ಮುಂಬೈ: ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸೂಪರ್ ಶ್ರೀಮಂತರ ಹೆಚ್ಚಳ ಪ್ರಮಾಣ ಶೇ.340ರಷ್ಟು ವೇಗದಲ್ಲಿ ಸಾಗಿದ್ದು, ಶ್ರೀಮಂತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇದು ಜಾಗತಿಕ ಮಟ್ಟದ ಸರಾಸರಿ ಬೆಳವಣಿಗೆಯನ್ನು ಹಿಂದಿಕ್ಕಿದೆ. ಜಾಗತಿಕ ಮಟ್ಟದಲ್ಲಿ ಈ ಬೆಳವಣಿಗೆ ಪ್ರಮಾಣ ಶೇ.68ರಷ್ಟಿದೆ ಎಂದು ನೈಟ್ ಫ್ರಾಂಕ್ ಗ್ಲೋಬಲ್ ವೆಲ್ತ್ ರಿಪೋರ್ಟ್-2016 ಹೇಳಿದೆ. ಅತಿ ಹೆಚ್ಚು ವೈಯಕ್ತಿ ಆದಾಯ (ಯುಎಚ್ಎನ್ಐ) ಹೊಂದಿರುವವರು (3 ಕೋಟಿ ಡಾಲಗ್ ಗಿಂತ ಹೆಚ್ಚು ಆದಾಯ) ಸಂಖ್ಯೆ ಸಹ ಶೇ.340ರ ಬೆಳವಣಿಗೆ ಕಾಣುತ್ತಿದ್ದು ನಾಲ್ಕನೇ ಸ್ಥಾನಕ್ಕೇರುವ […]
↧