ಬೀಜಿಂಗ್, ಮಾ.4- ಕಳೆದ ವರ್ಷ ರಕ್ಷಣೆಗಾಗಿ ಮುಂಗಡ ಪತ್ರದಲ್ಲಿ 145 ಶತಕೋಟಿ ಡಾಲರ್ ಮೀಸಲಿರಿಸಿದ್ದ ಚೀನಾ ಈ ಬಾರಿ ಅದನ್ನು ಶೇ.8ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ. ಚೀನಾ ಬಜೆಟ್‌ನಲ್ಲಿ ರಕ್ಷಣಾ ವೆಚ್ಚದ ಮೊತ್ತ ಏರಿಕೆಯಾಗುತ್ತಲೇ ಇರುತ್ತದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ್ದು ಕಡಿಮೆ ಎನ್ನಲಾಗುತ್ತಿದೆ. ಕಳೆದ ವರ್ಷ ರಕ್ಷಣಾ ವೆಚ್ಚವನ್ನು ಶೇ.10.1ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಈ ಬಾರಿಯೇ ಏಕ (ಒಂದು) ಅಂಕಿ ಶೇಕಡಾವಾರು ಹೆಚ್ಚಿಸಿದೆ. ನಾಳೆ ಬಜೆಟ್ ಮಂಡನೆಯಾಗಲಿದ್ದು, ನಿರ್ದಿಷ್ಟವಾಗಿ ಯಾವ ಮಟ್ಟಕ್ಕೆ […]
↧