ಮ್ಯಾನ್ಮಾರ್ ಭೂಕುಸಿತ: 100ಕ್ಕೇರಿದ ಸಾವಿನ ಸಂಖ್ಯೆ
ಯಾನ್ಗೊನ್: ಉತ್ತರ ಮಾಯನ್ಮಾರ್ ಕಚಿನ್ ಜೇಡ್ ಗಣಿಯಲ್ಲಿ ಸಂಭವಿಸಿದ್ದ ಭೂಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿರುವ ಸಂಖ್ಯೆ 100ಕ್ಕೇರಿದ್ದು, ಮಣ್ಣಿನ ಅವಶೇಷಗಳಡಿಯಲ್ಲಿ ಮತ್ತಷ್ಟು ದೇಹಗಳು ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು...
View Articleಮಲೇಷ್ಯಾದ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಸುಭಾಷ್ ಚಂದ್ರ ಬೋಸ್ ಹೆಸರು ನಾಮಕರಣ
ಕೌಲಾಲಂಪುರ: ಕೌಲಾಲಂಪುರದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರಿಡಲಾಗುವುದು ಎಂದು ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮಲೇಷ್ಯಾದಲ್ಲಿರುವ...
View Articleಗರ್ಭಿಣಿಯರು ಕಾಫಿ ಕುಡಿದರೆ ಹುಟ್ಟುವ ಮಗುವಿಗೆ ತೊಂದರೆಯಿಲ್ಲ .
ವಾಷಿಂಗ್ಟ್‌ನ್,ನ.22- ಗರ್ಭಿಣಿ ಮಹಿಳೆಯರು ಕಾಫಿ ಸೇವನೆ ಮಾಡುವುದರಿಂದ ಅದರಲ್ಲಿನ ವಿಷ (ಕೆಫೀನ್) ಹುಟ್ಟುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸರಿಯಲ್ಲ. ಕಾಫಿ ಸೇವನೆ ಗರ್ಭಿಣಿ ಮಹಿಳೆಯರಿಗೆ ಮಾರಕವಲ್ಲ ಎಂದು ಸಂಶೋಧಕರು...
View Articleನ್ಯೂ ಓರ್ಲಿಯನ್ಸ್‌ನಲ್ಲಿ ನಗರದ ಕ್ರೀಡಾಂಗಣದಲ್ಲಿ ಗುಂಡಿನ ದಾಳಿ : 16 ಮಂದಿ ಸ್ಥಿತಿ ಚಿಂತಾಜನಕ
ನ್ಯೂ ಓರ್ಲಿಯನ್ಸ್ (ಮೆಕ್ಸಿಕೊ), ನ.23: ನ್ಯೂಓರ್ಲಿಯನ್ಸ್ ನಗರದ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆಯುತ್ತಿದ್ದ ಟಿವಿ ಧಾರಾವಾಹಿಯೊಂದರ ಚಿತ್ರೀಕರಣದ ವೇಳೆ ಅಪರಿಚಿತ ದುಷ್ಕರ್ಮಿಗಳು ಯದ್ವಾತದ್ವಾ ಗುಂಡು ಹಾರಿಸಿದ್ದು, 16 ಮಂದಿ ಗಂಭೀರವಾಗಿ...
View Articleಸಿಡ್ನಿ ರಸ್ತೆಗೆ ಬಂಟ್ವಾಳದ ಪ್ರಭಾ ಹೆಸರು: ದುಷ್ಕರ್ಮಿಯಿಂದ ಹತ್ಯೆಯಾದ ಕನ್ನಡತಿಗೆ...
ಮೆಲ್ಬೋರ್ನ್, ನ.23: ಈ ವರ್ಷದ ಮಾರ್ಚ್ 7ರಂದು ಸಿಡ್ನಿಯಲ್ಲಿ ಹತ್ಯೆಗೀಡಾಗಿದ್ದ ಬಂಟ್ವಾಳ ಮೂಲದ ಟೆಕ್ಕಿ ಪ್ರಭಾ ಅರುಣ ಕುಮಾರ್ ಅವರಿಗೆ ಗೌರವ ಸಲ್ಲಿಸಿರುವ ಆಸ್ಟ್ರೇಲಿಯಾ ಸರಕಾರವು ಪ್ರಭಾ ಹತ್ಯೆ ನಡೆದ ರಸ್ತೆಗೆ ಅವರ ಹೆಸರನ್ನೇ ನಾಮಕರಣ ಮಾಡಿದೆ....
View Articleಕೋಳಿಗಳಿಗೂ ಬಂತು ಸ್ವೆಟ್ಟರ್! ಈ ವೀಡಿಯೋ ನೋಡಿ…
ಲಂಡನ್: ಮನೆಯಲ್ಲಿ ಸಾಕುವ ನಾಯಿ ಬೆಕ್ಕುಗಳಿಗೆ ಮಕ್ಕಳಂತೆ ಪೋಷಣೆ ಮಾಡುವುದರಿಂದ ಸ್ವೆಟ್ಟರ್‍ಗಳು ತೊಡಿಸುವುದು ಮಾಮೂಲಿ. ಆದರೆ ಯಾವತ್ತದರೂ ಕೋಳಿಗಳಿಗೆ ಸ್ವೆಟ್ಟರ್ ತೊಡಿಸಿರುವುದನ್ನು ನೋಡಿದ್ದೀರಾ. ಹೌದು. ಇಂಗ್ಲೆಂಡ್‍ನಲ್ಲಿ ಈಗ ಕೋಳಿಗಳಿಗೂ...
View Articleಎಫ್’ಡಿಐ ಎಂದರೆ ‘ಫಸ್ಟ್ ಡೆವಲಪ್ ಇಂಡಿಯಾ’: ಪ್ರಧಾನಿ ಮೋದಿ
ಸಿಂಗಾಪುರ: ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್. ಜಗತ್ತಿಗೆ ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಎಂದರ್ಥ. ಆದರೆ ನನಗೆ ಎಫ್ ಡಿಐ ಎಂದರೆ ಫಸ್ಟ್ ಡೆವಲಪ್ ಇಂಡಿಯಾ ಎಂದರ್ಥ ಎಂದು ಪ್ರಧಾನಮಂತ್ರಿ ನರೇಂದ್ರ...
View Articleಫ್ರಾನ್ಸ್’ನಲ್ಲಿ ಉಗ್ರರು ಪ್ರತ್ಯಕ್ಷ: ಕಾರ್ಯಾಚರಣೆಗಿಳಿದ ಭದ್ರತಾಧಿಕಾರಿಗಳು
ಪ್ಯಾರೀಸ್: ಫ್ರಾನ್ಸ್’ನ ಗ್ರಾಮವೊಂದರಲ್ಲಿ ಉಗ್ರರು ಕಾಣಿಸಿಕೊಂಡಿದ್ದು, ಭದ್ರತಾಧಿಕಾರಿಗಳು ದೊಡ್ಡಮಟ್ಟದ ಕಾರ್ಯಾಚರಣೆಯನ್ನು ನಡೆಸುತ್ತಿರುವುದಾಗಿ ಮಂಗಳವಾರ ತಿಳಿದುಬಂದಿದೆ. ನೈಋತ್ಯ ಫ್ರಾನ್ಸ್’ನ ಗ್ರಾಮವೊಂದರಲ್ಲಿ ಉಗ್ರರು ಅಡಗಿಕುಳಿತಿರುವ...
View Articleರಶ್ಯದ ಯುದ್ಧವಿಮಾನ ಹೊಡೆದುರುಳಿಸಿದ ಟರ್ಕಿ: ಸಿರಿಯ ಗಡಿ ಸಮೀಪ ನಡೆದ ಘಟನೆ
ಅಂಕಾರ, ನ.24: ಟರ್ಕಿ ವಾಯು ಪ್ರದೇಶವನ್ನು ಉಲ್ಲಂಘಿಸಿದ ರಶ್ಯದ ಎಸ್‌ಯು-24 ಯುದ್ಧ ವಿಮಾನವೊಂದನ್ನು ಟರ್ಕಿಯ ಯುದ್ಧವಿಮಾನಗಳು ಸಿರಿಯ ಗಡಿಯ ಸಮೀಪ ಮಂಗಳವಾರ ಹೊಡೆದುರುಳಿಸಿವೆ. ಎಚ್ಚರಿಕೆಯನ್ನು ಉಲ್ಲಂಘಿಸಿದ ಯುದ್ಧವಿಮಾನವನ್ನು ಎರಡು ಎಫ್-16...
View Articleಐಸಿಸ್ ಪೋಸ್ಟ್‌ರ್ ಹುಡುಗಿಯನ್ನು ಹೊಡೆದು ಕೊಂದ ಜೆಹಾದಿ ಉಗ್ರರು
ಡಮಾಸ್ಕಸ್: ಆಕೆ ಇಸ್ಲಾಮಿಕ್ ಉಗ್ರ ಸಂಘಟನೆ, ಐಸಿಸ್‌ನ ಪೋಸ್ಟರ್ ಹುಡುಗಿ ಆಗಿದ್ದಳು; ಆದರೆ ಆಕೆಯನ್ನೀಗ ಇಸ್ಲಾಮಿಕ್ ಜೆಹಾದಿಗಳು ಹೊಡೆದು ಚಚ್ಚಿ ಸಾಯಿಸಿದ್ದಾರೆ. ಹದಿನೇಳರ ಹರೆಯದ ಸಮ್ರಾ ಕೆಸಿನೋವಿಕ್ ಎರಡು ವರ್ಷಗಳ ಹಿಂದೆ ತನ್ನ ಗೆಳತಿ...
View Articleಇಂಥ ಹುಚ್ಚಾಟ ನೀವು ಕಂಡಿರಲಿಕ್ಕಿಲ್ಲ…! ಕಾರು ಚಲಾಯಿಸುತ್ತಿದ್ದವನ ಶರ್ಟ್ ಒಳಗೆ ಹಾವನ್ನು...
ರಿಯಾದ್: ಕೆಲವೊಮ್ಮೆ ಸ್ನೇಹಿತರ ಹುಚ್ಚಾಟ ಯಾವ ಮಟ್ಟಕ್ಕೆ ಇರುತ್ತದೆ ಎನ್ನುವುದಕ್ಕೆ ಈ ಸ್ನೇಹಿತರ ಹುಡುಗಾಟವೇ ಉತ್ತಮ ನಿದರ್ಶನವಾಗಿದೆ. ಸೌದಿ ಅರೆಬಿಯಾದಲ್ಲಿ ನಡೆದ ಈ ಘಟನೆ ಇಷ್ಟೊಂದು ಸುದ್ದಿಯಾಗಲು ಕಾರಣ ಏನು ಅಂತೀರಾ? ಈ ಸ್ಟೋರಿ ನೋಡಿ. ಹೌದು....
View Articleಮತ್ತೆ ಕನಿಷ್ಠ ಮಟ್ಟಕ್ಕೆ ಕುಸಿದ ರುಪಾಯಿ ಮೌಲ್ಯ!
ಮುಂಬೈ: ಡಾಲರ್ ಎದುರು ರುಪಾಯಿ ಮೌಲ್ಯ ಕಳೆದ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಶುಕ್ರವಾರದ ಪ್ರಾರಂಭಿಕ ವಹಿವಾಟಿನಲ್ಲೇ ರುಪಾಯಿ ಮೌಲ್ಯ ಕುಸಿತ ಕಂಡಿದೆ. ಅಮೆರಿಕಾ ಕರೆನ್ಸಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಡಾಲರ್ ಎದುರು...
View Articleಭಾರತದ ಮೇಲೆ ದಾಳಿಗೆ ಪಾಕ್ ನ ಉಗ್ರ ಸಂಘಟನೆಗಳ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ
ನವದೆಹಲಿ: ಭಾರತದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕೆ ಪಾಕಿಸ್ತಾನ ಲಷ್ಕರ್-ಎ- ತೊಯ್ಬಾ, ಜೈಶ್- ಇ- ಮೊಹಮ್ಮದ್(ಜೆಇಎಂ) ಹಾಗೂ ಹಿಜಬ್-ಉಲ್- ಮುಜಾಹಿದ್ದೀನ್(ಹೆಚ್ ಯುಎಂ) ಉಗ್ರ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಂಡು ಒಳಸಂಚು ರೂಪಿಸುತ್ತಿದೆ...
View Articleಗ್ರೀಸ್‌ನಲ್ಲಿ ಸ್ಯಾಂಡ್‌ವಿಚ್ ಬೆಲೆಗೆ ಸೆಕ್ಸ್ ಮಾರುತ್ತಿರುವ ಯುವತಿಯರು!
ಅಥೆನ್ಸ್: ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಗ್ರೀಸ್ ದೇಶದಲ್ಲಿ ಸೆಕ್ಸ್ ವರ್ಕರ್ ಗಳು ಸ್ಯಾಂಡ್‌ವಿಚ್ ಬೆಲೆಗೆ ಸೆಕ್ಸ್ ಮಾರುವಂತಾಗಿದೆ. ಕಳೆದ 6 ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಹೆಣಗಾಡುತ್ತಿರುವ ಗ್ರೀಸ್ ನ ಪರಿಸ್ಥಿತಿ ಮತ್ತಷ್ಟು...
View Articleಅಮೆರಿಕಾದ ಕ್ಲಿನಿಕ್ ನಲ್ಲಿ ಗುಂಡಿನ ದಾಳಿ; ಮೂವರ ಸಾವು; ದಾಳಿಕೋರ ಪೊಲೀಸರಿಗೆ ಶರಣು
ಲಾಸೇಂಜಲಿಸ್: ಅಮೆರಿಕಾದ ಕೊಲರ್ಯಾಡೊ ಜಿಲ್ಲೆಯ ಕ್ಲಿನಿಕ್ ಒಂದರಲ್ಲಿ ಶುಕ್ರವಾರ ಬಂಧೂಕು ದಾಳಿಕೋರ ಮತ್ತು ಪೊಲೀಸರ ನಡುವೆ ನಡೆದ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದಂತೆ ಮೂವರು ಮೃತಪಟ್ತಿದ್ದು 11 ಜನ ಗಾಯಗೊಂಡಿದ್ದಾರೆ. ಈ ಸಾವುಗಳ ದುರಂತ...
View Articleಪಾಕ್: 5 ವರ್ಷದಲ್ಲಿ ಭಯೋತ್ಪಾದನೆಗೆ 8,500 ಜನ ಬಲಿ
ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಕಳೆದ ಐದು ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರು ಸೇರಿದಂತೆ 8,500 ಜನರು ಬಲಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನಲ್ಲಿ ಶುಕ್ರವಾರ ಆಂತರಿಕ ಸಚಿವಾಲಯವು...
View Articleಭಾರತದ ಜತೆ ಪೂರ್ವಷರತ್ತುಗಳಿಲ್ಲದ ಮಾತಿಗೆ ಸಿದ್ಧ: ಷರೀಫ್
ವಲ್ಲೆಟ್ಟಾ, ಮಾಲ್ಟಾ: ಸುಸ್ಥಿರ ಶಾಂತಿಗಾಗಿ ಯಾವುದೇ ಪೂರ್ವ ಷರತ್ತುಗಳಿಲ್ಲದೇ ಭಾರತದ ಜತೆಗೆ ಮಾತುಕತೆಗೆ ಪಾಕಿಸ್ತಾನ ಸಿದ್ಧ ಎಂದು ಪ್ರಧಾನಿ ನವಾಜ್ ಷರೀಫ್ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ. ಅಲ್ಲದೇ, ಭಾರತ ಹಾಗೂ ಆಫ್ಘಾನಿಸ್ತಾನ...
View Articleಪುತ್ರನ ಮದುವೆಗೆ ರು.140 ಕೋಟಿ!
ಫ್ಲೋರೆನ್ಸ್: ಇತ್ತ ಕೇರಳದಲ್ಲಿ ತಂದೆಯೊಬ್ಬ ರು.55 ಕೋಟಿ ವೆಚ್ಚ ಮಾಡಿ ಪುತ್ರಿಯ ವಿವಾಹ ಮಾಡಿದ್ದರೆ, ಅತ್ತ ಇಟಲಿಯ ಫ್ಲೋರೆನ್ಸ್ನಲ್ಲಿ ಭಾರತದ ಕೋಟ್ಯಧಿಪತಿ ಯೋಗೇಶ್ ಮೆಹ್ತಾ ಅವರು ತಮ್ಮ ಪುತ್ರ ರೋಹನ್ ಮೆಹ್ತಾರ ಮದುವೆಗೆಂದು ಬರೋಬ್ಬರಿ ರು.140...
View Articleಪಾರ್ಕ್ ನಲ್ಲಿ ತಿನ್ನಲು ಆಹಾರವಾಗಿ ನೀಡಿದ್ದ ಮೇಕೆಯೊಂದಿಗೆ ಗೆಳೆತನ ಬೆಳೆಸಿಕೊಂಡ ಹುಲಿ !...
ರಷ್ಯಾ: ಪುಣ್ಯಕೋಟಿಯ ಪ್ರಾಮಾಣಿತೆಗೆ ಮೆಚ್ಚಿ ವ್ಯಾಘ್ರ ಅದನ್ನು ತಿನ್ನದೇ ಕೊನೆಗೆ ತಾನೇ ಪ್ರಾಣ ಬಿಟ್ಟದ್ದು ಕತೆ. ಆದರೆ ಈ ಕಲಿಯುಗದಲ್ಲಿ ಮೇಕೆಯಂತಹ ಸಾಧು ಪ್ರಾಣಿಯನ್ನು ನೋಡಿಯೂ ಅದನ್ನು ಬೇಟೆಯಾಡದೆ ಸುಮ್ಮನಿರುವ ವ್ಯಾಘ್ರವನ್ನು ಎಲ್ಲಿಯೂ...
View Articleಪ್ಯಾರಿಸ್‌ನಲ್ಲಿ ಮೋದಿ-ಷರೀಫ್ ಭೇಟಿ…ಉಭಯ ನಾಯಕರ ಮಾತುಕತೆ
ಪ್ಯಾರಿಸ್: ಇಂದಿನಿಂದ ಆರಂಭವಾಗಿರುವ ಹವಾಮಾನ ಬದಲಾವಣೆ ಅಥವಾ ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಸೋಮವಾರ ಪರಸ್ಪರ...
View Article