ನ್ಯೂಯಾರ್ಕ್ : ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ 190 ಮಹಿಳೆಯರ ಪೈಕಿ ಭಾರತದ ಐವರು ಮಹಿಳೆಯರು ಸ್ಥಾನ ಗಳಿಸಿದ್ದಾರೆ. ಫೋರ್ಬ್ಸ್ ಸಿದ್ಧಪಡಿಸಿರುವ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯರಾದ ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ 453ನೇ ಸ್ಥಾನ ಪಡೆದಿದೆ. ಸಾವಿತ್ರಿ 23,450 ಕೋಟಿ ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ. ಮಾಧ್ಯಮ ಸಂಸ್ಥೆ ಬೆನ್ನೆಟ್, ಕೋಲ್ಮನ್ ಅಂಡ್ ಕಂಪೆನಿಯ ಅಧ್ಯಕ್ಷೆ ಇಂದೂ ಜೈನ್ ಅವರು ಫೋರ್ಬ್ಸ್ ಪಟ್ಟಿಯಲ್ಲಿ 549ನೇ ಸ್ಥಾನ ಪಡೆದಿದ್ದಾರೆ. ಗೋದ್ರೆಜ್ ಕಂಪೆನಿಯಲ್ಲಿ ಐದನೇ ಒಂದರಷ್ಟು ಪಾಲು ಹೊಂದಿರುವ ಸ್ಮಿತಾ […]
↧