Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಐದೇ ನಿಮಿಷದಲ್ಲಿ ಮೇಕಪ್ ಮಾಡಲು ಇಲ್ಲಿದೆ 5 ಸಿಂಪಲ್ ಸ್ಟೆಪ್ಸ್

ಕೆಲಸಕ್ಕೆ ಹೋಗೋ ಮಹಿಳೆಯರು ಬೆಳಗ್ಗೆ ಎದ್ದು ಎಷ್ಟೇ ಬೇಗ ಮನೆಗೆಲಸ ಮುಗಿಸಿದ್ರೂ ತಿಂಡಿ ತಿನ್ನೋಕೂ ಟೈಂ ಇಲ್ಲ ಅಂತ ಆಫೀಸ್‍ಗೆ ಹೊರಟುಬಿಡ್ತಾರೆ. ಹೀಗಿರೋವಾಗ ಪ್ರತಿದಿನ ಮೇಕಪ್ ಮಾಡ್ಕೊಂಡು ಆಫೀಸಿಗೆ ಹೋಗೋಕಾಗುತ್ತಾ? ಇಲ್ಲವೆ ಇಲ್ಲ ಎಂದು ಹೇಳ್ಬೋದು....

View Article


ರಾಜಕುಮಾರಿಯ ಒಂದು ದಿನದ ಭೇಟಿಗಾಗಿ 27. ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ

ಬ್ಯಾಂಕಾಕ್: ಕಾಂಬೋಡಿಯಾದ ಬಡ ಪ್ರಾಂತ್ಯವೊಂದಕ್ಕೆ ಥಾಯ್ಲೆಂಡ್ ರಾಜಕುಮಾರಿ ಭೇಟಿ ನೀಡುತ್ತಿರುವ ಒಂದು ದಿನದ ಭೇಟಿಗಾಗಿ ಹವಾ ನಿಯಂತ್ರಿತ ಹೊರಮನೆ ಮತ್ತು ಐಷಾರಾಮಿ ಟಾಯ್ಲೆಟ್ ನಿರ್ಮಿಸಲು 27.45 ಲಕ್ಷ ರೂ. ವೆಚ್ಚ ಮಾಡಿರುವುದು ತೀವ್ರ ವಿವಾದ...

View Article


ಪ್ರತಿದಿನ 2 ಗಂಟೆ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೇ ಕ್ಷೀಣವಾಗುತ್ತೆ ವೀರ್ಯಾಣು

ನೀವು ದಿನದಲ್ಲಿ ಕನಿಷ್ಟ ಎರಡು ಗಂಟೆ ಸಮಯ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಡುತ್ತೀರಾ. ಹಾಗಾದರೇ ಈ ವರದಿಯನ್ನೊಮ್ಮೆ ಓದಿ. ಮೊಬೈಲ್ ಗಳನ್ನು ಪ್ಯಾಂಟ್ ಜೇಬಿನಲ್ಲಿರಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಕ್ಷೀಣಿಸುತ್ತದೆ ಎಂದು ಅಧ್ಯಯನದ ವರದಿಯೊಂದು...

View Article

21 ಮಂದಿ ಪ್ರಯಾಣಿಕರಿದ್ದ ವಿಮಾನ ನೇಪಾಳದಲ್ಲಿ ನಾಪತ್ತೆ; ಬೆಳಗ್ಗೆ 8.30ರೊ ಹೊತ್ತಿನಲ್ಲಿ...

ಕಠ್ಮಂಡು: ಸಿಬ್ಬಂದಿಗಳು ಸೇರಿ ಸುಮಾರು 21 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ನೇಪಾಳದ ಪರ್ವತಗಳಲ್ಲಿ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ. ನೇಪಾಳದ ಪೋಖರಾದಿಂದ ಜಾಮ್ಸಮ್ ಗೆ ತೆರಳುತ್ತಿದ್ದ ಪುಟ್ಟ ವಿಮಾನ ಇಂದು ಬೆಳಗ್ಗೆ ಸುಮಾರು 8.30ರ...

View Article

ಸ್ನಿಕರ್ಸ್ ಚಾಕಲೇಟ್‌ನಲ್ಲಿ ಪ್ಲಾಸ್ಟಿಕ್ ಪತ್ತೆ!

ಲಂಡನ್:ಸ್ನಿಕರ್ಸ್ ಚಾಕಲೇಟ್‌ನಲ್ಲಿ ಪ್ಲಾಸ್ಟಿಕ್ ಪತ್ತೆಯಾದ ಹಿನ್ನಲೆಯಲ್ಲಿ ಮಾರ್ಸ್ ಇಂಕ್ ಕಂಪನಿ 55 ರಾಷ್ಟ್ರಗಳಲ್ಲಿ ತಮ್ಮ ಉತ್ಪನ್ನಗಳನ್ನು ವಾಪಸ್ ಪಡೆದುಕೊಂಡಿದೆ. ಜರ್ಮನಿಯಲ್ಲಿ ಸ್ನಿಕರ್ಸ್ ಬಾರ್ ಚಾಕಲೇಟ್‌ನಲ್ಲಿ ಪ್ಲಾಸ್ಟಿಕ್...

View Article


ನೇಪಾಳದಲ್ಲಿ ವಿಮಾನ ಪತನ: 23 ಮಂದಿ ಸಾವು

ಕಠ್ಮಡು(ಪಿಟಿಐ): ನೇಪಾಳದಲ್ಲಿ ಬುಧವಾರ ನಾಪತ್ತೆಯಾಗಿದ್ದ ಚಿಕ್ಕ ವಿಮಾನ ಪರ್ವತ ಪ್ರದೇಶದಲ್ಲಿ ಪತನವಾಗಿದ್ದು, ದುರಂತದಲ್ಲಿ ಇಬ್ಬರು ವಿದೇಶಿಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ 23 ಮಂದಿ ಸಾವಿಗೀಡಾಗಿದ್ದಾರೆ. ತಾರಾ ಏರ್‌ ಸಂಸ್ಥೆಗೆ ಸೇರಿದ...

View Article

ಸಿಟ್ಟಿಗೆದ್ದ ಘೇಂಡಾಮೃಗ ಕಾರಿನ ಮೇಲೆ ದಾಳಿ ಮಾಡಿದ್ದನ್ನು ನೋಡಿ

ವಿಂಡ್‍ಹಾಕ್: ಆನೆಗಳು ಸಿಟ್ಟೆಗೆದ್ದರೆ ವಾಹನಗಳ ಮೇಲೆ ದಾಳಿ ಮಾಡುವುದು ಸಾಮಾನ್ಯ ಆದರೆ ನಮಿಬಿಯಾದಲ್ಲಿ ಘೇಂಡಾಮೃಗವೊಂದು ಸಿಟ್ಟಿಗೆದ್ದು ಕಾರಿನ ಮೇಲೆ ದಾಳಿ ಮಾಡಿ ಶೇಕ್ ಮಾಡಿದೆ. ನಮಿಬಿಯಾದ ಇತೋಷಾ ಪಾರ್ಕ್‍ನಲ್ಲಿ ಈ ಘಟನೆ ನಡೆದಿದ್ದು, ಸಫಾರಿ...

View Article

ಬಾಲಕಿ ಮತ್ತು ವೃದ್ಧನ ಮದುವೆ ನೋಡಿ ಬೆರಗಾದ ಜನ; ಇಲ್ಲಿದೆ ವೀಡಿಯೋ ನೋಡಿ…

ನ್ಯೂಯಾರ್ಕ್: 65 ವರ್ಷದ ವೃದ್ಧ ಮತ್ತು 12 ವರ್ಷದ ಬಾಲಕಿ ಟೈಮ್ ಸ್ಕ್ವಾರ್ ನ ಮಧ್ಯದಲ್ಲಿ ನಿಂತುಕೊಂಡು ಫೋಸ್ ಕೊಡುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಂಡಿರಾ, ತಾತ ಮೊಮ್ಮಗಳಾಗಿರಬಹುದು ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ. ಅವರು...

View Article


ಭಾರತ-ಪಾಕ್ ಪಂದ್ಯ, ದೇಶಾದ್ಯಂತ ಹೋಮ, ಪ್ರಾರ್ಥನೆ

ನವದೆಹಲಿ: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ. ಜಗತ್ತೇ ಇತ್ತ ತಿರುಗಿ ನೋಡುವ ಕಾಳಗ ಹಾವು ಮುಂಗುಸಿಯ ಕಚ್ಚಾಟದಂತಿರುವ ಟಿ20 ಪಂದ್ಯ ಅರಂಭಕ್ಕೆ ಮೊದಲೇ ವಿಜಯಕ್ಕಾಗಿ ಪ್ರಾರ್ಥಿಸಿ ದೇಶಾದ್ಯಂತ ಹೋಮ, ಪೂಜೆ ಜೋರಾಗಿ...

View Article


ಚೀನಾ ಜಲಂತಾರ್ಗಮಿ ನೌಕೆ ಅಂಡಮಾನ್ ದ್ವೀಪದ ಬಳಿ ಸುಳಿದಾಟ

ಕೋಲ್ಕತ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಗೆ ಸೇರಿದ ಜಲಾಂತರ್ಗಾಮಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಸುಳಿದಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಚೀನೀ ನೌಕೆಯೊಂದರ ಸುಳಿದಾಟ ಹಲವು ಅನುಮಾನವನ್ನು ಹುಟ್ಟು ಹಾಕಿದೆ. ಕರಾವಳಿಯ...

View Article

ವಿರಾಟ್ ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಗೆ ಜಾಮೀನು ಮಂಜೂರು; ಪಾಕ್ ನೆಲದಲ್ಲಿ ಭಾರತದ...

ಇಸ್ಲಾಮಾಬಾದ್: ಪಾಕ್ ನೆಲದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಟ್ಟಾ ಅಭಿಮಾನಿ ಉಮರ್ ದ್ರಾಜ್ ಗೆ ಜಾಮೀನು ದೊರೆತಿದೆ. ಪಂಜಾಬ್ ಪ್ರಾಂತ್ಯದ ನ್ಯಾಯಾಲಯ ಉಮರ್ ದ್ರಾಜ್ ಗೆ ಜಾಮೀನು...

View Article

ಅತಿಯಾದ ದೇಹದಂಡನೆ ಹೃದಯಕ್ಕೆ ಹಾನಿಕರ

ಟೊರಾಂಟೋ: ಅತಿಯಾಗಿ ದೇಹವನ್ನು ದಂಡಿಸಿ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹೆಚ್ಚಿನ ವ್ಯಾಯಾಮ ಮತ್ತು ಹೃದಯದ ನಡುವಿನ ಸಂಬಂಧ ಕುರಿತಂತೆ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ...

View Article

ಆತ್ಮಾಹುತಿ ದಾಳಿಗೆ ಸೇನಾ ಕಮಾಂಡರ್ ಸಹಿತ 15 ಬಲಿ

ಕಾಬೂಲ್, ಫೆ.27-ಪಾಕಿಸ್ಥಾನದ ಗಡಿಗೆ ಹೊಂದಿಕೊಂಡಿ ರುವ ಪೂರ್ವಪ್ರಾಂತ್ಯದ ಕುನಾರ್‌ನಲ್ಲಿ ಇಂದು ನಡೆದ ಆತ್ಮಾ ಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ. ಅಸಾದಾಬಾದ್ ಟೌನ್‌ನಲ್ಲಿರುವ ಸರ್ಕಾರಿ ಕಟ್ಟಡ ಕಾಂಪೌಂಡ್ ಮುಖ್ಯದ್ವಾರದ...

View Article


ಏಷ್ಯಾಕಪ್ ಟಿ20: ಪಾಕಿಸ್ತಾನ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ; ಹಾರ್ಧಿಕ್...

ಮೀರ್ ಪುರ: ಮೀರ್ ಪುರದಲ್ಲಿ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಪಾಕಿಸ್ತಾನ ನೀಡಿದ 84 ರನ್ ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 5 ವಿಕೆಟ್...

View Article

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ; ಮೋದಿಗೆ ಅಮೆರಿಕ ಸಂಸದರ ಪತ್ರ

ವಾಷಿಂಗ್ಟನ್ (ಪಿಟಿಐ): ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಕುರಿತು ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಪ್ರಮುಖ 34 ಸಂಸದರು, ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ತತ್‌ಕ್ಷಣದ ಕ್ರಮ...

View Article


ಬುಲ್ಡೋಜರ್ ಓಡಿಸ್ತಿದ್ದಾಳೆ 3ರ ಪೋರಿ

ಕ್ವೀನ್ಸ್ ಲ್ಯಾಂಡ್: ಮಕ್ಕಳು ಏನೇ ಮಾಡಿದ್ರೂ ಚೆನ್ನಾ. ಆದರಲ್ಲೂ ತಮ್ಮ ವಯಸ್ಸಿಗಿಂತಲೂ ಮೀರಿದ ಸಾಧನೆ ಮಾಡಿದರೆ ಅದನ್ನು ನೋಡಲು ಮತ್ತೂ ಚೆನ್ನಾ. ಹೌದು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ 3 ವರ್ಷದ ಪೋರಿಯೊಬ್ಬರು ಬುಲ್ಡೋಜರ್ ಓಡಿಸಿ...

View Article

ಹಾರುವ ಅಳಿಲನ್ನು ನೋಡಿದ್ದೀರಾ!

ಒಟ್ಟವಾ: ಪಕ್ಷಿಗಳು ಹಾರುವ ಶಕ್ತಿಹೊಂದಿವೆ. ಆದರೆ ಪ್ರಾಣಿಗಳಿಗೆ ಈ ಶಕ್ತಿಯಿಲ್ಲ. ಆದ್ರೆ ಅಳಿಲು ಮರಿಯೊಂದು ಬಾವಲಿಯಂತೆ ಹಾರಿರುವ ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ. ಆಶ್ಚರ್ಯವಾದ್ರೂ ಇದು ನಿಜ. ಕೆನಡಾದಲ್ಲಿ ಅಳಿಲು ಮರಿಯೊಂದು ತನ್ನ ಮಾಲೀಕನ...

View Article


ತಲೆ ಕಡಿಯುವ ಪಾಠ ಮಾಡುತ್ತಿದ್ದ ಇಸಿಸ್ ಮುಖಂಡ ಒಂದೇ ಬುಲೆಟ್ ಗೆ ಫಿನಿಷ್; 4000 ಅಡಿಗಳ...

ರಾಖಾ: ಇಸಿಸ್ ಕಪಿಮುಷ್ಠಿಯಲ್ಲಿರುವ ರಾಖಾ ನಗರದಲ್ಲಿ ಉಗ್ರರಿಗೆ ತಲೆಕಡಿಯುವ ಪಾಠಮಾಡುತ್ತಿದ್ದ ಉಗ್ರ ಮುಖಂಡನೋರ್ವನನ್ನು ಬ್ರಿಟೀಷ್ ಸೇನೆಯ ಸ್ನೈಪರ್ ತಂಡದ ಯೋಧನೋರ್ವ ಸುಮಾರು 4 ಸಾವಿರ ಅಡಿ ದೂರದಿಂದ ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ಇದೀಗ...

View Article

ಬಚ್ಚನ್ ಗೆ ಸ್ಪಾರ್ಟನ್ ಕಂಪನಿಯ ಸ್ವರ್ಣ ಲೇಪಿತ ಬ್ಯಾಟ್ ಉಡುಗೊರೆ ನೀಡಿದ ಕ್ರಿಸ್ ಗೇಯ್ಲ್

ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಸ್ಮರಣೀಯ ಉಡುಗೊರೆಯೊಂದನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕ್ರಿಸ್ ಗೇಯ್ಲ್ ಅವರ ಈ ನಡೆ ಕೇವಲ ಕ್ರೀಡಾಭಿಮಾನಿಗಳಿಗಷ್ಟೇ...

View Article

ಮೀಸಲಾತಿ ಪ್ರತಿಭಟನೆಯಿಂದ ಹೂಡಿಕೆ ಮೇಲೆ ಪರಿಣಾಮ: ಹರ್ಯಾಣ ಮೂಲದ ಎನ್ ಆರ್ ಐ ಗಳ ಆತಂಕ

ಟೋರಂಟೊ: ಮೀಸಲಾತಿಗಾಗಿ ಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸಿದ ಪ್ರತಿಭಟನೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಹರ್ಯಾಣ ಮೂಲದ ಎನ್ ಆರ್ ಐ ಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜಾಟ್ ಸಮುದಾಯದ ಪ್ರತಿಭಟನೆ ರಾಜ್ಯದಲ್ಲಿ ಹೂಡಿಕೆ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>