Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಭಾರತದ ಹೋರಾಟಕ್ಕೆ ಅಮೆರಿಕ, ಯೂರೋಪ್ ಕೈ ಜೋಡಿಸಬೇಕು: ಬಲೂಚಿಸ್ತಾನ ಮುಖಂಡರು

ಕ್ವೆಟ್ಟಾ: ಬಲೂಚಿಸ್ತಾನ ಪರ ಭಾರತ ನಡೆಸುತ್ತಿರುವ ಹೋರಾಟಕ್ಕೆ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಕೈ ಜೋಡಿಸಬೇಕು ಎಂದು ಬಲೂಚಿಸ್ತಾನ ಮುಖಂಡರು ಆಗ್ರಹಿಸಿದ್ದಾರೆ. 70ನೇ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು...

View Article


ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಲು ಹೀಗೆ ಮಾಡಿ…

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಅತಿ ಹೆಚ್ಚು ಕಾಡುತ್ತವೆ. ದೇಹದ ರೋಗ ನಿರೋಧಕ ಶಕ್ತಿಗಳು ಕುಂಠಿತಗೊಳ್ಳುತ್ತವೆ. ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಮುಂಗಾರು ಮಳೆಯ ಸಂದರ್ಭದಲ್ಲಿ ಬರುವ ರೋಗಗಳನ್ನು ದೂರ ಇಡಬಹುದು. ಮಳೆಗಾಲದಲ್ಲಿ...

View Article


ಮಹಿಳೆಯರೇ ಈ ಆಹಾರವನ್ನು ತಿನ್ನಿ…ಏನು ಉಪಯೋಗ ಮುಂದೆ ಓದಿ…

ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿದೆ. ಯಾವ ಆಹಾರಗಳನ್ನು ಸೇವಿಸಬೇಕು ಎಂಬ ಜ್ಞಾನವನ್ನು ರೂಢಿಸಿಕೊಂಡರೆ ಆರೋಗ್ಯಕರವಾಗಿ ಜೀವನ ನಡೆಸಬಹುದು. ಅದರಲ್ಲೂ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚು....

View Article

ಕಿವಿನೋವಿಗೆ ಇಲ್ಲಿದೆ ಸರಳ ಮನೆಮದ್ದು…

ದೇಹದಲ್ಲಿ ಎಲ್ಲಿ ನೋವಾದರೂ ಅದನ್ನು ಸಹಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ನೋವು ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ದೇಹದಲ್ಲಿನ ನೋವುಗಳಿಗೆ ಬರಿಯ ಸೋಂಕುಗಳು ಮಾತ್ರ ಕಾರಣವಲ್ಲ. ಜೀವನಶೈಲಿ, ಆಹಾರ...

View Article

ನಿಮಗೆ ‘ಬಿಪಿ’ಇದ್ದರೆ ದಾಳಿಂಬೆ ತಿನ್ನಿ….ಏನೆಲ್ಲ ದಾಳಿಂಬೆಯಲ್ಲಿದೆ ಎಂಬುದನ್ನು...

ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಸಾಗಿಸುತ್ತಿರುವ ಅನೇಕ ಮಂದಿ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತಾರೆ. ಇದು ನಾನಾ ಬಗೆಯ ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಮಾನಸಿಕ ಒತ್ತಡ, ರಕ್ತದೊತ್ತಡಕ್ಕೂ ದಾರಿ ಮಾಡಿಕೊಡಲಿದೆ. ಮಾನಸಿಕ ಒತ್ತಡದ ಕಾರಣದಿಂದ...

View Article


ಮೊಡವೆಗೆ ಬ್ರೇಕ್ ಹಾಕೋಕೆ ಇಲ್ಲಿದೆ ಕೆಲವು ಮನೆಮದ್ದು…

ಹರೆಯದ ಹುಡುಗ ಹುಡುಗಿಯರಿಗೆ ಮುಖದಲ್ಲಿ ಮೊಡವೆ ಮೂಡೋದು ಕಾಮನ್. ಕೆಲವರಿಗೆ ಅಲ್ಲೋ ಇಲ್ಲೋ ಒಂದೊಂದು ಪಿಂಪಲ್ ಆದ್ರೆ ಇನ್ನೂ ಕೆಲವರಿಗೆ ಇದೇ ಒಂದು ದೊಡ್ಡ ಸಮಸ್ಯೆ. ಹೆಚ್ಚಾಗಿ ಆಯ್ಲಿ ಸ್ಕಿನ್(ಎಣ್ಣೆ ಚರ್ಮ) ಇರೋರಿಗೆ ಮೊಡವೆ ಬೆನ್ನು ಹತ್ತಿದ ಬೇತಾಳ...

View Article

ಮಹಿಳೆಯರು ಎಂತಹ ಪುರುಷರನ್ನು ಇಷ್ಟಪಡುತ್ತಾರೆಂಬುದನ್ನು ತಿಳಿಯಲು ಇದನ್ನು ಓದಿ…

ಆಚಾರ್ಯ ವಾತ್ಸಾಯನ ರಚಿತ ಕಾಮಸೂತ್ರ ಪುಸ್ತಕದಲ್ಲಿ ಮಹಿಳೆಯರು ಎಂತಹ ಪುರುಷರನ್ನು ಇಷ್ಟಪಡುತ್ತಾರೆಂದು ದಾಖಲಿಸಲಾಗಿದೆ. ಪ್ರಾಚೀನ ಕಾಲದ ಸೂತ್ರಗಳು ಆಧುನಿಗೆ ಜಗತ್ತಿಗೆ ಇಷ್ಟವಾಗಬಹುದು. ಅಥವಾ ಇಷ್ಟವಾಗದಿರಬಹುದು. ಆದರೆ, ಹಿಂದಿನ ಜನರ ಲೈಂಗಿಕ ಜೀವನ...

View Article

ವಿಶ್ವದ 2ನೇ ಶ್ರೇಯಾಂಕಿತೆ ವಾಂಗ್ ಯಿಹಾನ್ ಮಣಿಸಿ ಸೆಮಿಗೆ ಪ್ರವೇಶಿದ ಪಿವಿ ಸಿಂಧು

ರಿಯೋ ಡಿ ಜನೈರೊ: ಬುಧವಾರ ನಡೆದ ಬ್ಯಾಡ್ಮಿಂಟನ್‌ ಕ್ವಾರ್ಟರ್‌ ಫೈನಲ್‌ ರೋಚಕ ಹಣಾಹಣಿಯಲ್ಲಿ ಪಿ.ವಿ. ಸಿಂಧು ಚೀನದ ವರ್ಲ್ಡ್ ನಂ.2 ಖ್ಯಾತಿಯ ವಾಂಗ್‌ ಯಿಹಾನ್‌ ಅವರನ್ನು ಮಣಿಸಿ ಸೆಮಿ ಫೈನಲ್‌ ಪ್ರವೇಶಿಸಿ ಭಾರತದ ಪದಕದ ಆಸೆ ಜೀವಂತವಾಗಿರಿಸಿದ್ದಾರೆ....

View Article


ಫೈನಲ್ ಕನಸು ನುಚ್ಚುನೂರು ಮಾಡಿದ ಮರ್ಮಾಂಗ!

ರಿಯೋ ಡಿ ಜನೈರೋ: ಜಪಾನ್ನ ಅಥ್ಲೀಟ್ ಹಿರೋಕಿ ಒಗಿಟಾಗೆ ಮರ್ಮಾಂಗದಿಂದಾಗಿ ಒಲಿಂಪಿಕ್ಸ್ ಪುರುಷರ ಪೋಲ್ವಾಲ್ಟ್ ಸ್ಪರ್ಧೆಯ ಫೈನಲ್ ಅವಕಾಶವನ್ನು ತಪ್ಪಿಸಿಕೊಂಡ ಘಟನೆ ನಡೆದಿದೆ. ಸೋಮವಾರ ನಡೆದ ಸ್ಪರ್ಧೆಯ ವೇಳೆ ಎ ಗುಂಪಿನಿಂದ ಸ್ಪರ್ಧಿಸಿದ್ದ...

View Article


14ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲು ಸಿಸ್ಕೋ ಸಿಸ್ಟಮ್ ನಿರ್ಧಾರ.

ಕ್ಯಾಲಿಪೋರ್ನಿಯ,ಆ.17: ನೆಟ್ವರ್ಕ್ ಉತ್ಪನ್ನ ನಿರ್ಮಾಣ ಕಂಪೆನಿಯಾದ ಸಿಸ್ಕೊ ಸಿಸ್ಟಮ್ಸ್ 14,000 ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ.ಇದಕ್ಕೆ ಸಂಬಂಧಿಸಿದ ವಿವರಗಳನ್ನು ಕೂಡಲೇ ಬಹಿರಂಗಪಡಿಸಲಾಗುವುದು ಎಂದು...

View Article

ವ್ಯಕ್ತಿ ಮೇಲೆ ದಾಳಿ ಮಾಡಲು ಮುಂದಾದ ಚಿರತೆಯನ್ನು ತಡೆದ ಹುಲಿ…ಈ ವೀಡಿಯೊ ನೋಡಿ…

ಎಂತಹ ಕ್ರೂರ ಪ್ರಾಣಿಯಾದರೂ ತಮ್ಮನ್ನು ಪೋಷಿಸಿದವರನ್ನು ಪ್ರೀತಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವು ತಮ್ಮ ಪಾಲಕರ ಪ್ರಾಣ ರಕ್ಷಣೆಗೆ ತಮ್ಮ ಪ್ರಾಣವನ್ನು ಪಣಕ್ಕಿಡಲು ಸಹ ಸಿದ್ಧವಾಗಿರುತ್ತವೆ. ಮೆಕ್ಸಿಕೋದ ಮೃಗಾಲಯದಲ್ಲಿ ನಡೆದ ಈ...

View Article

ಪತಿಯೊಂದಿಗೆ ವಿಚ್ಚೇದನ ಪಡೆಯಲು ವಿವಾಹದ ಡ್ರೆಸ್ ಹರಾಜಿಗಿಟ್ಟ ಪತ್ನಿ !

ಆಘಾತಕಾರಿ ಘಟನೆಯೊಂದರಲ್ಲಿ ಇಂಗ್ಲೆಂಡ್ ಮೂಲದ 28 ವರ್ಷದ ಮಹಿಳೆಯೊಬ್ಬಳು, ಪತಿಯಿಂದ ವಿಚ್ಚೇದನ ಪಡೆಯಲು ಅಗತ್ಯವಾದ ಹಣವನ್ನು ಹೊಂದಿಸಲು ವಿವಾಹದ ಡ್ರೆಸ್‌ಗಳನ್ನು 2000 ಪೌಂಡ್‌ಗಳಿಗೆ ಆನ್‌ಲೈನ್ ಮೂಲಕ ಹರಾಜಿಗಿಟ್ಟ ವಿಚಿತ್ರ ಘಟನೆ ವರದಿಯಾಗಿದೆ....

View Article

ದುಬೈಯಿಂದ ಮನಿಲಾಕ್ಕೆ ಸಂಚರಿಸುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ !

ಹೈದರಾಬಾದ್: ಬಸ್ಸಿನಲ್ಲಿ, ಎತ್ತಿನ ಗಾಡಿಯಲ್ಲಿ ಹೆರಿಗೆಯಾದ ಬಗ್ಗೆ ಕೇಳಿದ್ದೀರಿ. ವಿಮಾನ ವಾಯುಮಾರ್ಗವಾಗಿ ಸಾಗುತ್ತಿದ್ದಾಗ ಹೆರಿಗೆಯಾದ ಬಗ್ಗೆ ಕೇಳಿದ್ದೀರಾ? ಹೌದು. ದುಬೈಯಿಂದ ಮನಿಲಾಕ್ಕೆ ಹೊರಟಿದ್ದ ವಿಮಾನವೊಂದರಲ್ಲಿ ಮಹಿಳೆಯೊಬ್ಬರು ವಿಮಾನ...

View Article


ರಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕುಸ್ತಿಪಟು ಸಾಕ್ಷಿ ಮಾಲಿಕ್ !

ರಿಯೋ ಡಿ ಜನೈರೋ: ಕಡೆಗೂ ಭಾರತದ ಪದಕದ ನೀಗಿಸುವಲ್ಲಿ ಮಹಿಳಾ ಕುಸ್ತಿಪಟು ಸಾಕ್ಷಿ ಮಾಲಿಕ್ ಯಶಸ್ವಿಯಾಗಿದ್ದಾರೆ. ರಿಯೋ ಒಲಿಂಪಿಕ್ ಕ್ರೀಡಾಕೂಟದ ಪದಕ ಗೆದ್ದ ರಾಷ್ಟ್ರಗಳ ಪಟ್ಟಿಯಲ್ಲಿ ಈಗ ಭಾರತದ ಹೆಸರೂ ಸೇರ್ಪಡೆಗೊಂಡಿದೆ. ಮಹಿಳೆಯರ 58 ಕೆ.ಜಿ....

View Article

‘ರಕ್ಷಾ ಬಂಧನ’ದ ಉದ್ದೇಶ, ಮಹತ್ವ ನಿಮಗೆ ಗೊತ್ತೇ…ಈ ವರದಿ ಓದಿ…

ನಾವು ಭಾರತೀಯರೆಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ ಅಲ್ಲವೇ…. ನಿಜ. ನಮ್ಮ ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡಲೇ ಬೇಕಾದ ಅನೇಕ ವೈಶಿಷ್ಟ್ಯಗಳು ನಮ್ಮ ದೇಶದಲ್ಲಿವೆ. ನಮ್ಮ ದೇಶ ಸುಸಂಸ್ಕøತ ನಾಡು, ಸಜ್ಜನಿಕೆಯ ನೆಲೆಬೀಡು ಭಾವನಾತ್ಮಕ...

View Article


ವಿಶ್ವದ ಅತಿದೊಡ್ಡ ವಿಮಾನ ಮೊಟ್ಟಮೊದಲ ಬಾರಿಗೆ ಆಗಸಕ್ಕೆ ಹಾರಾಟ.

ಲಂಡನ್, ಆ.18: ತಾಂತ್ರಿಕ ಸಮಸ್ಯೆಯಿಂದಾಗಿ ನಾಲ್ಕು ದಿನಗಳ ಹಿಂದೆ ಮೇಲೇರಲು ವಿಫಲವಾಗಿದ್ದ ವಿಶ್ವದ ಅತಿದೊಡ್ಡ ವಿಮಾನ ಮೊಟ್ಟಮೊದಲ ಬಾರಿಗೆ ಆಗಸಕ್ಕೆ ಚಿಮ್ಮಿತು. ಕೇಂದ್ರ ಇಂಗ್ಲೆಂಡ್ನ ಕಾರ್ಡಿಂಗ್ಟನ್ ವಾಯುನೆಲೆಯಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ...

View Article

ರಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ವ್ಯವಸ್ಥೆಯನ್ನು ದೂರಿರುವ ಮಾಜಿ ಶೂಟರ್ ಅಭಿನವ್ ಬಿಂದ್ರಾ...

ನವದೆಹಲಿ: ರಿಯೋ ಒಲಿಂಪಿಕ್ಸ್ನಲ್ಲಿ ಭಾರತ ಪದಕದ ಖಾತೆ ತೆರೆಯಲು ವಿಫಲವಾಗಿರುವುದಕ್ಕೆ ಮಾಜಿ ಶೂಟರ್ ಅಭಿನವ್ ಬಿಂದ್ರಾ ದೇಶದ ವ್ಯವಸ್ಥೆಯನ್ನು ದೂರಿದ್ದಾರೆ. ಒಂದೆಡೆ ಬ್ರಿಟನ್ ಪದಕಪಟ್ಟಿಯಲ್ಲಿ ಬಲಿಷ್ಠ ಚೀನಾವನ್ನು ಹಿಂದಿಕ್ಕಿ 2ನೇ...

View Article


ಸಿಂಗಾಪುರ್‍ನ ಸೀ ಲಾವಿ ರೆಸ್ಟೋರೆಂಟ್‍ನಲ್ಲಿ ನೀವು ಹುಡುಗಿಗೆ ಪ್ರಪೋಸ್ ಮಾಡಬೇಕೆಂದ್ರೆ...

ಬೆರ್ನ್: ಪ್ರೀತಿ ಹೇಳಿ ಕೇಳಿ ಬರೋದಿಲ್ಲ. ಆದ್ರೆ ಈ ಪ್ರೀತಿಯನ್ನ ನಿಮ್ಮ ಪ್ರೀತಿ ಪಾತ್ರರಿಗೆ ನೀವು ಈ ವಿಶೇಷ ಸ್ಥಳದಲ್ಲಿ ವ್ಯಕ್ತಪಡಿಸಬೇಕಂದ್ರೆ ಕೋಟಿ ಕೋಟಿ ಹಣ ನೀಡಬೇಕು. ಅರೆ. ನಾವು ಪ್ರೀತಿಸುವುದರಿಗೆ ಪ್ರೀತಿಸುತ್ತಿದ್ದೇವು ಎಂದು ಹೇಳೋದಕ್ಕೆ...

View Article

ತೋಡಿಗೆ ಬಿದ್ದ ಕಾರನ್ನು ಮೇಲೆತ್ತಲು ನೆರವಾದವನನ್ನೇ ಕೊಂದ ತರುಣರು!

ವಾಷಿಂಗ್ಟನ್‌ : ಅನುಮತಿ ಇಲ್ಲದೇ ಬೇರೊಬ್ಬರ ಹೊಚ್ಚ ಹೊಸ ಕಾರನ್ನು ಒಯ್ದು, ನಿರ್ಲಕ್ಷ್ಯದಿಂದ ಚಲಾಯಿಸಿ, ತೋಡಿಗೆ ಬೀಳಿಸಿ, ಬಳಿಕ ಅದನ್ನು ಮೇಲೆತ್ತಲು ನೆರವಿಗೆ ಕರೆಸಿಕೊಂಡ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಹದಿಹರೆಯದ ಕಪ್ಪು...

View Article

ಮರ್ಯಾದೆಗಾಗಿ 14 ವರ್ಷ ಹಿಂದೆ ಮೊದಲ ಪತ್ನಿ ಹತ್ಯೆ, ಇದೀಗ 2ನೇ ಪತ್ನಿಯನ್ನು ಹತ್ಯೆಗೈದ ಪತಿ

ಕರಾಚಿ: ಪಾಕಿಸ್ತಾನದಲ್ಲಿ ಪತಿಮಹಾಶಯನೊಬ್ಬ ಕುಟುಂಬ ಮರ್ಯಾದೆಗಾಗಿ 14 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಹತ್ಯೆ ಮಾಡಿದ್ದು ಇದೀಗ ಎರಡನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 35 ವರ್ಷದ ಮೂರು ಮಕ್ಕಳ ತಾಯಿ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>