ಸ್ಪೇನ್‌ನಲ್ಲಿ 24 ಗಂಟೆಯೊಳಗೆ ಕೊರೊನಾಗೆ 950 ಸಾವು
ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಕೊರೊನಾ ವೈರಸ್‌ಗೆ ಕಳೆದ 24 ಗಂಟೆಯಲ್ಲಿ 950 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕು ಆರಂಭವಾದ ನಂತರ ಇದೇ ಮೊದಲ ಬಾರಿಗೆ ಅತೀ ಹೆಚ್ಚಿನ ಜನರು ಕೋವಿಡ್ -19ಗೆ ಅಸುನೀಗಿದ್ದಾರೆ. ಇದೇ ರೀತಿ ಕಳೆದ...
View Articleಪ್ರಾಣಿಗಳಿಂದ ಮನುಷ್ಯನಿಗೆ ಕೋವಿಡ್ 19 ಹರಡುತ್ತಿರುವುದು ಪತ್ತೆಯಾದ ಹಿನ್ನೆಲೆ: ನಾಯಿ,...
ಬೀಜಿಂಗ್: ನೂತನ ಮಾರಣಾಂತಿಕ ಕೋವಿಡ್ 19 ವೈರಸ್ ತೀವ್ರವಾಗಿ ಹಬ್ಬಿದ ನಂತರ ವನ್ಯಜೀವಿ ಮಾರಾಟವನ್ನು ಚೀನಾ ನಿಷೇಧಿಸಿತ್ತು. ಇದೀಗ ಚೀನಾದ ಪ್ರಮುಖ ನಗರಗಳಲ್ಲಿ ಒಂದಾದ ಶೆನ್ ಝೆನ್ ನಾಯಿ ಮತ್ತು ಬೆಕ್ಕಿನ ಮಾಂಸ ತಿನ್ನುವುದಕ್ಕೆ ನಿಷೇಧ ಹೇರಿದೆ....
View Article5 ದಿನಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 10 ಲಕ್ಷ್ಮಕ್ಕೆ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ
ನ್ಯೂಯಾರ್ಕ್: ಜಗತ್ತಿನಾದ್ಯಂತ ಕೋವಿಡ್-19 ಸೋಂಕು ಕ್ಷಿಪ್ರ ಗತಿಯಲ್ಲಿ ಪಸರಿಸುತ್ತಿದ್ದು ಇನ್ನು 5 ದಿನಗಳಲ್ಲಿ 1 ಮಿಲಿಯನ್ ಜನರು ಸೋಂಕು ಪೀಡಿತರಾಗಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ‍್ತೆ ಕಳವಳ ವ್ಯಕ್ತಪಡಿಸಿದೆ. ಕಳೆದ 5 ವಾರಗಳಿಂದ ಸೋಂಕಿತರ...
View Articleಇಸ್ರೇಲ್ ಆರೋಗ್ಯ ಸಚಿವ ಯಾಕೊವ್ ಲಿಟ್ಜ್‌ಮ್ಯಾನ್ ಗೆ ಕೊರೊನಾ!
ಜೆರುಸಲೇಂ: ಇಸ್ರೇಲ್ ಆರೋಗ್ಯ ಸಚಿವ ಯಾಕೊವ್ ಲಿಟ್ಜ್‌ಮ್ಯಾನ್ ಅವರಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ಪಾಸಿಟಿವ್ ಎಂದು ಬಂದಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಗುರುವಾರ ಬಹಿರಂಗಡಿಸಿದೆ. 71 ವರ್ಷದ ಯಾಕೊವ್ ಅವರನ್ನು ಐಸೋಲೆಶನ್ ನಲ್ಲಿ...
View Articleಕೊರೊನಾ ಶಂಕೆಯ ಮೇಲೆ ವೈದ್ಯೆಯನ್ನೇ ಹತ್ಯೆ ಮಾಡಿದ ನರ್ಸ್
ಅವರು ಉತ್ಸಾಹಿ ವೈದ್ಯೆ. ಇಟಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲೂ ಕೊರೊನಾ ಸೋಂಕಿತರಿಗೆ ಮುಂಚೂಣಿಯಲ್ಲಿ ನಿಂತು ಚಿಕಿತ್ಸೆ ನೀಡುತ್ತಿದ್ದರು. ಕೊರೊನಾ ಪೀಡಿತರನ್ನು ಬದುಕಿಸಲೇಬೇಕೆಂದು ಪಣ ತೊಟ್ಟಿದ್ದ ಆ ವೈದ್ಯೆ ಇದಕ್ಕಾಗಿ...
View Articleಕೊರೊನಾ ವೈರಾಣು ಕೊಲ್ಲುವ ಲಸಿಕೆ ಇಲಿಯ ಮೇಲೆ ಪ್ರಯೋಗಿಸಿ ಯಶಸ್ವಿ –ಅಮೆರಿಕಾ ವಿಜ್ಞಾನಿಗಳು
ವಾಷಿಂಗ್ಟನ್: ಇಡೀ ವಿಶ್ವವೇ ಕೊರೊನಾ ವೈರಸ್ ಆತಂಕದಲ್ಲಿ ಮುಳುಗಿರುವ ಸಂದರ್ಭದಲ್ಲಿ ಕೊಂಚ ಸಮಾಧಾನದ ಸುದ್ದಿಯೊಂದು ಹೊರಬಿದ್ದಿದೆ. ನೊವೆಲ್ ಕೊರೊನಾ ವೈರಾಣುವನ್ನು ಕೊಲ್ಲುವ ಲಸಿಕೆಯನ್ನು ಇಲಿಯ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿರುವುದಾಗಿ ಅಮೆರಿಕದ...
View Articleಕೊರೊನಾಕ್ಕೆ ಬಳಸುವ ಮಲೇರಿಯಾ ಔಷಧದಿಂದ ಹೃದಯಕ್ಕೆ ತೊಂದರೆ
ನ್ಯೂಯಾರ್ಕ್: ತೀವ್ರ ಗಂಭೀರ ಸ್ಥಿತಿ ತಲುಪಿರುವ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಮಲೇರಿಯಾ ನಿರೋಧಕ ಔಷಧದಿಂದ ಹೃದಯಕ್ಕೆ ತೊಂದರೆಯಾಗುವ ಅಪಾಯವಿದೆ ಎಂದು ಅಮೆರಿಕದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ....
View Articleಕೋವಿಡ್ 19 ವೈರಸ್: ಸ್ಪೇನ್ ನಲ್ಲಿ 9 ಲಕ್ಷ ಉದ್ಯೋಗ ನಷ್ಟ
ಸ್ಪೇನ್: ಜಗತ್ತಿನ ಮತ್ತೂಂದು ಆರ್ಥಿಕ ಸಂಕಷ್ಟಕ್ಕೆ ಕೋವಿಡ್ 19 ವೈರಸ್ ಕಾರಣವಾಗಿದೆ. ಯುರೋಪಿನ ಎರಡನೇ ಅತಿ ಹೆಚ್ಚು ಕೋವಿಡ್ 19 ಪ್ರಕರಣ ದಾಖಲಾದ ಸ್ಪೇನ್ ಸೋಂಕಿನ ವಿರುದ್ಧ ಹೋರಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದೆ. ಇದರಿಂದ ಸುಮಾರು 9...
View Articleತಾನಾಗಿಯೇ ಕೊರೊನಾ ಸೋಂಕಿತನಾಗಿ ಪರಿತಪಿಸುತ್ತಿರುವ ಮೇಯರ್..!
ಬರ್ಲಿನ್ (ಜರ್ಮನಿ): ಕೊರೊನಾ ವೈರಸ್‌ನಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಜನ ಕೊರೊನಾ ಪದ ಕೇಳಿದರೆ ಭಯದಿಂದ ನಡುಗುತ್ತಿದ್ದಾರೆ. ಆದರೆ, ಇಲ್ಲೊಬ್ಬ ಜವಾಬ್ದಾರಿಯುತ ವ್ಯಕ್ತಿಯೊಬ್ಬರು...
View Articleಮುಂದಿನ ದಿನಗಳಲ್ಲಿ ಸಾಕಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ: ಟ್ರಂಪ್
ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್-19 ಸಾವಿನ ಸಂಖ್ಯೆ ಮತ್ತು ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ‘ಯುಎಸ್ ಅತ್ಯಂತ ಕಠಿಣ ವಾರಗಳತ್ತ ಹೆಜ್ಜೆ ಹಾಕುತ್ತಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ...
View Article24 ಗಂಟೆಯಲ್ಲಿ 57 ಮಹಿಳೆಯರೊಂದಿಗೆ ಲೈ0ಗಿಕ ಸoಭೋಗ ನಡೆಸಿ ಗಿನ್ನೆಸ್ ದಾಖಲೆ
ಕೆಲ ಪುರುಷರು ಮಹಿಳೆಯರಿಗೋಸ್ಕರ ಹುಚ್ಚರಾಗುತ್ತಾರೆ. ಕೆಲವರು ಅದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಆದರೆ ಕೆಲ ಪುರುಷರು ತನ್ನ ಜೀವನದಲ್ಲಿ ವಿಭಿನ್ನ ಮಹಿಳೆಯರೊಂದಿಗೆ ಮಲಗಲು ಒಂದು ಫ್ಯಾಂಟಸಿ ಹೊಂದಿದ್ದಾನೆ. ಒಂದೇ ಸಮಯದಲ್ಲಿ ಅನೇಕ...
View Articleಕೊರೊನಾ ವೈರಸ್: ಭಾರತದ ನೆರವು ಕೇಳುತ್ತಿರುವ ಅಮೆರಿಕಾ
ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ತಮ್ಮ ದೇಶದಲ್ಲಿನ ಕೊರೊನಾ ವೈರಸ್ ಪ್ರಕೋಪದ ಕುರಿತು ಚರ್ಚೆ ನಡೆಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿರುವುದಾಗಿ ಹೇಳಿರುವ...
View Article89ರ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಫಾರ್ಮುಲಾ ವನ್ ರೇಸ್‌ನ ಅಧಿಪತಿ ಬೆರ್ನಿ ಎಕ್ಲೆಸ್ಟೋನ್
ಲಂಡನ್: ಫಾರ್ಮುಲಾ ವನ್ ರೇಸ್‌ನ ಅಧಿಪತಿಯಾಗಿ ಮೆರೆದಿದ್ದ 89ರ ಹರೆಯದ ಬೆರ್ನೆ ಎಕ್ಲೆಸ್ಟೋನ್ ಮತ್ತೆ ತಂದೆ ಯಾಗುತ್ತಿದ್ದಾರೆ. ಎಕ್ಲೆಸ್ಟೋನ್ ಅವರು ತನ್ನಗಿಂತ ಅರ್ಧ ವಯಸ್ಸು ಕಡಿಮೆಯಿರುವ ಪತ್ನಿ ಫಾಬಿಯಾನಾ ಫ್ಲೋಸಿ ಅವರಿಂದ ಜುಲೈ ತಿಂಗಳಲ್ಲಿ...
View Article2 ದಿನದಲ್ಲಿ Coronavirus ಅನ್ನು ಮಟ್ಟ ಹಾಕುತ್ತಂತೆ ಈ ಔಷಧಿ
ಸದ್ಯ ಇಡೀ ಜಗತ್ತು ಕರೋನಾ ವೈರಸ್‌ನ ಹಿಡಿತದಲ್ಲಿದೆ ಮತ್ತು ಪ್ರತಿ ದೇಶವೂ ಅದಕ್ಕೆ ಪರಿಹಾರವನ್ನು ಕಂಡು ಹಿಡಿಯುವಲ್ಲಿ ನಿರತವಾಗಿದೆ. ಈ ವೈರಸ್ ಚಿಕಿತ್ಸೆಯಲ್ಲಿ ಯಾವುದೇ ದೇಶವು ಇದುವರೆಗೆ ಯಾವುದೇ ದೊಡ್ಡ ಯಶಸ್ಸನ್ನು ಸಾಧಿಸಿಲ್ಲವಾದರೂ,...
View Articleದೇಶದ್ರೋಹಿಗಳಿಂದ ಅವಹೇಳನಕಾರಿ ಬರಹ ಪೋಸ್ಟ್ : ಉಗ್ರ ಶಿಕ್ಷೆಗೆ ಆಗ್ರಹ (ವಿಶೇಷ ವರದಿ)
ಮಂಗಳೂರು, ಎಪ್ರಿಲ್.06: ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ದೇಶಾದಾದ್ಯಂತ ಹೆಚ್ಚಿನ ಜನರು ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಈ...
View Articleವಿಶ್ವಾದ್ಯಂತ ಈವರೆಗೆ ಒಟ್ಟು 69,419 ಮಂದಿ ಕೊರೋನಾಗೆ ಬಲಿ; 12,73,794 ಜನರಿಗೆ ಕೊರೋನಾ ಸೋಂಕು
ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವಾದ್ಯಂತ ಹರಡಿರುವ ಈ ಕೊರೋನಾ ಸೋಂಕಿಗೆ ಅನೇಕ ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು 183 ದೇಶಗಳಲ್ಲಿ ಕೊರೋನಾ ವೈರಸ್ ಹರಡಿದೆ....
View Articleಅಮೆರಿಕದ ನ್ಯೂಯಾರ್ಕ್ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿಗಳಿಗೂ ಕೊರೋನಾ ಸೋಂಕು !
ನ್ಯೂಯಾರ್ಕ್: ಹಾಂಕಾಂಗ್‌ನಲ್ಲಿ ಎರಡು ನಾಯಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಸುದ್ದಿಯಾದ ಬೆನ್ನಿಗೆ ಇದೀಗ ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಗಳಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಮತ್ತಷ್ಟು ಆತಂಕ...
View Articleಚೀನದ ವುಹಾನ್‌ನಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಪ್ರಕರಣಗಳು
ಬೀಜಿಂಗ್: ಕೋವಿಡ್ 19 ವೈರಸ್ ಶುರುವಾಗಿದ್ದ ವುಹಾನ್‌ನಲ್ಲಿ ಮತ್ತೆ ಮೂವತ್ತು ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು 9 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ಹೀಗಾಗಿ, ಸೋಂಕಿನ ವಿರುದ್ಧ ಜಯ ಸಾಧಿಸಲಾಗಿದೆ ಎಂದು ಚೀನ ಅಧ್ಯಕ್ಷ ಕ್ಸಿ...
View Articleಲಾಕ್‌ಡೌನ್: ಪಾಕ್ ನಲ್ಲಿ ರೇಷನ್‍ಗಾಗಿ ಬೀದಿಗಿಳಿದ ಲಕ್ಷಾಂತರ ಜನ
ಇಸ್ಲಾಮಾಬಾದ್: ಕರೋನಾವೈರಸ್ (Coronavirus) ಬಗ್ಗೆ ಗಮನಹರಿಸಲು ಹೊರಟರೆ ನಮ್ಮ ಜನ ಆಹಾರಕ್ಕಾಗಿ ಪರದಾಡುವಂತಾಗುತ್ತದೆ ಎಂದಿದ್ದ ಇಮ್ರಾನ್ ಖಾನ್ (Imran Khan) ಅವರ ಭವಿಷ್ಯವಾಣಿ ನಿಜವಾದಂತೆ ತೋರುತ್ತಿದೆ. ಕೊರೊನಾವೈರಸ್ ಹರಡುವುದನ್ನು...
View Articleಮಲೇರಿಯಾ ಮಾತ್ರೆ ಅಮೆರಿಕಕ್ಕೆ ಕಳುಹಿಸದಿದ್ದರೆ ಪ್ರತೀಕಾರ; ಭಾರತದ ವಿರುದ್ಧ ಟ್ರಂಪ್ ಬೆದರಿಕೆ
ವಾಷಿಂಗ್ಟನ್: ಅಮೆರಿಕ-ಭಾರತದ ನಡುವೆ ಅತ್ಯಂತ ಸುಮಧುರ ಸಂಬಂಧ ಇದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯಂತ ಪ್ರೀಯ ಮಿತ್ರ ಎಂದೆಲ್ಲಾ ಮಾತನಾಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಮಲೇರಿಯಾ ಮಾತ್ರೆಗಾಗಿ ಭಾರತಕ್ಕೆ...
View Article