Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಪಾಪ್ ಗಾಯಕಿ ರಬಿ ಹುಚ್ಚಾಟ –ಮತ್ತೊಮ್ಮೆ ಪ್ರಧಾನಿ ಮೋದಿ ಅವರಿಗೆ ಬೆದರಿಕೆ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ, ಪಾಕಿಸ್ತಾನದ ಲಾಹೋರ್ ಮೂಲದ ಪಾಪ್ ಗಾಯಕಿ ರಬಿ ಫಿರ್ಜಾದ, ತನ್ನ ಮೈ ಮೇಲೆ ವಿಷಪೂರಿತ ಹಾವುಗಳನ್ನು ಹಾಕಿಕೊಂಡು ಜೀವ ಬೆದರಿಕೆ ಒಡ್ಡಿದ್ದಳು....

View Article


ಟ್ರಕ್ ಕಂಟೈನರ್ ನಲ್ಲಿ 39 ಮೃತದೇಹಗಳು ಪತ್ತೆ, ಚಾಲಕ ಬಂಧನ

ಲಂಡನ್: ಬಲ್ಗೇರಿಯಾದಿಂದ ಆಗಮಿಸಿದ್ದ ಟ್ರಕ್ ಕಂಟೈನರ್ ನಲ್ಲಿ ಬುಧವಾರ 39 ಶವಗಳು ಪತ್ತೆಯಾಗಿರುವ ಘಟನೆ ಲಂಡನ್ ಸಮೀಪ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಸೆಕ್ಸ್ ಪೊಲೀಸರ ಪ್ರಕಾರ, ಪೂರ್ವ ಲಂಡನ್ ನ ಇಂಡಸ್ಟ್ರೀಯಲ್ ಪಾರ್ಕ್...

View Article


ಪ್ರಸವದ ಸಂದರ್ಭದಲ್ಲಿ ನೆರವಾದ ಲೇಡಿ ಪೊಲೀಸ್ ಹೆಸರನ್ನು ಮಗುವಿಗೆ ಇಟ್ಟ ಇಂಡೋನೇಷ್ಯಾದ ಮಹಿಳೆ

ಟ್ಯಾಕ್ಸಿಯಲ್ಲಿ ಆಸ್ಪತ್ರೆಯತ್ತ ಧಾವಿಸುವ ಸಂದರ್ಭದಲ್ಲಿ ವಿಪರೀತ ಪ್ರಸವ ವೇದನೆಯಲ್ಲಿದ್ದ ಇಂಡೋನೇಷ್ಯಾದ ಮಹಿಳೆಯೊಬ್ಬರ ನೆರವಿಗೆ ಧಾವಿಸಿ, ಆಕೆಯ ಜೊತೆ ನಿಂತ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಮಾನವೀಯ ಕಥೆ ನೆಟ್ಟಿಗರ ಮನಗೆದ್ದಿದೆ. ಮಲೇಷ್ಯಾದ...

View Article

ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನಕ್ಕೆ ಏರಿಕೆ

ವಾಷಿಂಗ್ಟನ್: ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನಗಳ ಏರಿಕೆ ಕಂಡು 63ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳು ವಿದೇಶಿ...

View Article

ಮಗುವಿನ ಪಕ್ಕದಲ್ಲಿ ಭೂತ ಮಲಗಿದೆ ಎಂದು ಭಾವಿಸಿದ ಮಹಿಳೆ, ಮುಂದೆ…!

ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರೇ ಇದ್ದಾಗ ಅದರಲ್ಲೂ ರಾತ್ರಿ ಸಮಯದಲ್ಲಿ ಒಬ್ಬರೇ ಇದ್ದರೆ ಏನೇ ಒಂದು ಸಣ್ಣ ಶಬ್ಧವಾದರೂ ಅಯ್ಯೋ, ಭೂತ ಎನಾದ್ರೂನಾ…. ಎಂದು ಭಾವಿಸುವ ಮಂದಿಯೇ ಹೆಚ್ಚು. ಆದರೆ ಇಲ್ಲೊಬ್ಬ ಮಹಿಳೆ ಸಿಸಿಟಿವಿ ಮೂಲಕ ತನ್ನ ಮಗುವನ್ನು...

View Article


ಯೆಮೆನ್ -ಹೌತಿ ಬಂಡುಕೋರರ ನಡುವಿನ ಯುದ್ಧದಲ್ಲಿ 5,000 ಕ್ಕೂ ಹೆಚ್ಚು ಮಕ್ಕಳ ಸಾವು!

ಸನಾ` [ಯೆಮೆನ್]: ಮಾರ್ಚ್ 2015 ರಲ್ಲಿ ಯೆಮೆನ್ ಸರ್ಕಾರ ಮತ್ತು ಹೌತಿ ಬಂಡುಕೋರರ ನಡುವಿನ ಯುದ್ಧವು ಭುಗಿಲೆದ್ದ ನಂತರ 5,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಆದರೆ ಅರ್ಧ ಮಿಲಿಯನ್ ಜನರು ಯೆಮನ್‌ನಲ್ಲಿ...

View Article

ಬ್ರೆಜಿಲ್ ಪ್ರವಾಸ ಕೈಗೊಳ್ಳುವ ಭಾರತೀಯರಿಗೆ ವೀಸಾ ಅಗತ್ಯವಿಲ್ಲ

ಸಾವೋ ಪಾಲೋ: ಪ್ರಮುಖ ಬೆಳವಣಿಗೆಯೊಂದರಲ್ಲಿ ಇನ್ನು ಮುಂದೆ ಬ್ರೆಜಿಲ್ ಪ್ರವಾಸ ಕೈಗೊಳ್ಳುವ ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಎಂಬ ನಿರ್ಧಾರವನ್ನು ಅಲ್ಲಿನ ಸರ್ಕಾರ ಘೋಷಿಸಿದೆ.ಬ್ರೆಜಿಲ್‍ಗೆ ಬೇಟಿ ನೀಡಲಿರುವ ಭಾರತ ಮತ್ತು ಚೀನಿ ಪ್ರವಾಸಿಗರಿಗೆ ವೀಸಾ...

View Article

ಬಿಲ್ ಗೇಟ್ಸ್ ಜಾಗತಿಕ ನಂ.1 ಶ್ರೀಮಂತ– ಕೆಳಗಿಳಿದ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್

ಸೀಟೆಲ್: ವಿಶ್ವದ ಆಗರ್ಭ ಶ್ರೀಮಂತ ಪಟ್ಟದಿಂದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕೆಳಗಿಳಿದಿದ್ದಾರೆ. ಹೀಗಾಗಿ ಮತ್ತೆ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ಪಟ್ಟವನ್ನು ಅಲಂಕರಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಕಳೆದ...

View Article


ಈ ಕಾಡುಗಪ್ಪೆ ಬಣ್ಣ ಬದಲಾವಣೆ ಮಾಡಿ, ಮಿಮಿಕ್ರಿ ಮಾಡಿ ವಿಷಕಾರಿ ಸರ್ಪಗಳನ್ನೇ...

ವಾಷಿಂಗ್ಟನ್: ಮನುಷ್ಯ ಪ್ರಪಂಚದಲ್ಲಿ ಮಿಮಿಕ್ರಿ (ಅನುಕರಣೆ) ಮಾಡುವುದು ಸರ್ವೆ ಸಾಮಾನ್ಯ. ಖುಷಿಪಡಿಸಲು, ಹೊಗಳಿಕೆ ಗಿಟ್ಟಿಸಿಕೊಳ್ಳಲು ಮಿಮಿಕ್ರಿ ಮಾಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ಪ್ರಾಣಿ ಪ್ರಪಂಚದಲ್ಲಿ ಮಿಮಿಕ್ರಿ ಬಳಕೆಯಾಗೋದು...

View Article


ನಮ್ಮ ದೇಶದಲ್ಲಿ ದೀಪಾವಳಿ ಧಾರ್ಮಿಕ ಸ್ವಾತಂತ್ರ್ಯದ ಪ್ರತೀಕ: ಡೊನಾಲ್ಡ್ ಟ್ರಂಪ್

ನವದೆಹಲಿ: “ಅಮೆರಿಕಾದಾದ್ಯಂತ ದೀಪಾವಳಿಯನ್ನು ಆಚರಿಸುವುದು ನಮ್ಮ ರಾಷ್ಟ್ರದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುತ್ತದೆ” ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. “ದೀಪಾವಳಿ...

View Article

ಅಮೇರಿಕ ಸೇನೆಯ ದಾಳಿಗೆ ಐಸಿಸ್ ಮುಖ್ಯಸ್ಥ ಅಲ್ ಬಾಗ್ದಾದಿ ಹತ?

ವಾಷಿಂಗ್ ಟನ್: ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿಯನ್ನು ಉತ್ತರ ಸಿರಿಯಾದಲ್ಲಿ ಅಮೆರಿಕಾ ಪಡೆಗಳು ನಡೆಸಿದ ಕ್ಷಿಪ್ರ ಕಾರ್ಯಾಚರನೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ...

View Article

ದುಬಾರಿ ಕಾರಿನ ಡೋರ್ ತೆರೆಯಲಾಗದೇ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ ಚಾಲಕ..!

ತಂತ್ರಜ್ಞಾನ ಮುಂದುವರೆದು ಜನರಿಗೆ ಸಹಕಾರಿಯಾಗೋ ಬದಲು ಜನರ ಜೀವವನ್ನೇ ಕಸಿದುಕೊಳ್ಳುವ ಯಂತ್ರಗಳಾಗಿ ಮಾರ್ಪಡಾಗುತ್ತಿವೆ. ಯಾಕಂದ್ರೆ ಸಾವು ಯಾವ ಸಮಯದಲ್ಲಿ ಯಾವ ರೀತಿ ಬರುತ್ತೆ ಅನ್ನೋದು ಗೊತ್ತೇ ಆಗಲ್ಲ. ಇಲ್ಲೊಂದು ಘಟನೆಯಲ್ಲಿ ಕಾರು ಚಾಲಕನೊಬ್ಬ...

View Article

ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿನನ್ನ ನಾಯಿಯಂತೆ ಕೊಂದಿದ್ದೇವೆ:...

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿ ಹತ್ಯೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಶ್ವೇತಭನವದಲ್ಲಿ ಸುದ್ದಿಗೋಷ್ಠಿ ನಡೆಸಿ...

View Article


ಮೋದಿಗೆ ಪಾಕ್ ಮೂಲಕ ವಾಯು ಮಾರ್ಗದಲ್ಲಿ ಹೋಗಲು ನಿರಾಕರಣೆ

ಇಸ್ಲಾಮಾಬಾದ್(ಅ. 27): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ವಾಯು ಪ್ರದೇಶದ ಮೂಲಕ ಹಾದು ಹೋಗಲು ಪಾಕಿಸ್ತಾನ ಮತ್ತೊಮ್ಮೆ ಅವಕಾಶ ನಿರಾಕರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಕಾಶ್ಮೀರಿಗಳು...

View Article

ಬಾಗ್ದಾದಿಯ ಬಲಗೈ ಹಾಗೂ ಐಸಿಸ್ ವಕ್ತಾರ ಅಬು ಹಸನ್ ಅಲ್-ಮುಹಾಜಿರ್‌ನ ಹತ್ಯೆ

ಕಮಿಶ್ಲಿ : ಉತ್ತರ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಕ್ತಾರನನ್ನು ರವಿವಾರ ಹತ್ಯೆ ಮಾಡಲಾಗಿದೆ ಎಂದು ಕುರ್ದಿಷ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಹಾದಿಗಳ ನಾಯಕ ಅಬೂಬಕರ್ ಅಲ್-ಬಾಗ್ದಾದಿ ಬಾಂಬ್ ಸ್ಪೋಟಿಸಿಕೊಂಡು ಆತ್ಮಹತ್ಯೆ...

View Article


ವೈದ್ಯನ ನಿರ್ಲಕ್ಷ್ಯ: 900 ಮಕ್ಕಳಿಗೆ ಎಚ್‌ಐವಿ ಸೋಂಕು

ಪಾಕಿಸ್ತಾನದಲ್ಲಿ 900 ಮಕ್ಕಳು ಎಚ್‌ಐವಿ ಪೀಡಿತರಾಗಿರುವುದು ಕಂಡು ಬಂದಿದೆ. ಇಲ್ಲಿನ ವೈದ್ಯನೊಬ್ಬನ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ಬಡ ರೋಗಿಗಳಿಗೆ ಒಂದೇ ಸಿರಿಂಜಿನಲ್ಲಿ ಇಂಜಕ್ಷನ್ ನೀಡುತ್ತಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

View Article

ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಹತ್ಯೆಯ ವಿಡಿಯೋ ಬಿಡುಗಡೆ: ಡೊನಾಲ್ಡ್​ ಟ್ರಂಪ್

ವಾಷಿಂಗ್ಟನ್: ಐಸಿಸ್​ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಅಮೆರಿಕ ನಡೆಸಿದ ದಾಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತ. ನೇರ ಪ್ರಸಾರದಲ್ಲಿ ಬಾಗ್ದಾದಿ ಸಾವನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾನುವಾರ...

View Article


ನಮ್ಮ ದೇಶದಲ್ಲಿ 7,000 ಕೋಟಿ ಹೂಡಿಕೆಗೆ ಸೌದಿ ರಾಜ ಒಪ್ಪಿಗೆ; ಮೋದಿ

ರಿಯಾದ್: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ತೈಲ ಸಂಪದ್ಭರಿತ ಗಲ್ಫ್ ದೇಶದ ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್...

View Article

ಐಸಿಸ್ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಾಗ್ದಾದಿ ಬೆನ್ನಟ್ಟಿದ್ದ ಶ್ವಾನದ ಕುರಿತು “ಹೆಸರು...

ವಾಷಿಂಗ್ಟನ್: ಕುಖ್ಯಾತ ಐಸಿಸ್ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಾಗ್ದಾದಿ ಹತ್ಯಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆತನನ್ನು ಬೆನ್ನಟ್ಟಿ ಸುರಂಗವೊಂದರಲ್ಲಿ ಧೈರ್ಯದಿಂದ ಅಡ್ಡಗಟ್ಟಿದ್ದ ಪ್ರತಿಷ್ಠಿತ ಡೆಲ್ಟಾ ತುಕುಡಿಯ ಶ್ವಾನದ ಚಿತ್ರವನ್ನು ಅಮೇರಿಕಾದ...

View Article

‘ಬಾಗ್ದಾದಿ’ನಂತರ ಐಸಿಸ್ ನ ವಾರಸುದಾರ ಬಂದೇಬಿಟ್ನಾ?!

ಏಜನ್ಸಿಸ್‌: ಇಡೀ ವಿಶ್ವವೇ ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಬೂಬಕ್ಕರ್- ಅಲ್- ಬಾಗ್ದಾದಿಯ ಅಂತ್ಯದಿಂದ ಸಾಮಾಧಾನ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಬಾಗ್ದಾದಿ ಹತ್ಯೆ ಬೆನ್ನಲ್ಲೇ ಬಾಗ್ದಾದಿ ಸ್ಥಾನಕ್ಕೆ...

View Article
Browsing all 4914 articles
Browse latest View live