ರು.6.3 ಕೋಟಿ ಮೊತ್ತದ ಜಾಗತಿಕ ಶಿಕ್ಷಕರ ಪ್ರಶಸ್ತಿ ಪಟ್ಟಿಗೆ ಮುಂಬೈ ಶಿಕ್ಷಕಿ ಆಯ್ಕೆ
ಲಂಡನ್: ಶಿಕ್ಷಕರಿಗಾಗಿ ನೀಡಲಾಗುವ ಜಾಗತಿಕ ಶಿಕ್ಷಕರ ಪ್ರಶಸ್ತಿ ಅಂತಿಮ ಪಟ್ಟಿಗೆ ಮುಂಬೈನಲ್ಲಿ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಕ್ರಾಂತಿ ಶಿಕ್ಷಣ ಸಂಸ್ಥೆಯ ಸಂಸ್ಫಾಪಕಿ ರಾಬಿನ್ ಚೌರಾಸಿಯಾ ಹೆಸರು...
View Article40 ರ ಬಳಿಕ ಪ್ರೆಗ್ನೆನ್ಸಿ; ಹೃದಯಾಘಾತ, ಪಾರ್ಶ್ವವಾಯು ಸಾಧ್ಯತೆ ಹೆಚ್ಚು
ವಾಷಿಂಗ್ಟನ್: ಸಾಮಾನ್ಯವಾಗಿ ಉದ್ಯೋಗಸ್ಥ ಮಹಿಳೆಯರು ತಮ್ಮ ತಾಯಿಯಾಗುವ ಅವಕಾಶವನ್ನು ಮುಂದೂಡುವುದೇ ಹೆಚ್ಚು. 40ರವರೆಗೂ ದುಡಿದು ಬಳಿಕ ತಾಯಿತನವನ್ನು ಅನುಭವಿಸೋಣ ಎನ್ನುವ ತಾಯಂದಿರಿಗೆ ಎಚ್ಚರಿಕೆ ನೀಡುವ ವರದಿಯೊಂದು ಹೊರಬಿದ್ದಿದೆ. ತಮ್ಮ 40 ವರ್ಷ...
View Articleಫರ್ವೇಜ್ ಮುಷರಫ್ ಮುಖವಾಡ ಕಳಚಿದ ಷರೀಫ್; ಕಾಗಿ೯ಲ್ ಯುದ್ಧ ನಡೆದಿದ್ದಕ್ಕೆ ಬೇಸರ...
ಇಸ್ಲಾಮಾಬಾದ್: ಕಾರ್ಗಿಲ್ ಮೇಲೆ ಪಾಕಿಸ್ತಾನಿ ಪಡೆಗಳು ನಡೆಸಿದ ದಾಳಿ ಅಂದಿನ ಭಾರತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬೆನ್ನಿಗೆ ಚೂರಿ ಇರಿದಂತೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಅಭಿಪ್ರಾಯಪಟ್ಟಿದ್ದಾರೆ. 1999ರ ಕಾರ್ಗಿಲ್...
View Articleಚೀನಾ ಮಹಾನ್ ಕಳ್ಳ ರಾಷ್ಟ್ರ: ಟ್ರಂಪ್ ಕಿಡಿ
ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷರ ಚುನಾವಣಾ ಸ್ಪರ್ಧೆಯಲ್ಲಿರುವ ರಿಪಬ್ಲಿಕನ್ ಪಕ್ಷದ ಹುರಿಯಾಳು ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅದು ‘ಸರ್ವಕಾಲಿಕ ದೊಡ್ಡ ದರೋಡೆಕೋರ’ ಎಂದು ಜರೆದಿದ್ದಾರೆ....
View Articleಹಸಿವಿನಿಂದ ಬಳಲಿ ನೀರು ಕುಡಿಯುತ್ತಿರುವ ಬಾಲಕನ ಫೋಟೊ: ಬೃಹತ್ ದೇಣಿಗೆಗೆ ಸ್ಫೂರ್ತಿ
ಚಿತ್ರಕೃಪೆ: ಫೇಸ್ ಬುಕ್ ವಾಷಿಂಗ್ಟನ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೊವೊಂದು ಇದೀಗ ಒಂದು ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ದೇಣಿಗೆ ನೀಡಲು ಸ್ಫೂರ್ತಿ ನೀಡುತ್ತಿದೆ. ವಿದೇಶಿ ಯುವತಿಯೊಬ್ಬಳು ಹಸಿವಿನಿಂದ ಬಳಲಿದ್ದ ಪುಟ್ಟ...
View Articleಅಂಕಾರ ಕಾರುಬಾಂಬ್ ದಾಳಿ, 28 ಸಾವು, 61 ಜನರಿಗೆ ಗಾಯ
ಅಂಕಾರ (ಟರ್ಕಿ): ಟರ್ಕಿಯ ರಾಜಧಾನಿ ಅಂಕಾರದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಕಾರುಬಾಂಬ್ ಸ್ಪೋಟದಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿ, 61 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿಯ ಹೃದಯಭಾಗದಲ್ಲಿ ಇರುವ ಟರ್ಕಿ ಸೇನೆಯನ್ನು ಗುರಿಯಾಗಿಟ್ಟುಕೊಂಡು...
View Articleಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸಿದ ಕೊಹ್ಲಿ ಫ್ಯಾನ್‌ಗೆ ಜಾಮೀನು ನಿರಾಕರಣೆ:10 ವರ್ಷ...
ಲಾಹೋರ್: ಪಾಕಿಸ್ತಾನದ ತನ್ನ ಮನೆ ಮೇಲೆ ಭಾರತದ ಧ್ವಜ ಹಾರಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ ಪೊಲೀಸರು ಕ್ಲೀನ್ ಚಿಟ್ ನೀಡದ ಕಾರಣ, ಪಾಕಿಸ್ತಾನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಗುರುವಾರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅನಿಖ್...
View Articleವಾಷಿಂಗ್ಟನ್ ಪರಮಾಣು ಶೃಂಗದಲ್ಲಿ ಮೋದಿ ಹಾಗೂ ಷರೀಫ್ ಭೇಟಿ
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮುಂದಿನ ತಿಂಗಳು ವಾಷಿಂಗ್ಟನ್ನಲ್ಲಿ ನಡೆಯಲಿರುವ ಪರಮಾಣು ಶೃಂಗದಲ್ಲಿ ಭೇಟಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇಬ್ಬರೂ ನಾಯಕರಿಗೆ ಆಹ್ವಾನ...
View Articleಉ.ಕೊರಿಯಾ ಮೇಲೆ ಹೊಸ ದಿಗ್ಬಂಧನಕ್ಕೆ ಒಬಾಮ ಸಹಿ
ವಾಷಿಂಗ್ಟನ್ : ಉತ್ತರ ಕೊರಿಯಾ ವಿರುದ್ಧ ಹೊಸ ದಿಗ್ಬಂಧನ ವಿಧಿಸುವ ಕಡತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಅಂಕಿತ ಹಾಕಿದ್ದಾರೆ. ಯುದ್ಧದಾಹಿ ರಾಷ್ಟ್ರ ಉತ್ತರ ಕೊರಿಯಾ ಇತ್ತೀಚೆಗೆ ಜಲಜನಕ ಬಾಂಬ್ ಪರೀಕ್ಷೆ ಹಾಗೂ ರಾಕೇಟ್ ಉಡಾವಣೆಯ...
View Articleಪಠಾಣ್‌ಕೋಟ್ ದಾಳಿ: ಎಫ್‌ಐಆರ್ ದಾಖಲಿಸಿದ ಪಾಕ್
ಇಸ್ಲಾಮಾಬಾದ್: ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣದ ತನಿಖೆಗೆ ಚುರುಕು ನೀಡಿರುವ ಪಾಕಿಸ್ತಾನ, ಪ್ರಕರಣ ಸಂಬಂಧ ಕೊನೆಗೂ ಎಫ್‌ಐಆರ್ ದಾಖಲಿಸಿದೆ. ಅಧಿಕಾರಿಯೊಬ್ಬರು ಶುಕ್ರವಾರ ಈ ವಿಷಯ ತಿಳಿಸಿದ್ದಾರೆ. ಭಯೋತ್ಪಾದನಾ...
View Articleಅಮೆರಿಕದ ಬಲೆಯಲ್ಲಿ ದಾವೂದ್ ನ ಸೋದರನ ಪುತ್ರ; ಮಾದಕ ವಸ್ತು ಮತ್ತು ಕ್ಷಿಪಣಿ ತಯಾರಿಕೆ...
ಮುಂಬೈ: ಮಾದಕ ವಸ್ತುಗಳ ವ್ಯಾಪಾರ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ವಸ್ತುಗಳ ಪೂರೈಕೆ ಮಾಡುತ್ತಿದ್ದ ಮತ್ತು ಪಿತೂರಿ ನಡೆಸುತ್ತಿದ್ದ ಆರೋಪದ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರನ ಪುತ್ರ ಸೊಹೈಲ್ ಕಸ್ಕರ್ ನನ್ನು ಅಮೆರಿಕದಲ್ಲಿ ವಶಕ್ಕೆ...
View Articleಪಠಾಣ್ ಕೋಟ್ ದಾಳಿ :ಮುಂದಿನ ತಿಂಗಳು ಪಾಕಿಸ್ತಾನದ ತನಿಖಾಧಿಕಾರಿಗಳ ತಂಡ ಭಾರತಕ್ಕೆ ಬೇಟೆ
ಇಸ್ಲಮಾಬಾದ್,ಫೆ.20- ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲಿನ ಭಯೊತ್ಪಾದಕರ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್(ಜೆಇಎಂ) ಉಗ್ರರ ಪಾತ್ರವಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ತನಿಖಾಕಾರಿಗಳ ತಂಡ ಮುಂದಿನ ತಿಂಗಳು ಭಾರತಕ್ಕೆ ತೆರಳಲಿದೆ ಎಂದು...
View Article2 ವರ್ಷದವನಿದ್ದಾಗ ಮಾಡಿದ ನಾಲ್ಕು ಕೊಲೆಗಾಗಿ ನಾಲ್ಕು ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ!
ಕೈರೋ: ಎರಡು ವರ್ಷದವನಿದ್ದಾಗ ನಡೆದ ನಾಲ್ಕು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷದ ಬಾಲಕನಿಗೆ ಈಜಿಪ್ಟ್ ನ ಕೈರೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಹಮದ್ ಮನ್ಸೌರ್ ಕರ್ನಿ ಎಂಬ ಹೆಸರಿನ ಬಾಲಕನನ್ನು ಈ ವಾರ ಸಾಮೂಹಿಕ ವಿಚಾರಣೆ ನಡೆದ...
View Articleಮಿಚಿಗನ್ ನಗರದಲ್ಲಿ ಸರಣಿ ಗುಂಡಿನ ದಾಳಿ: 6 ಮಂದಿ ಸಾವು
ಚಿಗಾಕೋ: ಅಮೆರಿಕದ ಮಿಚಿಗನ್ ನಲ್ಲಿ ಕಳೆದ ರಾತ್ರಿ ನಡೆದ ಸರಣಿ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಚಿಕಾಗೋವಿನ ಕಲಮಝೂ ಕೌಂಟಿಯ ಸುತ್ತಮುತ್ತ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿ ಇತರ ಮೂವರು...
View Articleತಲೆಗೂದಲಿನಿಂದ ಸ್ವೆಟರ್ ಹೆಣೆದ ವೃದ್ಧೆ
ರೊಮಾನಿಯಾ: ಉಲ್ಲನ್ ದಾರದಿಂದ ಸ್ವೆಟರ್ ಹೆಣೆಯೋದು ಸಾಮಾನ್ಯ. ಅಥವಾ ಕುರಿಯ ಉಣ್ಣೆಯಿಂದ, ಪ್ರಾಣಿಗಳ ಚರ್ಮದಿಂದ ಕೋಟ್ ತಯಾರಿಸೋದನ್ನೂ ಕೇಳಿರ್ತೀರಿ. ಆದ್ರೆ ವಿದೇಶದಲ್ಲಿ ವೃದ್ಧೆಯೊಬ್ಬರು ತಮ್ಮ ತಲೆಗೂದಲಿನಿಂದಲೇ ಸ್ವೆಟರ್ ಹೆಣೆದಿದ್ದಾರೆ....
View Articleಬ್ರೇಕ್‍ಅಪ್ ಆದ್ಮೇಲೆ ಬೆಕ್ಕನ್ನೇ ಮದುವೆಯಾದಳು
ಲ್ಯಾನ್ಜರೋಟ್: ಪ್ರೀತಿಸಿದವರ ಜೊತೆ ಬ್ರೇಕ್ ಅಪ್ ಆದ್ರೆ ಬೇರೆ ಯಾರಾದರೂ ಸಂಗಾತಿಗಾಗಿ ಕಾಯೋದು ಅಥವಾ ಮನೆಯವರು ನೋಡಿದ ಹುಡುಗ/ಹುಡುಗಿಯನ್ನೇ ಮದುವೆಯಾಗೋದು ಕಾಮನ್. ಆದ್ರೆ ವಿದೇಶದಲ್ಲಿ ಒಬ್ಬ ಮಹಿಳೆ ಬ್ರೇಕ್ ಆದ್ಮೇಲೆ ತನ್ನ ಎರಡು ಮುದ್ದಿನ...
View Articleಐಎಸ್ ಉಗ್ರರ ಅಟ್ಟಹಾಸಕ್ಕೆ ಸಿರಿಯಾದಲ್ಲಿ 150ಕ್ಕೂ ಹೆಚ್ಚು ಬಲಿ
ಡಮಾಸ್ಕಸ್, ಫೆ.22-ಅಂತಾರಾಷ್ಟ್ರೀಯ ಸಮುದಾಯ ಕದನ ವಿರಾಮ ಒಪ್ಪಂದದ ಪ್ರಸ್ತಾವನೆಯಲ್ಲಿರುವಾಗಲೇ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಹಿಂಸಾಚಾರದಲ್ಲಿ ಡಮಾಸ್ಕಸ್ ಹಾಗೂ ಹಾಮ್ಸ್ ನಗರಗಳಲ್ಲಿ 150ಕ್ಕೂ ಹೆಚ್ಚು ಅಮಾಯಕರು ಮೃತಪಟ್ಟಿದ್ದಾರೆ....
View Articleಟೆಕ್ಕಿ ಪ್ರತಿಭಾ ನಿಗೂಢ ಕೊಲೆ ಭಾರತ ವ್ಯಕ್ತಿಯದೇ ಕೈವಾಡ: ಪೊಲೀಸರು
ಮೆಲ್ಬೋರ್ನ್, ಫೆ.೨೨-ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ಮಹಿಳಾ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನು ನಿಗೂಢ ರೀತಿಯಲ್ಲಿ ಹತ್ಯೆ ಮಾಡಿದ್ದರ ಹಿಂದಿನ ರಹಸ್ಯವನ್ನು ಭೇದಿಸಿರುವ ಪೊಲೀಸರು ಭಾರತದಲ್ಲೇ ಇರುವ ವ್ಯಕ್ತಿಯೊಬ್ಬರು ಇದರ...
View Articleಶೀಘ್ರದಲ್ಲೇ ಗಾಜಿನ ಕಿಟಕಿ ಆಗಲಿದೆ ಟಿವಿ ಬಿಗ್ ಸ್ಕ್ರೀನ್!
ಟೊರೊಂಟೊ: ಗಾಜಿನ ಸಣ್ಣ ತುಂಡುಗಳ ಮೇಲೆ ಅತ್ಯಂತ ತೆಳುವಾದ ಬೆಳ್ಳಿಯಂತಹ ಲೋಹದ ಲೇಪ ಹಾಕಿದರೆ ಸಾಕು, ಅದು ಟಿವಿಯ ದೊಡ್ಡ ಪರದೆಯಾಗಿ ಕೆಲಸಮಾಡಲಿದೆ. ಅಂದರೆ ನಿಮ್ಮ ಮನೆಯ ಗಾಜಿನ ಕಿಟಕಿ ದೊಡ್ಡ ಟಿವಿ ಪರದೆಯಾಗಿ ಕೆಲಸ ಮಾಡಲಿದೆ! ಹೌದು, ಕಿಟಕಿ ಗಾಜು...
View Articleಸೋಮಾರಿಗಳಿಗಾಗಿ ಉದ್ಯೋಗಾವಕಾಶ ನೀಡ್ತಿದೆ ಈ ರೆಸಾರ್ಟ್
ಲಂಡನ್: ಇಂಗ್ಲೆಂಡಿನ ಸರ್ರೆ ನಗರದಲ್ಲಿರುವ ಚೆಸ್ಸಿಂಗ್ಟನ್ ವಲ್ರ್ಡ್ ಆಫ್ ಅಡ್ವೆಂಚರ್ಸ್ ಅನ್ನೋ ರೆಸಾರ್ಟ್‍ನಲ್ಲಿ ಸೋಮಾರಿಗಳಿಗಾಗಯೇ ಸೂಪರ್ ಆಗಿರೋ ಉದ್ಯೋಗಾವಕಾಶ ನೀಡಲಾಗ್ತಿದೆ. ಇದೊಂದು ಥೀಮ್ ರೆಸಾರ್ಟ್ ಆಗಿದ್ದು ಇದೇ ವರ್ಷ ಇಲ್ಲಿ ನಡೆಯಲಿರುವ...
View Article