ವಾಷಿಂಗ್ಟನ್: ಒಂದು ವರ್ಷ ಕಾಲ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸಿದ ನಂತರ ಅಮೆರಿಕ ಬಾಹ್ಯಾಕಾಶ ಯಾತ್ರಿ ಸ್ಕಾಟ್ ಕೆಲ್ಲಿ ಮತ್ತು ರಷ್ಯಾ ಮೂಲದ ಮಿಖಾಯೆಲ್ ಕಾರ್ನಿಕೋ ಬುಧವಾರ ಭೂಮಿಗೆ ವಾಪಸ್ ಆಗಿದ್ದಾರೆ. ಒಂದು ವರ್ಷ ಭೂಮಿಯನ್ನು ಸುತ್ತಿದ ಕೆಲ್ಲಿ ಮಂಗಳವಾರ ರಷ್ಯನ್ ಅಂತರಿಕ್ಷ ನೌಕೆ ಸೋಯಜ್ ಎಂಎ 18ರಲ್ಲಿ ಬಂದು ಖಜಾಕಿಸ್ತಾನ್‌ನಲ್ಲಿ ಇಳಿದಿದ್ದಾರೆ. ಈ ಮೂಲಕ ಅತೀ ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆದ ಬಾಹ್ಯಾಕಾಶ ಯಾತ್ರಿ ಎಂಬ ಬಿರುದಿಗೆ ಇವರಿಬ್ಬರು ಪಾತ್ರರಾಗಿದ್ದಾರೆ. 52 ರ ಹರೆಯದ ಸ್ಕಾಟ್ ಕೆಲ್ಲಿ […]
↧