ರಷ್ಯಾ ಕಲ್ಲಿದ್ದಲು ಗಣಿ ದುರಂತ, 36 ಸಾವು
ಮಾಸ್ಕೋ: ಉತ್ತರ ರಷ್ಯಾದ ಸೆವರ್ನಯಾದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿ ಒಟ್ಟು 36 ಜನರು ಮೃತಪಟ್ಟಿದ್ದಾರೆ. 748 ಮೀಟರ್ ಆಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದಾಗ, ಗುರುವಾರ ಒಳಗಡೆ ಮೀಥೇನ್ ಅನಿಲ ಸ್ಫೋಟ...
View Articleಬ್ರಿಟನ್ ನಲ್ಲಿ ಸ್ಕೈಪ್ ಮೂಲಕ ಅಪ್ರಾಪ್ತ ಮುಸ್ಲಿಂ ಯುವತಿಯರಿಗೆ ಒತ್ತಾಯಪೂರ್ವಕ ವಿವಾಹ!
ಲಂಡನ್: ಗಂಧರ್ವ ವಿವಾಹ, ಪ್ರೇಮ ವಿವಾಹ, ಹೀಗೆ ವಿವಿಧ ರೀತಿಯ ವಿವಾಹಗಳ ಬಗ್ಗೆ ಕೇಳಿರುತ್ತೀರಿ, ಆದರೆ ಸ್ಕೈಪ್ ವಿವಾಹದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ? ಇಂಥದ್ದೊಂದು ವಿವಾಹ ಬ್ರಿಟನ್ ನಲ್ಲಿ ನಡೆಯುತ್ತಿದೆ!. ಅಪ್ರಾಪ್ತ ಮುಸ್ಲಿಂ...
View Article88ನೇ ಆಸ್ಕರ್ ಪ್ರಶಸ್ತಿ: 8 ಪ್ರಶಸ್ತಿ ಬಾಚಿಕೊಂಡ ‘ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್’ಚಿತ್ರ;...
ಲಾಸ್ ಏಂಜಲೀಸ್: ಪ್ರತಿಷ್ಠಿತ 88ನೇ ಆಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ಸೋಮವಾರ ಆರಂಭವಾಗಿದ್ದು, ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರ ಬರೋಬ್ಬರಿ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಾಲಿವುಡ್ ನ...
View Articleಮಾಜಿ ಗವರ್ನರ್ ಹಂತಕ ಮುಮ್ತಾಜ್ ಖಾದ್ರಿಗೆ ರಾವಲ್ಪಿಂಡಿ ಜೈಲಲ್ಲಿ ಗಲ್ಲು
ಲಾಹೋರ್, ಫೆ.29-ಪಂಜಾಬ್(ಪಾಕ್ ಆಕ್ರಮಿತ) ಮಾಜಿ ರಾಜ್ಯಪಾಲ ಸಲ್ಮಾನ್ ತಾಸೀರ್ ಹಂತಕ ಪಾಕಿಸ್ತಾನದ ನಿವೃತ್ತ ಪೊಲೀಸ್ ಕಮಾಂಡೊ ಮುಮ್ತಾಜ್ ಖಾದ್ರಿಯನ್ನು ರಾವಲ್ಪಿಂಡಿ ಜೈಲಲ್ಲಿ ಇಂದು ಬೆಳಗ್ಗೆ ಗಲ್ಲಿಗೇರಿಸಲಾಯಿತು. ದೇಶದ ಧರ್ಮನಿಂದನೆ, ಕಾನೂನು...
View Articleಸೋಮಾಲಿ: ರೆಸ್ಟೋರೆಂಟ್ ಮೇಲೆ ಅವಳಿ ಬಾಂಬ್ ದಾಳಿ, 30 ಸಾವು
ಬೈಡೋ: ಸೋಮಾಲಿ ನಗರದ ಬೈಡೋದಲ್ಲಿರುವ ರೆಸ್ಟೋರೆಂಟ್ ಮೇಲೆ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಅವಳಿ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಇನ್ನು 61 ಜನರಿಗೆ ಗಾಯವಾಗಿದ್ದು,...
View Articleಏಷ್ಯಾಕಪ್ ಪಂದ್ಯ ವೀಕ್ಷಿಸಲು ಪಾಕ್ ಅಭಿಮಾನಿಗೆ ಧೋನಿ ಟಿಕೆಟ್ !
ಢಾಕಾ: ಅರ್ಧ ಪಾಕಿಸ್ತಾನ ಬಾವುಟ ಅರ್ಧ ಭಾರತದ ಬಾವುಟ ಹೊಂದಿರುವ ಬಟ್ಟೆ ಧರಿಸಿ, ಉದ್ದನೆಯ ದಾಡಿಯೊಂದಿಗೆ ಪೋರ್, ಸಿಕ್ಸ್ ಭಾರಿಸಿದಾಗ ಉಭಯ ತಂಡಕ್ಕೂ ಚಿಯರಪ್ ಮಾಡುವ 62 ವರ್ಷದ ಪಾಕಿಸ್ತಾನದ ಚಾಚಾನನ್ನು ಕ್ರೀಡಾಂಗಣದಲ್ಲಿ ನೋಡಿರಬಹುದು. ಅವರ...
View Articleನುಗ್ಗೆಯಲ್ಲಿದೆ ಹೆಚ್ಚಿನ ಆರೋಗ್ಯಕರ ಗುಣಗಳು….
ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಅಪೂರ್ವವಾದ ಘಟ್ಟವಾಗಿದ್ದು ಪ್ರತಿಯೊಬ್ಬ ಹೆಣ್ಣು ಕೂಡ ಈ ಕ್ಷಣಕ್ಕಾಗಿ ಕಾಯುತ್ತಿರುತ್ತಾಳೆ. ನವ ಮಾಸ ತನ್ನ ಉದರದಲ್ಲಿ ತನ್ನದೇ ರಕ್ತ ಮಾಂಸ ಹಂಚಿಕೊಂಡು ಬೆಳೆಯುವ ಪುಟ್ಟ ಕಾಲುಗಳನ್ನು ನೋಡಲು ಆಕೆ...
View Articleಕೊತ್ತಂಬರಿ ಸೊಪ್ಪು ಸೇವಿಸುದರಿಂದ ಆರೋಗ್ಯಕ್ಕೆ ಏನು ಲಾಭ…ಇಲ್ಲಿದೆ ನೋಡಿ….
ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಸ್ವಾದ ಮತ್ತು ಕಂಪು ಹೆಚ್ಚಿಸಲು ಕೊನೆಯದಾಗಿ ಬಳಸಲಾಗುತ್ತದೆ. ಸಾಲಾಡ್, ಚಟ್ನಿ ಮೊದಲಾದವುಗಳಲ್ಲಿ ಕೊತ್ತಂಬರಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಪ್ರಯೋಜನ ಕೇವಲ ಅಡುಗೆಯಲ್ಲಿ ಮಾತ್ರವಲ್ಲ, ದೇಹದ...
View Articleನಿಮ್ಮ ಹಳದಿ ಹಲ್ಲು ಬಿಳಿ ಆಗಬೇಕೇ …ಇಲ್ಲಿದೆ ಮನೆಮದ್ದುಗಳು …
ಸೌಂದರ್ಯವೆಂಬುದು ವರದಾನವಿದ್ದಂತೆ. ಅದು ಬಾಹ್ಯ ಮತ್ತು ಆಂತರಿಕ ಎಂಬ ಭಿನ್ನತೆಯನ್ನು ಹೊಂದಿರುವುದಿಲ್ಲ. ನಾವು ಆಂತರಿಕವಾಗಿ ಸ್ವಚ್ಛವಾಗಿದ್ದಷ್ಟೂ ಬಾಹ್ಯ ರೀತಿಯಲ್ಲೂ ಹಾಗೆಯೇ ಇರುತ್ತೇವೆ. ಸೌಂದರ್ಯದ ವಿಷಯದಲ್ಲಿ ಸ್ವಚ್ಛತೆಗೆ ಅದರದ್ದೇ ಆದ...
View Article7 ವರ್ಷಗಳ ಹಿಂದೆ ನಾಪತ್ತೆಯಾದ ಸಾಹಸಿಯ ಮೃತದೇಹ ನೌಕೆಯಲ್ಲಿ ‘ಮಮ್ಮಿ’ಯಾಗಿ ಪತ್ತೆ
ಮನಿಲಾ: ಏಳು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಜರ್ಮನ್ ಸಾಹಸಿ ಮಾನ್ಫ್ರೆಡ್ ಫ್ರಿಟ್ಜ್ ಬಜಾರೋತ್ (59) ಅವರ ಮೃತದೇಹ ಪುಟ್ಟ ನೌಕೆಯಲ್ಲಿ ‘ಮಮ್ಮಿ’ಯಾಗಿ ಪತ್ತೆಯಾಗಿದೆ. ಫಿಲಿಫೀನ್ಸ್ ಕಡಲಕಿನಾರೆಯ ಬಳಿ ನೌಕೆಯಲ್ಲಿ ಬಜಾರೋತ್ ಅವರ...
View Articleಚೀನಾದಿಂದ 20 ಉಪಗ್ರಹ ಉಡಾವಣೆಗೆ ಸಿದ್ಧತೆ
ಬೀಜಿಂಗ್: ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಚೀನಾ ಮಹತ್ವದ ಹೆಜ್ಜೆ ಇಟ್ಟಿದೆ. 2016ರ ವರ್ಷಾಂತ್ಯದೊಳಗೆ 20ಕ್ಕೂ ಹೆಚ್ಚು ಉಪಗ್ರಹ ಉಡಾವಣೆ ಮಾಡಲು ನಿರ್ಧರಿಸಿದೆ. ಅಮೆರಿಕಕ್ಕಿಂತ ಹೆಚ್ಚು ಉಪಗ್ರಹಗಳನ್ನು ಹೊಂದಲು ಚೀನಾ...
View Article25ನೇ ಜನ್ಮದಿನ ಆಚರಿಸಿಕೊಂಡ ಶತಾಯುಷಿ ಮಹಿಳೆ
ಸಿಕೆಸ್ಟನ್ (ಅಮೆರಿಕ), ಮಾ.1- ಫೆಬ್ರವರಿ 29ರಂದು ಜನ್ಮ ತಾಳಿದ್ದು ಶತಾಯುಷಿ ಮಹಿಳೆ ಲುಯೆಲ್ಲ ಡಂಕನ್ ನಿನ್ನೆ (ಫೆ.29) ತಮ್ಮ 25ನೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ತನ್ನ ಹುಟ್ಟುಹಬ್ಬ ಪ್ರತಿ 4 ವರ್ಷಗಳಿಗೊಮ್ಮೆ ಮಾತ್ರ...
View Articleಆತ್ಮಾಹುತಿ ಬಾಂಬ್ ಸ್ಫೋಟ, ಇರಾಕ್ ಸೇನಾ ಜನರಲ್ ಸಾವು
ಬಾಗ್ದಾದ್: ಪಶ್ಚಿಮ ಬಾಗ್ದಾದ್ನ ಸೇನಾ ಮುಖ್ಯ ಕಚೇರಿಯಲ್ಲಿ ಐಸಿಸ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನಾ ಜನರಲ್ ಸೇರಿದಂತೆ ಒಟ್ಟು 6 ಯೋಧರು ಮೃತಪಟ್ಟಿದ್ದಾರೆ. ಸೋಮವಾರ ತಡ ರಾತ್ರಿ ನಾಲ್ವರು ಐಸಿಸ್ ಉಗ್ರರು ಸೇನಾ ಮುಖ್ಯ...
View Articleಬಹುಪಯೋಗಿ ನೇರಳೆಹಣ್ಣು…ಆರೋಗ್ಯ ಸುಧಾರಣೆ
ನೇರಳೆಹಣ್ಣಿನ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಂತೂ ಇದೆ. ನೇರಳೆಹಣ್ಣು ಎಲ್ಲ ಸೀಸನ್‌ಗಳಲ್ಲೂ ಸಿಗಲ್ಲ ಕೆಲವೊಮ್ಮೆ ದುಬಾರಿ ಎನಿಸಿದರೂ, ಖರೀದಿಸಿ ತಿಂದರೆ ನಿಮ್ಮ ಆರೋಗ್ಯ ಸುಧಾರಣೆಗೆ ನೆರವಾಗಲಿದೆ. ನೇರಳೆಹಣ್ಣು...
View Articleಗೊರಕೆ ಸಮಸ್ಯೆ: ಪರಿಹಾರ
ಗೊರಕೆ ಬಹುತೇಕರನ್ನು ಕಾಡುವ ಸಮಸ್ಯೆ. ನಿದ್ರೆಯಲ್ಲಿ ಗೊರಕೆ ಹೊಡೆಯುವ ಸಮಸ್ಯೆ ಸಣ್ಣದು ಎನಿಸಿದರು ಅದು ಇತರರಿಗೆ ದೊಡ್ಡದೇ ಆಗಿರುತ್ತದೆ. ಗೊರಕೆ ಹೊಡೆಯುವ ವ್ಯಕ್ತಿಗಿಂತ ಅವರ ಸುತ್ತಮುತ್ತ ಇರುವವರಿಗೆ ಇದರಿಂದ ಸಮಸ್ಯೆ ಹೆಚ್ಚು. ಯಾರಾದರೂ ಆಗಾಗ...
View Articleಫೈಬ್ರಾಯಿಡ್ ಗಡ್ಡೆ: ಗರ್ಭಕೋಶ ನಷ್ಟದ ಭಯ ಬೇಡ
ಫೈಬ್ರಾಯಿಡ್ ಗಡ್ಡೆ ಸಮಸ್ಯೆ ಮಹಿಳೆಯರಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ. ಇದು ವಾಸಿ ಮಾಡಬಹುದಾದ ಕಾಯಿಲೆ. ಸಂತಾನೋತ್ಪತ್ತಿ ಕಾಲದಲ್ಲಿ ಅನೇಕ ಮಹಿಳೆಯರಲ್ಲಿ ಫೈಬ್ರಾಯಿಡ್ ಗಡ್ಡೆಗಳು ಕಾಣಿಸಬಹುದು. ಮುಖ್ಯವಾಗಿ ವಂಶಾವಳಿ ಕಾರಣದಿಂದ ಅಂದರೆ...
View Articleಕ್ಯಾನ್ಸರ್ ವಿರುದ್ಧ ಹೋರಾಡುವ ಬ್ಲ್ಯಾಕ್ ಕಾಫಿ ಕುಡಿದರೆ ಏನೇನು ಲಾಭ..ಇಲ್ಲಿದೆ ಓದಿ…
ಕ್ಯಾನ್ಸರ್ ವಿರುದ್ಧ ಹೋರಾಡುವ ಬ್ಲ್ಯಾಕ್ ಕಾಫಿಯನ್ನು ಯಾವಾಗಲೂ ಆರೋಗ್ಯಕರ. ಇದರಲ್ಲಿ ಕ್ಯಾಲರಿ ಬಹಳ ಕಡಿಮೆ ಇರುತ್ತದೆ ಹಾಗೂ ಕ್ಯಾಲ್ಶಿಯಂ ಮತ್ತು ಪೊಟ್ಯಾಶಿಯಂ ಹೆಚ್ಚಾಗಿರುತ್ತದೆ. ಪ್ರಯೋಜನಗಳು… * ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನೆನಪಿನ...
View Articleಕರಿದ ತಿಂಡಿಯಿಂದ ಎಣ್ಣೆ ಹೀರಲು ಸುದ್ದಿಪತ್ರಿಕೆಗಳನ್ನು ಬಳಸುವ ಮುನ್ನ ಎಚ್ಚರ!
ಬೋಂಡಾ, ಬಜ್ಜಿ ಇನ್ಯಾವುದೇ ಕರಿದ ತಿಂಡಿಗಳಲಿರಲಿ, ಅದರಲ್ಲಿರುವ ಅಧಿಕ ಎಣ್ಣೆಯನ್ನು ತೆಗೆಯಲು ನಾವು ಸಾಧಾರಣವಾಗಿ ಸುದ್ದಿ ಪತ್ರಿಕೆಯನ್ನು ಬಳಸುತ್ತೇವೆ. ಸುಲಭವಾಗಿ ಕೈಗೆ ಸಿಗುವ ಸುದ್ದಿ ಪತ್ರಿಕೆಯ ತುಂಡೊಂದರ ನಡುವೆ ತಿಂಡಿಯನ್ನಿಟ್ಟು ಅದರಲ್ಲಿದ್ದ...
View Articleಏಷ್ಯಾಕಪ್ ಫೈನಲ್‍ಗೆ ಭಾರತ; ಲಂಕಾ ವಿರುದ್ಧ 5 ವಿಕೆಟ್‍ಗಳ ಜಯ
ಮೀರ್‍ಪುರ್: ಏಷ್ಯಾಕಪ್ ಟಿ-20ಯಲ್ಲಿ ಶ್ರೀಲಂಕಾವನ್ನು 5 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಭಾರತ ಸುಲಭವಾಗಿ ಫೈನಲ್ ಪ್ರವೇಶಿಸಿದೆ. ಗೆಲ್ಲಲು 139 ರನ್‍ಗಳ ಸವಾಲನ್ನು ಪಡೆದ ಭಾರತ ಕೊಹ್ಲಿ ಔಟಾಗದೇ 56 ರನ್ ಮತ್ತು ಯುವರಾಜ್ ಸಿಂಗ್, ರೈನಾ...
View Articleಭಾರತದ ನಂ.1 ಶ್ರೀಮಂತ ಸ್ಥಾನ ಕಾಯ್ದುಕೊಂಡ ಮುಖೇಶ್ ಅಂಬಾನಿ: ವಿಶ್ವದಲ್ಲಿ ನಂ.1...
ವಾಷಿಂಗ್ಟನ್: ಪೋರ್ಬ್ಸ್ ನಿಯತಕಾಲಿಕೆ 2016ರ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ 84 ಮಂದಿ ಸ್ಥಾನ ಪಡೆದಿದ್ದು, ಭಾರತದ ಕೋಟ್ಯಧಿಪತಿಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತೆ ಅಗ್ರಸ್ಥಾನ...
View Article