ಲೇಕ್‍ಲ್ಯಾಂಡ್: ಮನೆಯಲ್ಲಿಯೇ ಸ್ವಿಮ್ಮಿಂಗ್ ಮಾಡಲು ಪೂಲ್ ಕಟ್ಟಿಸಿರುತ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಸ್ವಿಮ್ಮಿಂಗ್ ಪೂಲ್‍ವೊಳಗೆ ಮೊಸಳೆ ಬಂದ್ರೆ ಹೇಗಿರುತ್ತೆ ಹೇಳಿ. ಇಂತಹದ್ದೇ ಒಂದು ಘಟನೆ ಫ್ಲೋರಿಡದಲ್ಲಿ ನಡೆದಿದೆ. ಹೌದು. ಫ್ಲೋರಿಡಾದ ಲೇಕ್‍ಲ್ಯಾಂಡ್ ನಗರದ ಮನೆಯೊಂದರಲ್ಲಿ 9 ಅಡಿ ಉದ್ದದ ಮೊಸಳೆಯೊಂದು ಸ್ವಿಮ್ಮಿಂಗ್ ಪೂಲ್‍ನಲ್ಲಿ ಪ್ರತ್ಯಕ್ಷವಾಗಿ ಮನೆಯವರನ್ನು ಆತಂಕ್ಕೀಡುಮಾಡಿದ ಘಟನೆ ನಡೆದಿದೆ. ಹತ್ತಿರದ ಕೆರೆಯಿಂದ ಆಗಮಿಸಿದ್ದ ಮೊಸಳೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ವಾಸ್ತವ್ಯ ಹೂಡಿದ್ದು ಮನೆಯವರನ್ನು ಚಕಿತಗೊಳ್ಳವಂತೆ ಮಾಡಿದೆ. ಮನೆಯ ಮಾಲೀಕ ಕ್ರೈಗ್ ಲಿಯರ್ ಮಂಗಳವಾರ ಬೆಳಗ್ಗೆ ಸ್ವಿಮ್ಮಿಂಗ್ ಪೂಲ್‍ನ ನೀರಿನಲ್ಲಿ […]
↧