ಮೀರ್‍ಪುರ್: ಏಷ್ಯಾಕಪ್ ಟಿ-20ಯಲ್ಲಿ ಶ್ರೀಲಂಕಾವನ್ನು 5 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಭಾರತ ಸುಲಭವಾಗಿ ಫೈನಲ್ ಪ್ರವೇಶಿಸಿದೆ. ಗೆಲ್ಲಲು 139 ರನ್‍ಗಳ ಸವಾಲನ್ನು ಪಡೆದ ಭಾರತ ಕೊಹ್ಲಿ ಔಟಾಗದೇ 56 ರನ್ ಮತ್ತು ಯುವರಾಜ್ ಸಿಂಗ್, ರೈನಾ ಸಾಹಸದಿಂದಾಗಿ 19.2 ಓವರ್‍ಗಳಲ್ಲಿ 142 ರನ್‍ಗಳಿಸುವ ಮೂಲಕ ಜಯಗಳಿಸಿತು. ಬೌಲಿಂಗ್ ಪಿಚ್ ಆಗಿದ್ದ ಕಾರಣ ತಂಡದ ಮೊತ್ತ 16 ಆಗಿದ್ದಾಗ ಆರಂಭಿಕ ಬ್ಯಾಟ್ಸ್ ಮನ್‍ಗಳಿಬ್ಬರು ಪೆವಿಲಿಯನ್ ಸೇರಿದ್ದರು. ಈ ವೇಳೆ ಜೊತೆಯಾದ ರೈನಾ ಮತ್ತು ಕೊಹ್ಲಿ ಮೂರನೇ ವಿಕೆಟ್‍ಗೆ 47 […]
↧