ಗುಥೆನ್ಬರ್ಗ್: ಕೇವಲ ಸಂಗೀತವಾದ್ಯಗಳಿಂದ ಮಾತ್ರವಲ್ಲದೇ ಹಲವು ವಸ್ತುಗಳಿಂದ ಕಲಾವಿದರು ಸಂಗೀತ ಸೃಷ್ಟಿ ಮಾಡ್ತಾರೆ. ಆದ್ರೆ ಯಾವತ್ತಾದ್ರೂ ಮಾರ್ಬಲ್ಸ್‍ಗಳಿಂದ ಸಂಗೀತ ಹೊರಬಂದಿರುವುದನ್ನು ಆಲಿಸಿದ್ದೀರಾ. ಇದೀಗ ಮ್ಯೂಸಿಕ್ ಮಾಂತ್ರಿಕನೊಬ್ಬ ಮಾರ್ಬಲ್ಸ್‍ಗಳಿಂದ ಸಂಗೀತ ಸೃಷ್ಟಿ ಮಾಡಿದ್ದಾನೆ. ಹೌದು. ಸ್ವೀಡನ್ ದೇಶದ ಸಂಗೀತಗಾರ ಮಾರ್ಟಿನ್ ಮೊಲಿನ್ ಮಾರ್ಬಲ್ಸ್‍ಗಳಿಂದ ಎಂದು ಕೇಳಿರದ ಸಂಗೀತವನ್ನು ನಿರ್ಮಿಸಿದ್ದಾನೆ. ಬರೋಬ್ಬರಿ 2 ಸಾವಿರ ಮಾರ್ಬಲ್ಸ್‍ಗಳನ್ನು ಇದಕ್ಕಾಗಿ ಬಳಕೆ ಮಾಡಿದ್ದು, ಆತನೇ ನಿರ್ಮಿಸಿರುವ ಮರದ ಮೆಷಿನ್ ಸಹಾಯದಿಂದ ಸಂಗೀತ ಸೃಷ್ಟಿಸಿ ಜಾದು ಮಾಡಿದ್ದಾನೆ. ಈ ಸಂಗೀತದ ಮೆಷಿನ್ ನಿರ್ಮಿಸಲು ಆತ […]
↧