Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಚಂದ್ರನಲ್ಲಿ ನೆಲೆಸ್ಥಾಪಿಸಲು ಯುರೋಪ್, ರಶ್ಯ ಯೋಜನೆ

ಮಾಸ್ಕೊ, ಅ.18: ಯಾವುದೇ ಸಂಶೋಧನೆಗೆ ಒಳಪಡದಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮಾನವ ವಾಸಕ್ಕೆ ನೆಲೆಗಳನ್ನು ಸ್ಥಾಪಿಸುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಯುರೋಪಿಯನ್ ಹಾಗೂ ರಶ್ಯದ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನಲ್ಲಿಗೆ...

View Article


ಆಲಿವ್ ಎಣ್ಣೆ ಮತ್ತು ದೀರ್ಘಾಯುಷ್ಯ…

ಅದು ತೀರಾ ಅವಿವೇಕ ಹಾಗೂ ಕುಚೋದ್ಯ ಎನಿಸಿತು. ಆಲಿವ್ ಎಣ್ಣೆಯನ್ನು ವ್ಯಾಪಕವಾಗಿ ಬಳಸಿ ಪಥ್ಯ ಮಾಡುವ ನನ್ನ ಒಂದು ವಾರದ ಪ್ರಯತ್ನ ಸರಾಗವಾಗಲೇ ಇಲ್ಲ. ಆಗ ಬೆಳಗ್ಗೆ ಎಂಟು ಗಂಟೆಯ ಸಮಯ. ಖಾಲಿ ಹೊಟ್ಟೆಗೆ ಒಂದು ಸಣ್ಣಲೋಟದ ತುಂಬಾ ಹಳದಿಬಣ್ಣದ ಪರಿಶುದ್ಧ...

View Article


ನಿಯತ ಧೂಮಪಾನಿಗಳಿಗೆ ಹಲ್ಲು ಕಳೆದುಕೊಳ್ಳುವ ಅಪಾಯ ಹೆಚ್ಚು

ವಾಶಿಂಗ್ಟನ್: ನಿಯತವಾಗಿ ಸಿಗರೆಟ್ ಸೇದುವವರು, ಹಲ್ಲುಗಳನ್ನು ಕಳೆದುಕೊಳ್ಳುವ ಹೆಚ್ಚಿನ ಅಪಾಯ ಎದುರಿಸುತ್ತಾರೆ ಎನ್ನುತ್ತದೆ ಹೊಸ ಅಧ್ಯಯನವೊಂದು. ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯ ನಡೆಸಿದ ಈ ಅಧ್ಯಯನದಲ್ಲಿ ಪುರುಷ ಧೂಮಪಾನಿಗಳು, ಸಿಗರೆಟ್...

View Article

ದಂತ ಚಿಕಿತ್ಸೆಗಳಿಗಾಗಿ ವಾರ್ಷಿಕ 442 ಬಿಲಿಯನ್ ಡಾಲರ್ ಖರ್ಚು

ನ್ಯೂಯಾರ್ಕ್: ದಂತ ಚಿಕಿತ್ಸೆಯ ವಹಿವಾಟಿನಿಂದ ವಿಶ್ವದ ಆರ್ಥಿಕತೆಗೆ ಗಣನೀಯ ಲಾಭ ಉಂಟಾಗುತ್ತಿದೆಯಂತೆ! ಸಂಶೋಧಕರ ಅಂದಾಜಿನ ಪ್ರಕಾರ, ದಂತ ಸಮಸ್ಯೆಗಳಿಗೆ ಚಿಕಿತ್ಸೆಯಿಂದಾಗಿ ವಿಶ್ವದ ಆರ್ಥಿಕತೆಗೆ ಪ್ರತಿವರ್ಷ ಸುಮಾರು 442 ಬಿಲಿಯನ್ ಡಾಲರ್ ನಷ್ಟು...

View Article

ನಿದ್ರಾಹೀನತೆ ದೂರವಿಡಲು ಕೆಲವೊಂದು ಟಿಪ್ಸ್

ಎಲ್ಲ ಇದ್ದು ಸರಿಯಾಗಿ ನಿದ್ದೆ ಬರುವುದಿಲ್ಲ ಎಂದರೆ ಅದು ಬರೀ ಕೊರತೆ ಅಲ್ಲ, ದೊಡ್ಡ ಕೊರತೆ. ಇದು ಹಾಗೆಯೇ ಮುಂದುವರಿದರೆ ಕಾಯಿಲೆಯಾಗುತ್ತದೆ. ಈ ಕಾಯಿಲೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲಾಗದಂಥದ್ದು. ದಿನವಿಡಿ ದುಡಿದು ಬಂದು ರಾತ್ರಿ ಊಟದ...

View Article


ಪ್ರಶಸ್ತಿ ವಾಪಸಿ: ಸಾಹಿತಿಗಳಿಗೆ ಪೆನ್ ಬೆಂಬಲ

ವಾಶಿಂಗ್ಟನ್,ಅ.19: ಭಾರತದಲ್ಲಿ ಹೆಚ್ಚುತ್ತಿರುವ ‘ಅಸಹಿಷ್ಣುತೆ’ಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಸಾಹಿತಿಗಳಿಗೆ ಜಾಗತಿಕ ಬರಹಗಾರರ ಸಂಘ (ಪೆನ್) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ...

View Article

ಆಫ್ರಿಕಾದೊಂದಿಗಿನ ಸಂಬಂಧ ಇನ್ನಷ್ಟು ಬಲಪಡಿಸಲು 42 ಮೋದಿ ಜಾಕೆಟ್‌ಗಳು!

ಹೊಸದಿಲ್ಲಿ,ಅ.19: ತನ್ನ ವೈಯಕ್ತಿಕ ಮುತ್ಸದ್ದಿತನದಿಂದ ಸಾಗರೋತ್ತರದಲ್ಲಿ ಹೆಸರು ಮಾಡಿರುವ ಪ್ರಧಾನಿ ನರೇಂದ್ರ ಮೊದಿಯವರು ಈ ತಿಂಗಳು ಆಫ್ರಿಕನ್ ರಾಷ್ಟ್ರಗಳ ನಾಯಕರಿಗಾಗಿ ಏರ್ಪಡಿಸಿರುವ ಭೋಜನ ಕೂಟದಲ್ಲಿ ಅದನ್ನು ಇನ್ನಷ್ಟು ಎತ್ತರಕ್ಕೊಯ್ಯುವ ಹೊಸ...

View Article

ಮಲಗುವ ವೇಳೆ ಗೊರಕೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಿರಾ….ಗೊರಕೆ ನಿಲ್ಲಿಸಲು ಇಲ್ಲಿದೆ...

ಎಂಥ ಸಂಗೀತಪ್ರಿಯರೂ ಗೊರಕೆಯ ಸದ್ದನ್ನು ಇಷ್ಟಪಡುವುದಿಲ್ಲ. ಈ ಗೊರಕೆ ನಮಗೆ ಗೊತ್ತಿಲ್ಲದೆ ಹೊರಹೊಮ್ಮುವ ಗಾಯನ! ದೇಹಕ್ಕೆ ವಯಸ್ಸಾದಂತೆ ಗಂಟಲಿನಲ್ಲಿ ಎಲುಬುಗಳು ಬಿಗಿ ಕಳೆದುಕೊಂಡು ಗಾಳಿಯ ದಾರಿ ಕಿರಿದುಗೊಳ್ಳುತ್ತದೆ. ಆಗ ಗೊರಕೆ...

View Article


ರೋಸ್‍ಗೋಲ್ಡ್ ಐಪೋನ್ 6ಎಸ್ ಗಾಗಿ ಮುಗಿಬಿದ್ದ ಗ್ರಾಹಕರು

ನ್ಯೂಯಾರ್ಕ್: ಆ್ಯಪಲ್ ಕಂಪನಿ ತನ್ನ ಹೊಸ ಐಪೋನ್ 6ಎಸ್ ಮತ್ತು 6ಎಸ್ ಪ್ಲಸ್‍ನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಐಪೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು  ಸೌಲಭ್ಯಗಳನ್ನು ಹೊಂದಿದ್ದು ಹೊಸ ಬಣ್ಣ `ರೋಸ್‍ಗೋಲ್ಡ್’ನೊಂದಿಗೆ...

View Article


ಬ್ರಹ್ಮಾಂಡ ಎಂದರೇನು, ಅದು ಹುಟ್ಟಿದ್ದು ಹೇಗೆ?

 – ಎಸ್.ರವಿಪ್ರಕಾಶ್ ಬ್ರಹ್ಮಾಂಡ ಎಂದರೇನು, ಅದು ಹುಟ್ಟಿದ್ದು ಹೇಗೆ? ಅದಕ್ಕೂ ಮೊದಲು ಏನಿತ್ತು, ಬ್ರಹ್ಮಾಂಡದೊಳಗೆ ಏನೆಲ್ಲ ಅಡಗಿದೆ? ಬ್ರಹ್ಮಾಂಡಕ್ಕೂ ಜೀವಿಗೂ ಸಂಬಂಧವೇನು? ಅಸ್ತಿತ್ವದಲ್ಲಿರುವ ಅಸಂಖ್ಯ ಬ್ರಹ್ಮಾಂಡಗಳ ಮೂಲ ಯಾವುದು, ಆ ಮೂಲ...

View Article

ಪ್ರಧಾನಿ ಮೋದಿಯಿಂದ ಮಾತ್ರ ಹಿಂದು ಪ್ರತ್ಯೇಕತಾವಾದ ತಡೆಯಲು ಸಾಧ್ಯ: ಕಸೂರಿ

ಇಸ್ಲಾಮಾಬಾದ್:ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಹಿಂದು ಪ್ರತ್ಯೇಕತವಾದವನ್ನು ಅಂತ್ಯಗೊಳಿಸಬಲ್ಲರು ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಹೇಳಿದ್ದಾರೆ. ಕಳೆದ ವಾರ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ...

View Article

ಕೆನಡಾ ಸಂಸತ್ತಿಗೆ ಮೊದಲ ಬಾರಿಗೆ ಕನ್ನಡಿಗ ಚಂದ್ರ ಆರ್ಯ ಆಯ್ಕೆ

ಬೆಂಗಳೂರು: ಕೆನಡಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 19 ಭಾರತೀಯ ಮೂಲದವರು ಆಯ್ಕೆಯಾಗಿ ಹೊಸ ದಾಖಲೆ ಬರೆದಿದ್ದಾರೆ. ಇದರಲ್ಲಿ ಓರ್ವ ಕನ್ನಡಿಗರೂ ಇದ್ದಾರೆ ಎನ್ನುವುದು ಹೆಮ್ಮೆಯ ವಿಚಾರ. ಚಂದ್ರ ಆರ್ಯ ಕೂಡ ಕೆನಡಾ ಸಂಸತ್‍ಗೆ ಆಯ್ಕೆಯಾಗಿರುವ...

View Article

ಪಾಕಿಸ್ತಾನ ಕಲಾವಿದರನ್ನು ಭಾರತಕ್ಕೆ ಕಾಲಿಡಲು ಬಿಡುವುದಿಲ್ಲ: ಶಿವಸೇನೆ ಎಚ್ಚರಿಕೆ

ಪಾಕಿಸ್ತಾನದ ನಟಿಯರನ್ನು ಬಾಲಿವುಡ್ ಕರೆಸಿಕೊಳ್ಳುವುದು ಅವಮಾನ, ಪಾಕಿಸ್ತಾನ ಮೂಲದ ಕಲಾವಿದರು ಭಾರತಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಶಿವಸೇನೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ಮೂಲದ ಕಲಾವಿದರು, ನಟ, ನಟಿಯರು, ಕ್ರಿಕೆಟರ್ಸ್ ಮುಂಬೈ ನೆಲಕ್ಕೆ...

View Article


20 ಕ್ಕೂ ಹೆಚ್ಚು ಮಕ್ಕಳ ನಗ್ನ ಫೋಟೋ ತೆಗೆದು ಸಾಮಾಜಿಕ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ...

ಬೀಜಿಂಗ್: ಚೈನಾದ ಕಿಂಡರ್ಗಾರ್ಟನ್ ಅಧ್ಯಾಪಕಿಯೊಬ್ಬರು 20 ಕ್ಕೂ ಹೆಚ್ಚು ಮಕ್ಕಳ (ಬಾಲಕರು) ನಗ್ನ ಫೋಟೋ ತೆಗೆದು ಸಾಮಾಜಿಕ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ, ಅದು ಲೈಂಗಿಕ ಶಿಕ್ಷಣದ ಭಾಗ ಎಂದು ಸಮಜಾಯಿಶಿ ನೀಡಿರುವುದು ಪೋಷಕರ ಕೆಂಗಣ್ಣಿಗೆ...

View Article

ವಯಸ್ಸಿನ ಮಿತಿಯಿಲ್ಲದ ಹಾರ್ಟ್ ಅಟ್ಯಾಕ್ ಟೆಸ್ಟ್ ಮಾಡುವುದು ಹೇಗೆ?

ಹೃದಯಾಘಾತ ಎಂಬುದು ಯಾರಿಗೆ ಯಾವಾಗ ಯಾವ ಕ್ಷಣದಲ್ಲಿ ಬರುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಹಿಂದೆಲ್ಲಾ ಹೃದಯಾಘಾತ ವಯಸ್ಸಾದ ನಂತರವಷ್ಟೇ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗುವುದಕ್ಕೆ...

View Article


ಕಿಲ್ಲರ್ ಕ್ಯಾಂಡಿ ಕ್ರಷ್; ಗೇಮ್ನಿಂದ ಮಾನಸಿಕ ಪ್ರಳಯ

ಕ್ಯಾಂಡಿಕ್ರಷ್ ಸಾಗಾ-ದಿನಂಪ್ರತಿ ಜಗತ್ತಿನ 20 ಕೋಟಿ ಜನ ಆಡುವ ಆಟ. ಸುಲಭವಾಗಿ ಆಡಬಹುದಾದ ಈ ಕ್ಯಾಂಡಿಕ್ರಷ್ ಸೃಷ್ಟಿಸುವ ಅಪಾಯ ಮಾತ್ರ ಪ್ರಳಯಕ್ಕೆ ಸಮ… ಮೊನ್ನೆ ಅಪ್ಪಳಿಸಿದ ಸುದ್ದಿಗಳು. ಲಾಸ್ ಏಂಜಲೀಸ್‍ನ ಯುವಕನ ಹೆಬ್ಬೆರಳು ಕ್ಯಾಂಡಿಕ್ರಷ್ ಆಡಿಯೇ...

View Article

ಬಾಲ್ಯದ ಆತ್ಮೀಯ ಸ್ನೇಹ ಪ್ರೌಢಾವಸ್ಥೆಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಸಹಕಾರಿ!

ವಾಷಿಂಗ್ ಟನ್: ಬಾಲ್ಯದಲ್ಲಿ ಆತ್ಮೀಯ ಸ್ನೇಹವನ್ನು ಹೊಂದುವುದರಿಂದ ಪ್ರೌಢಾವಸ್ಥೆಯ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದೆಂಬ ಅಂಶವನ್ನು ಹೊಸ ಸಶೋಧನೆಯೊಂದು ಬಹಿರಂಗಪಡಿಸಿದೆ. ವರ್ಜೀನಿಯಾದ ವಿಶ್ವವಿದ್ಯಾನಿಲಯದಲ್ಲಿ 13 –...

View Article


ನೀವು ಈ ಸಾಕ್ಸ್ ನ್ನು ಧರಿಸಿದರೆ ಶೂ ಹಾಕುವ ಅಗತ್ಯವಿಲ್ಲ!

ಲಂಡನ್: ಈ ಸಾಕ್ಸ್ ನ್ನು ಧರಿಸಿದರೆ ನೀವು ಶೂ ಧರಿಸುವ ಅಗತ್ಯವಿರುವುದಿಲ್ಲ! ಹೌದು, ಅಂತಹದ್ದೊಂದು ವಿಶೇಷ ಮಾದರಿಯ ಸಾಕ್ಸ್ ಕಮ್ ಶೂ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸೂಪರ್ ಸ್ಟ್ರಾಂಗ್ ಫಾಬ್ರಿಕ್(ಬಟ್ಟೆ)ಯಿಂದ ವಿಶೇಷ ಮಾದರಿಯ  ಕಾಲುಚೀಲ...

View Article

ಪಾಕಿಸ್ತಾನ ಚಿತ್ರರಂಗಕ್ಕೆ ಎಂಟ್ರಿ ನೀಡಲಿರುವ ಕರೀನಾ ಕಪೂರ್ !

ಮುಂಬೈ: ಪಾಕಿಸ್ತಾನ ಚಿತ್ರರಂಗಕ್ಕೆ ಬಾಲಿವುಡ್ ನಟಿ ಕರೀನಾ ಎಂಟ್ರಿ ಕೊಡಲಿದ್ದಾರೆ. ಸೈಫ್ ಸಿನಿಮಾಗಳನ್ನು ಬ್ಯಾನ್ ಮಾಡಿರುವ ಪಾಕಿಸ್ತಾನ ಕರೀನಾಗೆ ನಟಿಸಲು ಆಫರ್ ನೀಡಿದೆ. ಬಾಲಿವುಡ್‍ನ ಬ್ಯುಸಿ ದಂಪತಿಯಲ್ಲಿ ಸೈಫ್, ಕರೀನಾ ಜೋಡಿ ಕೂಡ ಒಂದು....

View Article

ಪಾಕಿಸ್ತಾನದ ಬಳಿ 110 ರಿಂದ 130 ಅಣ್ವಸ್ತ್ರಗಳಿವೆ: ಅಮೇರಿಕ ವರದಿ

ವಾಷಿಂಗ್ಟನ್: ಪಾಕಿಸ್ತಾನದ ಬಳಿ 110 ರಿಂದ 130 ಅಣ್ವಸ್ತ್ರಗಳಿದ್ದು 2011 ರಲ್ಲಿ 90  ರಿಂದ 110 ಕ್ಕೆ ಏರಿಕೆಯಾಗಿದೆ ಎಂದು ಅಮೇರಿಕಾದ ಚಿಂತಕರ ಚಾವಡಿಯೊಂದು ಅಂದಾಜಿಸಿದೆ. ಪಾಕ್ ಪ್ರಧಾನಿ ನವಾಜ್ ಷರೀಫ್ ಅಮೆರಿಕಾಗೆ ಭೇಟಿ ನೀಡಿರುವ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>