ವಾಷಿಂಗ್ ಟನ್: ಅಮೆರಿಕದ ಕೆಂಟುಕಿ ರಾಜ್ಯದ ಲೆಕ್ಸಿಂಗ್ಟನ್ ನಗರದ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 8 ಭಾರತೀಯ-ಅಮೆರಿಕನ್ನರ ಪೈಕಿ 7 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಚುನಾವಣಾ ಫಲಿತಾಂಶದಿಂದ ಈಗ ಲೆಕ್ಸಿಂಗ್ಟನ್ ನಗರವನ್ನು ಪ್ರತಿನಿಧಿಸುವ ಭಾರತಿಯ ಅಮೆರಿಕನ್ನರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ ಎಂದು ನ್ಯೂ ಇಂಗ್ಲೆಂಡ್ ನ್ಯೂಸ್ ವರದಿ ಮಾಡಿದೆ. ಇದೊಂದು ಐತಿಹಾಸಿಕ ಘಳಿಗೆ, ಸಾಮಾನ್ಯವಾಗಿ ಅಧ್ಯಕ್ಷೀಯ ಚುನಾವಣೆ ಆಸುಪಾಸಿನಲ್ಲಿ ನಡೆಯುವ ಸ್ಥಳೀಯ ಚುನಾವಣೆಗಳು, ಗುರುತಿರುವ ಅಥವಾ ಈಗಾಗಲೇ ಅಧಿಕಾರದಲ್ಲಿದ್ದ ಅಭ್ಯರ್ಥಿಗಳಿಗ ಪರವಾಗಿರುತ್ತವೆ. ಆದರೆ ಈ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ […]
↧