ಮಂಗಳೂರು,ಮಾ.3: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ತಿಂಗಳಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.57 ಕೋಟಿ ವೌಲ್ಯದ 5.5 ಕೆ.ಜಿ ಚಿನ್ನ ಮತ್ತು 4ಲಕ್ಷ ರೂ ವೌಲ್ಯದ ವಿದೇಶಿ ಸಿಗರೇಟ್‌ನ್ನು ಕಸ್ಟಮ್ ಇಲಾಖೆ ವಶಪಡಿಸಿಕೊಂಡಿದೆ. ಚಿನ್ನವನ್ನು ಟೈಗರ್ ಬಾಮ್ ಬಾಟಲ್, ಓಟ್ಸ್ ಟಿನ್, ಮೊಬೈಲ್ ಪೋನ್ ಪ್ಯಾಕೆಟ್ , ಪವರ್ ಬ್ಯಾಂಕ್, ಸೋಲಾರ್ ಪವರ್ ಇನ್‌ವರ್ಟರ್, ಇಸ್ತ್ರಿ ಪೆಟ್ಟಿಗೆ, ಮಿಕ್ಸರ್, ಸ್ಪೀಕರ್,ಓವನ್ ಮುಂತಾದವುಗಳ ಒಳಗೆ ಅಡಗಿಸಿಟ್ಟು ತರುತ್ತಿದ್ದ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ. ಪ್ರಯಾಣದ ವೇಳೆ ನಿಗದಿತ ಪ್ರಮಾಣಕ್ಕಿಂತ […]
↧