Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಕರೋನಾ ವೈರಸ್‌ ಹೇಗೆ ಹರಡುತ್ತದೆ? ಎಚ್ಚರಿಕೆ ಕ್ರಮಗಳೇನು?

ಕರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಹಾಗೂ ಇಡೀ ಜಗತ್ತನ್ನೇ ಆಪೋಷಣೆ ಪಡೆಯಲು ಹೊಂಚು ಹಾಕಿ ಕಾಯುತ್ತಾ ಕುಳಿತಿರುವ ಒಂದು ಸಾಂಕ್ರಾಮಿಕ ಮಾರಕ ಕಾಯಿಲೆ. ನಮ್ಮ ಭಾರತದಲ್ಲಿ ಅಷ್ಟಾಗಿ ಕಂಡು ಬರದಿದ್ದರೂ ನೆರೆ ರಾಷ್ಟ್ರ ಚೀನಾದಲ್ಲಿ...

View Article


ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 213ಕ್ಕೆ ಏರಿಕೆ, ವಿಶ್ವ ಆರೋಗ್ಯ ಸಂಸ್ಥೆಯಿಂದ...

ಶಾಂಘೈ: ಚೀನಾದಲ್ಲಿ ಕಂಡುಬಂದಿರುವ ಮಹಾಮಾರಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 213ಕ್ಕೇ ಏರಿದೆ. ಜಗತ್ತಿನಾದ್ಯಂತ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿಶ್ವ ಅರೋಗ್ಯ ಸಂಸ್ಥೆ(WHO) ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು...

View Article


ಕೊರೊನಾ ವೈರಸ್- ಚೀನಾ ನಿರ್ಜನ ರಸ್ತೆ ಮೇಲೆ ಬಿದ್ದು ವ್ಯಕ್ತಿ ಸಾವು

ಬೀಜಿಂಗ್: ಕೊರೊನಾ ವೈರಸ್ ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಡುವೆಯೇ ಕೊರೊನಾ ವೈರಸ್ ತವರಾದ ಚೀನಾದ ವುಹಾನ್ ನಲ್ಲಿ ಶಾಪಿಂಗ್ ಗೆ ಬಂದ ವ್ಯಕ್ತಿಯೊಬ್ಬರು ನಿರ್ಜನ ರಸ್ತೆ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ವರದಿ...

View Article

ಮಿಡತೆ ದಾಳಿ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಪಾಕ್

ಇಸ್ಲಾಮಾಬಾದ್: ಮಿಡತೆ ದಾಳಿಗೆ ತತ್ತರಿಸಿರುವ ಪಾಕಿಸ್ತಾನ, ಪಂಜಾಬ್ ಪ್ರಾಂತ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯುಂಟು ಮಾಡುತ್ತಿರುವ ಕೀಟಗಳನ್ನು ನಿಯಂತ್ರಿಸಲು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್...

View Article

98 ಸಾವಿರ ಕೋಟಿ ರೂ. ಒಡೆಯನ ಪುತ್ರ ಬಾಡಿಗೆ ಮನೆಯಲ್ಲಿ ವಾಸ

ಮಾಸ್ಕೋ: ತಂದೆ 98 ಸಾವಿರ ಕೋಟಿಯ ಒಡೆಯನಾದರೂ ರಷ್ಯಾದ ವ್ಯಕ್ತಿಯೊಬ್ಬ ಬಾಡಿಗೆ ಮನೆಯಲ್ಲಿ ವಾಸಿಸುವ ಮೂಲಕ ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಷ್ಯಾದ 11ನೇ ಶ್ರೀಮಂತನಾಗಿರುವ ಮಿಖಾಯಿಲ್ ಫ್ರಿಡ್‍ಮ್ಯಾನ್ 13.7 ಬಿಲಿಯನ್ ಡಾಲರ್ (98...

View Article


ಪೆರೋಲ್ ಮೂಲಕ ಜೈಲಿನಿಂದ ಬಂದು ಅಪ್ರಾಪ್ತೆಯ ಅತ್ಯಾಚಾರ: ವಿಡಿಯೋ ಮಾಡಿ, ದೇವರು ನನ್ನ...

ವಾಷಿಂಗ್ಟನ್: ಕಾಮುಕನೊಬ್ಬ ಪೆರೋಲ್ ಮೂಲಕ ಜೈಲಿನಿಂದ ಹೊರ ಬಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು ವಿಕೃತಿ ಮರೆದಿರುವ ಘಟನೆ ಉತಾಹ್‍ನ ವೆಸ್ಟ್ ವ್ಯಾಲಿ ಸಿಟಿಯಲ್ಲಿ ನಡೆದಿದೆ....

View Article

ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಸಿವಿಲ್ ಜಡ್ಜ್ ಆಗಿ ಹಿಂದೂ ಯುವತಿ ನೇಮಕ

ಕರಾಚಿ: ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಸಿವಿಲ್ ಜಡ್ಜ್ ಆಗಿ ಹಿಂದೂ ಯುವತಿಯೊಬ್ಬಳು ನೇಮಕವಾಗುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಸುಮನ್ ಪವನ್ ಬೋಡಾನಿ ತನ್ನ ಸಮುದಾಯದ ಮೊಟ್ಟ ಮೊದಲ ಜಡ್ಜ್...

View Article

ಕರೋನಾ ವೈರಸ್: ಮೃತರ ಸಂಖ್ಯೆ 304ಕ್ಕೆ ಏರಿಕೆ, 14000ಕ್ಕೇರಿದ ಸೋಂಕಿತರ ಸಂಖ್ಯೆ

ಬೀಜಿಂಗ್: ಚೀನಾದಲ್ಲಿ ಕರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಮಾರಣಾಂತಿಕ ವೈರಸ್ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಚೀನಾ ಸರ್ಕಾರ ಮಾಹಿತಿ ನೀಡಿದ್ದು, ಶನಿವಾರ ಒಂದೇ ದಿನದಲ್ಲಿ...

View Article


ಚೀನಾದಲ್ಲಿ ‘ಕೊರೋನಾ ವೈರಸ್’ಗೆ ಬಲಿಯಾದವರ ಸಂಖ್ಯೆ 360ಕ್ಕೆ ಏರಿಕೆ

ವುಹಾನ್: ಚೀನಾದಲ್ಲಿ ಕೊರೋನಾ ವೈರಸ್ ಮತ್ತಷ್ಟು ಜನರನ್ನು ಬಲಿ ಪಡೆದುಕೊಂಡಿದ್ದು, ಸಾವಿಗೀಡಾದವರ ಸಂಖ್ಯೆ 360ಕ್ಕೆ ಏರಿಕೆಯಾಗಿದೆ. ಜೊತೆಗೆ 17 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಮಾರಿ ವ್ಯಾಪಿಸಿದ್ದು, ಇದರಲ್ಲಿ 2,829 ಮಂದಿಯಲ್ಲಿ ವೈರಸ್ ಇರುವುದು...

View Article


ಆಫ್ಘಾನಿಸ್ತಾನದಲ್ಲಿ ಶರಣಾಗಿರುವ ಉಗ್ರರ ಪಟ್ಟಿಯಲ್ಲಿ ಭಾರತೀಯರು

ವಿಶ್ವಸಂಸ್ಥೆ: ಆಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಶರಣಾಗತರಾಗಿರುವ 1,400ಕ್ಕೂ ಅಧಿಕ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಗುಂಪಿನಲ್ಲಿ ಭಾರತದವರೂ ಇದ್ದಾರೆ. ಅವರೆಲ್ಲ ಇಸ್ಲಾಮಿಕ್‌ ಸ್ಟೇಟ್‌ ಇನ್‌ ಇರಾಕ್‌ ಆ್ಯಂಡ್‌ ದ ಲೆವಾಂತ್‌- ಖೊರಸಾನ್‌...

View Article

ಕೊರೋನಾ ವೈರಸ್ ಗೆ ಚೀನಾದಲ್ಲಿ 425 ಜನ ಬಲಿ: ಕೊರೋನಾ ರೋಗದ ಲಕ್ಷಣಗಳೇನು?

ಕೊರೋನಾ ವೈರಸ್​ ಅಟ್ಟಹಾಸಕ್ಕೆ ಚೀನಾದಲ್ಲಿ 425 ಜನರು ಮೃತಪಟ್ಟಿದ್ದಾರೆ. ಕೇರಳದಲ್ಲಿ ಮೂರು ಜನರಿಗೆ ಕೊರೋನಾ ವೈರಸ್​ ತಗುಲಿರುವುದು ಖಚಿತವಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಆರೋಗ್ಯ ತುರ್ತು...

View Article

ಇಂಡಿಯಾದಲ್ಲಿ 10ರಲ್ಲಿ ಒಬ್ಬರಿಗೆ ಕ್ಯಾನ್ಸರ್: ವಿಶ್ವ ಆರೋಗ್ಯ ಸಂಸ್ಥೆ ವರದಿ

ಯುನೈಟೆಡ್ ನೇಷನ್ಸ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿದ ವರದಿಯ ಪ್ರಕಾರ, ಭಾರತದಲ್ಲಿ 2018 ರಲ್ಲಿ 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದೆ.ಅದರಂತೆ ಪ್ರತೀ 10 ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ...

View Article

ಕೊರೊನಾ ವೈರಸ್: ಚೀನಾದಲ್ಲಿ ಬಲಿಯಾದವರ ಸಂಖ್ಯೆ 492ಕ್ಕೆ ಏರಿಕೆ

ವುಹಾನ್: ಚೀನಾದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 490 ಕ್ಕೆ ಏರಿದೆ. 24300ಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಪರಿಸ್ಥಿತಿ ಬಿಗಾಡಾಯಿಸಿದೆ. ಫಿಲಿಫೈನ್ಸ್ ಮತ್ತು ಹಾಂಕ್ ಕಾಂಗ್ ನಲ್ಲೂ ತಲಾ ಒಬ್ಬರು ಈ ಮಾರಾಣಾಂತಿಕ ವೈರಸ್ ಗೆ...

View Article


ಲ್ಯಾಂಡಿಂಗ್​ ಮಾಡುವ ವೇಳೆ ರನ್​ವೇಯಲ್ಲಿ ಜಾರಿದ ವಿಮಾನ; ಮೂವರು ಪ್ರಯಾಣಿಕರ ದುರ್ಮರಣ

ಇಸ್ತಾನ್​ಬುಲ್: ಲ್ಯಾಂಡಿಂಗ್​ ಮಾಡುವ ವೇಳೆ ಕೆಟ್ಟ ಹವಾಮಾನದಿಂದಾಗಿ ರನ್​ವೇಯಲ್ಲಿ ವಿಮಾನ ಜಾರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 179 ಜನ ಗಾಯಗೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ. ವಿಮಾನ ಮೂರು ತುಂಡಾಗಿದ್ದು, ಜನರು ಪ್ರಾಣರಕ್ಷಣೆಗಾಗಿ...

View Article

ಚೀನಾದಲ್ಲಿ ಕೊರೊನಾ ಸೋಂಕಿಗೆ ಮೃತರ ಸಂಖ್ಯೆ 563ಕ್ಕೆ ಏರಿಕೆ

ಚೀನಾ: ಕೊರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 563ಕ್ಕೆ ಏರಿದೆ. ಮಾತ್ರವಲ್ಲದೆ ವೈರಾಣು ಸೋಂಕು ತುತ್ತಾದವರ ಪ್ರಮಾಣ ಕೂಡ ಏರಿಕೆಯಾಗಿದ್ದು 28,018 ಮುಟ್ಟಿದೆ ಎಂದು ಚೀನಾ ವೈದ್ಯಾಧಿಕಾರಿಗಳು ತಿಳಿಸಿದರು. ವರದಿಗಳ ಪ್ರಕಾರ 24...

View Article


ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 24,000?

ಬೀಜಿಂಗ್‌: ನೊವೆಲ್‌ ಕೊರೊನಾ ವೈರಾಣು (ಎನ್‌ಸಿಒವಿ) ಸೋಂಕಿಗೆ ಬಲಿಯಾಗಿರುವುದು 565 ಮಂದಿ ಎಂದು ಚೀನಾ ಸರಕಾರ ಘೋಷಿಸಿರುವ ಬೆನ್ನಲ್ಲಿಯೇ, ಸಾವಿನ ಸಂಖ್ಯೆ ವಿಚಾರವಾಗಿ ಸರಕಾರ ವಾಸ್ತವ ಮುಚ್ಚಿಡುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಚೀನಾದ...

View Article

ಜಾಗತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್..!

ಕೆನಡಾ ದೇಶದಲ್ಲಿ 5 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಮೆರಿಕದಲ್ಲಿ 15 ಮಂದಿಗೆ ಕೊರೊನಾ ತಲುಗಿದೆ. ಬೆಲ್ಜಿಯಂನಲ್ಲಿ 1 ಪ್ರಕರಣ, ಬ್ರಿಟನ್‌ನಲ್ಲಿ 2 ಪ್ರಕರಣ, ಫಿನ್ಲೆಂಡ್‌ನಲ್ಲಿ 1 ಪ್ರಕರಣ, ಫ್ರಾನ್ಸ್‌ನಲ್ಲಿ 6 ಪ್ರಕರಣ, ಸ್ಪೇನ್‌ನಲ್ಲಿ...

View Article


ಮೃತಪಟ್ಟ ಕರೋನಾ ವೈರಸ್ ಕುರಿತು ಎಚ್ಚರಿಸಿದ್ದ ಚೀನಾದ ವೈದ್ಯ

ನವದೆಹಲಿ: ಕರೋನಾ ವೈರಸ್ ಏಕಾಏಕಿ ಇತರ ವೈದ್ಯರಿಗೆ ಎಚ್ಚರಿಕೆ ನೀಡಿದ ಚೀನಾದ ವೈದ್ಯ ಲಿ ವೆನ್ಲಿಯಾಂಗ್ ಗುರುವಾರ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ. ಸಾಂಕ್ರಾಮಿಕ ರೋಗದ ಇತರ ವೈದ್ಯರಿಗೆ ಎಚ್ಚರಿಕೆ...

View Article

ಫೇಸ್ ಬುಕ್ ನಲ್ಲಿ ಹೆಂಡತಿಯ ಸ್ನಾನದ ವಿಡಿಯೋ ನೋಡಿ ಪತಿ ಶಾಕ್

ಮ್ಯಾಡ್ರಿಡ್: ಮಹಿಳೆ ತನ್ನ ಪತಿಗೆ ಸ್ನಾನದ ವಿಡಿಯೋವನ್ನು ಕಳುಹಿಸುವ ಭರದಲ್ಲಿ ಮಿಸ್ ಆಗಿ ಅದನ್ನು ಫೇಸ್‍ಬುಕ್ ಲೈವ್‍ನಲ್ಲಿ ಪೋಸ್ಟ್ ಮಾಡಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ. ಸೋನಾ (ಹೆಸರು ಬದಲಾಯಿಸಲಾಗಿದೆ) ಆಕಸ್ಮಿಕವಾಗಿ ಪತಿಗೆ ಸ್ನಾನದ...

View Article

ಕೊರೋನಾ ವೈರಸ್: 20,000 ರೋಗಿಗಳ ಕೊಲ್ಲಲು ಯೋಜನೆ?

ಬೀಜಿಂಗ್: ಕೊರೋನಾ ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು 20000 ರೋಗಿಗಳನ್ನು ಕೊಲ್ಲಲು ಚೀನಾ ಸರ್ಕಾರ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಸೋಂಕು ತಗುಲಿದ ರೋಗಿಗಳನ್ನು ಹತ್ಯೆ ಮಾಡಲು ಚೀನಾ ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದೆ ಎಂದು ಖಾಸಗಿ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>