೆ ಇರಬಹುದು. ಅದರಲ್ಲಿಯೂ ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಕೋಟಿಗಿಂತ ಕಡಿಮೆ ಬೆಲೆಗೆ ಮನೆ ಸಿಗುವುದು ಕಷ್ಟ. ಆದರೆ  ಅಮೇರಿಕಾದ ಅತಿದೊಡ್ಡ ನಗರಗಳಲ್ಲೊಂದಾದ ಹೂಸ್ಟನ್ ಟೆಕ್ಸಾಸ್ ನಲ್ಲಿನ ಭಾರಿ...

View Article


ಸಂತ್ರಸ್ತ ಮಹಿಳೆ ಬಿಚ್ಚಿಟ್ಟ ಉಗ್ರರ ‘ರೇಪ್’ರಹಸ್ಯ !

ಬೋಕೋ ಹರಾಮ್ ಉಗ್ರರು ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ನಡೆಸುತ್ತಿರುವ ವಿಷಯ ಹೊಸದೇನಲ್ಲ. ಆದರೆ ಈ ಅತ್ಯಾಚಾರ ಮಾಡುತ್ತಿರುವ ಕಾರಣದ ಹಿಂದಿನ ರಹಸ್ಯ ಇದೀಗ ಹೊರ ಬಿದ್ದಿದೆ. ಹೌದು. ನೂರಾರು ಮಹಿಳೆಯರು ಮತ್ತು ಯುವತಿಯರನ್ನು ಅಪಹರಿಸಿರುವ ಉಗ್ರರು...

View Article

10 ಸೆಕೆಂಡ್‌ಗಿಂತ ಕಡಿಮೆ ಆಗಿದೆ ಏಕಾಗ್ರತೆ ಅವಧಿ

ಟೊರಾಂಟೊ: ಡಿಜಿಟಲ್‌ ಟೆಕ್ನಾಲಜಿ ಹಾವಳಿ ಹೆಚ್ಚಾದಂತೆ ಮನುಷ್ಯರ ಏಕಾಗ್ರತೆ ಅವಧಿ 12 ಸೆಕೆಂಡ್‌ಗಳಿಂದ 8 ಸೆಕೆಂಡ್‌ಗಳಿಗೆ ಇಳಿದಿದೆ ಎಂದು ಮೈಕ್ರೋಸಾಫ್ಟ್‌ ಇತ್ತೀಚಿಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಹೆಚ್ಚು ಚೆಂಚಲ ಎನ್ನಲಾಗುವ...

View Article


ಭಾರತೀಯ ಮೂಲದ ‘ಚಿಕನ್‌ಕಿಂಗ್’ಗೆ ಅಗ್ರಸ್ಥಾನಬ್ರಿಟನ್‌ನ ‘ಪ್ರಾದೇಶಿಕ ಏಶ್ಯನ್ ಶ್ರೀಮಂತರ ಪಟ್ಟಿ’

ಲಂಡನ್, ಮೇ 19: ಬ್ರಿಟನ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಕೋಳಿ ಸಾಕಣೆ ಉದ್ಯಮವನ್ನು ನಡೆಸುತ್ತಿರುವ ‘ಚಿಕನ್ ಕಿಂಗ್’ ಎಂದೇ ಜನಪ್ರಿಯರಾಗಿರುವ ರಂಜಿತ್ ಬೋಪಾರನ್ ಈ ವರ್ಷದ ಶ್ರೀಮಂತ ಏಶ್ಯನ್ನರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಸತತ ಎರಡನೆ...

View Article

ಅಮೆರಿಕದಲ್ಲಿಯೂ ಇದೆ ವೀರಪ್ಪನ್ ಹವಾ !!

ದಂತ ಚೋರ ವೀರಪ್ಪನ್ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದ  ಮೂಲೆ ಮೂಲೆಯಲ್ಲಿಯೂ ಆತ ಪ್ರಸಿದ್ದಿ. ಆದರೆ ವಿಷಯ ಇರುವುದು ಇದರಲ್ಲಲ್ಲ. ಇಂತಹ ವೀರಪ್ಪನ್ ಸತ್ತರೂ ಆತನ ಜನಪ್ರೀಯತೆ ಅಮೇರಿಕದವರೆಗೂ ಹರಡಿದೆ. ಹೀಗೆ ಅಂತೀರಾ ಈ ಸ್ಟೋರಿ ಓದಿ. ಹೌದು....

View Article


ಸೌದಿ ಅರೇಬಿಯಾಕ್ಕೆ ಬೇಕಾಗಿದ್ದಾರೆ ತಲೆ ತೆಗೆಯುವವರು..!

ಸೌದಿ ಅರೇಬಿಯಾ: ಘೋರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಸಾರ್ವಜನಿಕವಾಗಿ ಶಿರಚ್ಚೇದ ಮಾಡುವ ಕಾನೂನು ಜಾರಿಯಲ್ಲಿರುವ ಸೌದಿ ಅರೇಬಿಯಾಕ್ಕೆ ಈಗ ಶಿರಚ್ಚೇದ ಮಾಡುವವರು ಬೇಕಾಗಿದ್ದಾರಂತೆ. ದೇಶದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ...

View Article

ಹಿಂದು ಎಂಬ ಕಾರಣಕ್ಕೆ ಭಾರತೀಯನನ್ನು ಹಳಿಗೆ ತಳ್ಳಿ ಹತ್ಯೆಗೈದ ಅಮೆರಿಕ ಮಹಿಳೆಗೆ 24 ವರ್ಷ...

ನ್ಯೂಯಾರ್ಕ್: ಧರ್ಮಾಂಧದಲ್ಲಿದ್ದ ವಿದೇಶಿ ಮಹಿಳೆಯೊಬ್ಬಳು ಕೇವಲ ಹಿಂದು ಎಂಬ ಕಾರಣಕ್ಕೆ ಭಾರತೀಯನೊಬ್ಬನನ್ನು ರೈಲಿನ ಹಳಿಗೆ ತಳ್ಳಿ, ಹತ್ಯೆ ಮಾಡಿ ಇದೀಗ 24 ವರ್ಷ ಜೈಲು ಶಿಕ್ಷೆ ಪಡೆದಿರುವ ಘಟನೆ ನ್ಯೂಯಾರ್ಕ್ ನ ಕ್ವೀನ್ಸ್ ಪ್ರದೇಶದಲ್ಲಿ ನಡೆದಿದೆ....

View Article

ಅನಿವಾಸಿ ಭಾರತೀಯನಿಂದ ಸಾವಿರಾರು ಕೋಟಿ ಡಾಲರ್ ಪಂಗನಾಮ

ನೂರಾರು ಮಂದಿ ಹೂಡಿಕೆದಾರರಿಗೆ ಸಾವಿರಾರು ಡಾಲರ್‌ಗಳ ವಂಚನೆ ಮಾಡಿರುವ ಭಾರತ ಮೂಲದ ವ್ಯಕ್ತಿಯೊಬ್ಬ ಅಮೇರಿಕಾದಲ್ಲಿ ಜೈಲು ಸೇರುವುದು ಖಚಿತವಾಗಿದೆ. ವಾಷಿಂಗ್ಟನ್ ಬಿಸಿನೆಸ್ ಸ್ಕೂಲ್ ಯೂನಿವರ್ಸಿಟಿಯಲ್ಲಿ ಸಿಬ್ಬಂದಿಯಾಗಿದ್ದ ಸತ್ಯೇನ್ ಚಟರ್ಜಿ ಎಂಬ ಈ...

View Article
Browsing all 4914 articles
Browse latest View live