Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4919 articles
Browse latest View live

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ಜಕರ್ತಾ: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸುಮತ್ರಾ ನೈಋತ್ಯ ಭಾಗದ ತೀರದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಪಡಾಂಗ್‍ನ 808 ಕಿ.ಮೀ ದೂರದಲ್ಲಿರುವ ಸಮುದ್ರದ 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ....

View Article


ಈ ಸುದ್ದಿ ಓದಿದ್ರೆ ಈ ವ್ಯಕ್ತಿಯ ಸೈಕಲ್ ಪ್ರೀತಿ ನಿಮಗೆ ಗೊತ್ತಾಗುತ್ತೆ!

ಲಂಡನ್: ಇಂಗ್ಲೆಂಡಿನ ಹೆನ್ರಿ ಸೌಟ್ಟರ್ ಎಂಬ 65 ವರ್ಷದ ವ್ಯಕ್ತಿ 50 ವರ್ಷಗಳ ಹಿಂದೇ ತಾವೇ ಸ್ವಂತವಾಗಿ ನಿರ್ಮಿಸಿದ್ದ ಸೈಕಲಿಗೆ ಮರುಜೀವ ನಿಡಿ ಈಗಲೂ ಅದನ್ನ ಬಳಸ್ತಿದ್ದಾರೆ. ಇವರು 1965ರಲ್ಲಿ 14ನೇ ವಯಸ್ಸಿನಲ್ಲಿದ್ದಾಗ ಬೇರೆ ಬೇರೆ ಸೈಕಲ್ಲಿನ...

View Article


ಬಾಲ ತುಳಿದ ಬಾಲಕಿ ಮೇಲೆ ಬೆಕ್ಕು ಸೇಡು ತೀರಿಸಿದ್ದನ್ನು ನೋಡಿ

ಐಲ್ಯಾಟ್: ಹಾವಿನ ದ್ವೇಷ 12 ವರುಷ ಎನ್ನುವ ಮಾತಿದೆ. ಹಾಗಂತ ಬೆಕ್ಕು 12 ವರ್ಷ ಕಾಯುತ್ತೆ ಅಂದಕೊಂಡ್ರಾ. ಇಲ್ಲ ಸ್ವಾಮಿ ತನಗೆ ನೋವುಂಟು ಮಾಡಿದ ಪುಟ್ಟ ಬಾಲಕಿಗೆ ಕ್ಷಣ ಮಾತ್ರದಲ್ಲೇ ಬೆಕ್ಕೊಂದು ಬುದ್ಧಿ ಕಲಿಸಿದೆ. ಹೌದು. ಬೆಕ್ಕಿನ ಜೊತೆ...

View Article

ಆಡೋ ಕಾರಲ್ಲಿ ಓಡೋಗಲು ಹೋಗಿ ಸಿಕ್ಕಿಬಿದ್ದ ಕ್ರೆಡಿಟ್ ಕಾರ್ಡ್ ಕಳ್ಳ

ವಾಷಿಂಗ್ಟನ್: ಕ್ರೆಡಿಟ್ ಕಾರ್ಡ್ ಕದ್ದು ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಕಳ್ಳನೊಬ್ಬ ಮಕ್ಕಳ ಆಟಿಕೆಯ ಕಾರಿನಲ್ಲಿ ಹೋಗುವಾಗ ಪೊಲೀಸರ ಕೈಗೆ ಸಿಕಿಬಿದ್ದಿರುವ ಘಟನೆ ಅಮೆರಿಕದ ಟೆಕ್ಸಾಸ್‍ನ ಸ್ಯಾನ್ ಜಸಿಂಟೋ ಕೌಂಟಿ ಎಂಬಲ್ಲಿ ನಡೆದಿದೆ. 5ರಿಂದ 10...

View Article

ಒಂದು ವರ್ಷ ಬಾಹ್ಯಾಕಾಶದಲ್ಲಿ ಕಳೆದ ಗಗನಯಾತ್ರಿಗಳು ಭೂಮಿಗೆ ವಾಪಸ್

ವಾಷಿಂಗ್ಟನ್: ಒಂದು ವರ್ಷ ಕಾಲ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸಿದ ನಂತರ ಅಮೆರಿಕ ಬಾಹ್ಯಾಕಾಶ ಯಾತ್ರಿ ಸ್ಕಾಟ್ ಕೆಲ್ಲಿ ಮತ್ತು ರಷ್ಯಾ ಮೂಲದ ಮಿಖಾಯೆಲ್ ಕಾರ್ನಿಕೋ ಬುಧವಾರ ಭೂಮಿಗೆ ವಾಪಸ್ ಆಗಿದ್ದಾರೆ. ಒಂದು ವರ್ಷ ಭೂಮಿಯನ್ನು ಸುತ್ತಿದ ಕೆಲ್ಲಿ...

View Article


ಫೆಬ್ರವರಿ ಒಂದೇ ತಿಂಗಳಲ್ಲಿ 1.57 ಕೋಟಿ ವೌಲ್ಯದ ಚಿನ್ನ ಮತ್ತು 4ಲಕ್ಷ ರೂ ವೌಲ್ಯದ ವಿದೇಶಿ...

ಮಂಗಳೂರು,ಮಾ.3: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ತಿಂಗಳಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.57 ಕೋಟಿ ವೌಲ್ಯದ 5.5 ಕೆ.ಜಿ ಚಿನ್ನ ಮತ್ತು 4ಲಕ್ಷ ರೂ ವೌಲ್ಯದ ವಿದೇಶಿ ಸಿಗರೇಟ್‌ನ್ನು ಕಸ್ಟಮ್ ಇಲಾಖೆ...

View Article

ಫೋರ್ಬ್ಸ್ ಪಟ್ಟಿಯಲ್ಲಿ ಐವರು ಶ್ರೀಮಂತ ಭಾರತ ನಾರಿಯರು

ನ್ಯೂಯಾರ್ಕ್‌ : ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ 190 ಮಹಿಳೆಯರ ಪೈಕಿ ಭಾರತದ ಐವರು ಮಹಿಳೆಯರು ಸ್ಥಾನ ಗಳಿಸಿದ್ದಾರೆ. ಫೋರ್ಬ್ಸ್‌ ಸಿದ್ಧಪಡಿಸಿರುವ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯರಾದ ಸಾವಿತ್ರಿ ಜಿಂದಾಲ್‌ ಮತ್ತು ಕುಟುಂಬ 453ನೇ...

View Article

ಶ್ರೀಮಂತರ ಹೆಚ್ಚಳದಲ್ಲಿ ಭಾರತ ಪ್ರಥಮ; 2025ರ ವೇಳೆಗೆ 6ನೇ ಸ್ಥಾನದಿಂದ 4ನೇ ಸ್ಥಾನಕ್ಕೆ !

ಮುಂಬೈ: ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸೂಪರ್ ಶ್ರೀಮಂತರ ಹೆಚ್ಚಳ ಪ್ರಮಾಣ ಶೇ.340ರಷ್ಟು ವೇಗದಲ್ಲಿ ಸಾಗಿದ್ದು, ಶ್ರೀಮಂತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇದು ಜಾಗತಿಕ ಮಟ್ಟದ ಸರಾಸರಿ ಬೆಳವಣಿಗೆಯನ್ನು ಹಿಂದಿಕ್ಕಿದೆ. ಜಾಗತಿಕ...

View Article


ಅಮೆರಿಕದ ಸ್ಥಳೀಯ ಚುನಾವಣೆ: 8 ಭಾರತೀಯ-ಅಮೆರಿಕನ್ನರ ಪೈಕಿ 7 ಅಭ್ಯರ್ಥಿಗಳಿಗೆ ಜಯ

ವಾಷಿಂಗ್ ಟನ್: ಅಮೆರಿಕದ ಕೆಂಟುಕಿ ರಾಜ್ಯದ ಲೆಕ್ಸಿಂಗ್ಟನ್ ನಗರದ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 8 ಭಾರತೀಯ-ಅಮೆರಿಕನ್ನರ ಪೈಕಿ 7 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಚುನಾವಣಾ ಫಲಿತಾಂಶದಿಂದ ಈಗ ಲೆಕ್ಸಿಂಗ್ಟನ್ ನಗರವನ್ನು ಪ್ರತಿನಿಧಿಸುವ...

View Article


ನ್ಯೂಜಿಲೆಂಡ್ ಮಾಜಿ ಕ್ಯಾಪ್ಟನ್ ಮಾರ್ಟಿನ್‌ ಕ್ರೋವ್‌ ಕ್ಯಾನ್ಸರ್ ನಿಂದ ಸಾವು

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ಕ್ರಿಕೆಟ್‌ ದಿಗ್ಗಜ ಮಾರ್ಟಿನ್‌ ಕ್ರೋವ್‌ (53) ಗುರುವಾರ ನಿಧನರಾಗಿದ್ದಾರೆ. ಅವರು ಕ್ಯಾನ್ಸರ್‌ನಿಂದ (ಲಿಂಫೋಮ) ಬಳಲುತ್ತಿದ್ದರು. 1982ರಿಂದ 1995ರವರೆಗೆ 77 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಕ್ರೋವ್‌ 5,444...

View Article

ಅಮೆರಿಕದಲ್ಲಿ ದುಬಾರಿ ರೈಲು ನಿಲ್ದಾಣ

ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಪ್ರಪಂಚದ ದುಬಾರಿ ರೈಲು ನಿಲ್ದಾಾಣ ನಿರ್ಮಾಣವಾಗಿದೆ. ಕಳೆದ 14 ವರ್ಷಗಳ ಹಿಂದೆ ಅಲ್ ಖೈದಾ ಉಗ್ರರು ಧ್ವಂಸಗೊಳಿಸಿದ್ದ ವರ್ಲ್‌ಡ್‌ ಟ್ರೇಡ್ ಸೆಂಟರ್ ಬಳಿ ಈ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದೆ....

View Article

ಯಾವುದೇ ಕ್ಷಣ ಅಣ್ವಸ್ತ್ರ ಬಳಕೆಗೆ ಸಿದ್ಧವಿರುವಂತೆ ಸೈನ್ಯಕ್ಕೆ ಕಿಮ್‌ಜೊಂಗ್ ಉನ್ ಸೂಚನೆ

ಸಿಯೋಲ್, ಮಾ.4- ಅಂತಾರಾಷ್ಟ್ರೀಯ ಸಮುದಾಯದ ವಿರೋಧ, ನಿರ್ಬಂಧಗಳ ನಡುವೆಯೂ ತನ್ನದೇ ಹಾದಿಯಲ್ಲಿ ಸಾಗುತ್ತಿರುವ ಉತ್ತರ ಕೊರಿಯ ಅಧ್ಯಕ್ಷ ಕಿಮ್‌ಜೊಂಗ್ ಉನ್, ಯಾವುದೇ ಸಂದರ್ಭ ಅಣ್ವಸ್ತ್ರಗಳನ್ನು ಪ್ರಯೋಗಿಸಲು ಸನ್ನದ್ಧವಾಗಿರುವಂತೆ ಸೂಚನೆ ನೀಡಿದ್ದು,...

View Article

ಯೆಮನ್‌ ದಾಳಿ: 4 ಭಾರತೀಯರು ಸೇರಿ 16 ಬಲಿ

ಅಡೆನ್‌ (ಎಎಫ್‌ಪಿ): ಯೆಮನ್‌ನ ಅಡೆನ್‌ ನಗರದ ವೃದ್ಧಾಶ್ರಮದಲ್ಲಿ ಶುಕ್ರವಾರ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾರತದ ನಾಲ್ವರು ಕ್ರೈಸ್ತ ಸನ್ಯಾಸಿನಿಯರು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಬಂದೂಕುಧಾರಿಗಳು ಮನಬಂದಂತೆ ದಾಳಿ...

View Article


ಅಮೆರಿಕದ ಧಾರ್ಮಿಕ ಆಯೋಗಕ್ಕೆ ವಿಸಾ ನಿರಾಕರಣೆ

ವಾಷಿಂಗ್ಟನ್‌ (ಪಿಟಿಐ): ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದ ಅಮೆರಿಕದ ಧಾರ್ಮಿಕ ಆಯೋಗವೊಂದರ ನಿಯೋಗಕ್ಕೆ ಭಾರತ ಸರ್ಕಾರ ವಿಸಾ ನಿರಾಕರಿಸಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಸಲು ಹಾಗೂ ಆ ಬಗ್ಗೆ ವರದಿ ನೀಡಲು ಒಂದು...

View Article

ಅಮೆರಿಕದಲ್ಲಿ ಗುರುದ್ವಾರವೊಂದನ್ನು ಧ್ವಂಸಮಾಡಿದ್ದ ಬೆತ್ತಲೆ ವ್ಯಕ್ತಿ ಅರೆಸ್ಟ್

ವಾಷಿಂಗ್ಟನ್, ಮಾ.4- ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಅಪರಾಧಗಳು ಹೆಚ್ಚುತ್ತಿದ್ದು, ಇಲ್ಲಿನ ಸಿಖ್ಖರ ಪೂಜಾ ಮಂದಿರ ಗುರುದ್ವಾರ ವೊಂದನ್ನು ಬೆತ್ತಲೆ ವ್ಯಕ್ತಿಯೊಬ್ಬ ಧ್ವಂಸಮಾಡಿರುವ ಘಟನೆ ನಡೆದಿದೆ. ಸ್ಪೊರೇನ್‌ನ ಗುರುದ್ವಾರಕ್ಕೆ ನುಗ್ಗಿದ 44...

View Article


ಚೀನಾ ರಕ್ಷಣಾ ವೆಚ್ಚ ಶೇ.8 ಏರಿಕೆ

ಬೀಜಿಂಗ್, ಮಾ.4- ಕಳೆದ ವರ್ಷ ರಕ್ಷಣೆಗಾಗಿ ಮುಂಗಡ ಪತ್ರದಲ್ಲಿ 145 ಶತಕೋಟಿ ಡಾಲರ್ ಮೀಸಲಿರಿಸಿದ್ದ ಚೀನಾ ಈ ಬಾರಿ ಅದನ್ನು ಶೇ.8ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ. ಚೀನಾ ಬಜೆಟ್‌ನಲ್ಲಿ ರಕ್ಷಣಾ ವೆಚ್ಚದ ಮೊತ್ತ ಏರಿಕೆಯಾಗುತ್ತಲೇ ಇರುತ್ತದೆ....

View Article

ಐಎಂಎಫ್ ನಿರ್ದೇಶಕ ಹುದ್ದೆಗೇರಿದ ಅನಿವಾಸಿ ಭಾರತೀಯ ಸುನೀಲ್ ಸಬರ್‌ವಾಲ್

ವಾಷಿಂಗ್ಟನ್, ಮಾ.4- ಇದೇ ಮೊದಲ ಬಾರಿಗೆ ಇಲ್ಲಿ ಖಾಸಗಿ ಹೂಡಿಕೆದಾರ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಸಂಸ್ಥೆಯ ಅತ್ಯಂತ ಪ್ರಮುಖ ಆಡಳಿತಾತ್ಮಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಸುನೀಲ್ ಸಬರ್‌ವಾಲ್...

View Article


ಮನೆಯ ಸ್ವಿಮ್ಮಿಂಗ್ ಪೂಲ್‍ನಲ್ಲಿ ಮೊಸಳೆ ಕಂಡು ದಂಗಾದ ! ಧೈರ್ಯದಿಂದ ಮೊಸಳೆ ಹಿಡಿಯುವಲ್ಲಿ...

ಲೇಕ್‍ಲ್ಯಾಂಡ್: ಮನೆಯಲ್ಲಿಯೇ ಸ್ವಿಮ್ಮಿಂಗ್ ಮಾಡಲು ಪೂಲ್ ಕಟ್ಟಿಸಿರುತ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಸ್ವಿಮ್ಮಿಂಗ್ ಪೂಲ್‍ವೊಳಗೆ ಮೊಸಳೆ ಬಂದ್ರೆ ಹೇಗಿರುತ್ತೆ ಹೇಳಿ. ಇಂತಹದ್ದೇ ಒಂದು ಘಟನೆ ಫ್ಲೋರಿಡದಲ್ಲಿ ನಡೆದಿದೆ. ಹೌದು. ಫ್ಲೋರಿಡಾದ...

View Article

ಮಾರ್ಬಲ್ಸ್‍ಗಳಿಂದ ಸಂಗೀತ ಸೃಷ್ಟಿಸಿದ ಸಂಗೀತ ಮಾಂತ್ರಿಕ ! ಈ ವೀಡಿಯೋ ನೋಡಿ ಆನಂದಿಸಿ

ಗುಥೆನ್ಬರ್ಗ್: ಕೇವಲ ಸಂಗೀತವಾದ್ಯಗಳಿಂದ ಮಾತ್ರವಲ್ಲದೇ ಹಲವು ವಸ್ತುಗಳಿಂದ ಕಲಾವಿದರು ಸಂಗೀತ ಸೃಷ್ಟಿ ಮಾಡ್ತಾರೆ. ಆದ್ರೆ ಯಾವತ್ತಾದ್ರೂ ಮಾರ್ಬಲ್ಸ್‍ಗಳಿಂದ ಸಂಗೀತ ಹೊರಬಂದಿರುವುದನ್ನು ಆಲಿಸಿದ್ದೀರಾ. ಇದೀಗ ಮ್ಯೂಸಿಕ್ ಮಾಂತ್ರಿಕನೊಬ್ಬ...

View Article

ಮೊಟ್ಟೆಯೊಳಗೆ ಸಿಪ್ಪೆ ಸಮೇತ ಸಿಕ್ತು ಇನ್ನೊಂದು ಮೊಟ್ಟೆ!

ಲಂಡನ್: ಮೊಟ್ಟೆಯೊಳಗೆ ಕೆಲವೊಮ್ಮೆ ಎರಡೆರೆಡು ಹಳದಿ ಭಾಗಗಳು ಸಿಗುವುದು ಸಾಮಾನ್ಯ. ಆದ್ರೆ ಯಾವತ್ತದ್ರೂ ಸಿಪ್ಪೆ ಸಮೇತ ಇನ್ನೊಂದು ಮೊಟ್ಟೆ ಇರುವುದನ್ನು ನೋಡಿದ್ದೀರಾ? ಇಂತಹದೊಂದು ಅಪರೂಪದ ಕೋಳಿ ಮೊಟ್ಟೆ ಲಂಡನ್‍ನಲ್ಲಿ ಸಿಕ್ಕಿದೆ. ಹೌದು....

View Article
Browsing all 4919 articles
Browse latest View live


<script src="https://jsc.adskeeper.com/r/s/rssing.com.1596347.js" async> </script>