ವಾಷಿಂಗ್ಟನ್: ಸಾಮಾನ್ಯವಾಗಿ ಉದ್ಯೋಗಸ್ಥ ಮಹಿಳೆಯರು ತಮ್ಮ ತಾಯಿಯಾಗುವ ಅವಕಾಶವನ್ನು ಮುಂದೂಡುವುದೇ ಹೆಚ್ಚು. 40ರವರೆಗೂ ದುಡಿದು ಬಳಿಕ ತಾಯಿತನವನ್ನು ಅನುಭವಿಸೋಣ ಎನ್ನುವ ತಾಯಂದಿರಿಗೆ ಎಚ್ಚರಿಕೆ ನೀಡುವ ವರದಿಯೊಂದು ಹೊರಬಿದ್ದಿದೆ. ತಮ್ಮ 40 ವರ್ಷ ವಯಸ್ಸಿನ ಬಳಿಕ ಮಹಿಳೆ ತಾಯಿಯಾದರೆ ಆಕೆಗೆ ಹೃದಯಾಘಾತ ಮತ್ತು ಪಾರ್ಶವಾಯುವಿನ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಇತ್ತೀಚಿನ ವೈಜ್ಞಾನಿಕ ವರದಿಯೊಂದು ಹೇಳಿದೆ. ಮಿನ್ನೆಸೋಟಾದಲ್ಲಿರುವ ಜೀನತ್ ಖುರೇಷಿ ಪಾರ್ಶ್ವವಾಯು ಚಿಕಿತ್ಸಾ ಸಂಸ್ಥೆ (Zeenat Qureshi Stroke Institute)ಯ ವೈದ್ಯ ಅದ್ನಾನ್ ಖುರೇಷಿ ಅವರು ಈ ವರದಿ ನೀಡಿದ್ದು, […]
↧