ಲಂಡನ್: ಇಂಗ್ಲೆಂಡಿನ ಹೆನ್ರಿ ಸೌಟ್ಟರ್ ಎಂಬ 65 ವರ್ಷದ ವ್ಯಕ್ತಿ 50 ವರ್ಷಗಳ ಹಿಂದೇ ತಾವೇ ಸ್ವಂತವಾಗಿ ನಿರ್ಮಿಸಿದ್ದ ಸೈಕಲಿಗೆ ಮರುಜೀವ ನಿಡಿ ಈಗಲೂ ಅದನ್ನ ಬಳಸ್ತಿದ್ದಾರೆ. ಇವರು 1965ರಲ್ಲಿ 14ನೇ ವಯಸ್ಸಿನಲ್ಲಿದ್ದಾಗ ಬೇರೆ ಬೇರೆ ಸೈಕಲ್ಲಿನ ಬಿಡಿ ಭಾಗಗಳನ್ನ ಬಳಸಿ 4 ಸ್ಪೀಡ್ ಗೇರ್‍ಗಳ ಸೈಕಲನ್ನ ವಿನ್ಯಾಸಗೊಳಿಸಿದ್ದರು. ಆಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗನೊಬ್ಬ ಸೈಕಲ್ ತಯಾರಿಸಿದ್ದಾನಲ್ಲ ಅಂತ ಲಂಡನ್ನಿನ ದಿನಪತ್ರಿಕೆಯಲ್ಲೂ ಇವರ ಬಗ್ಗೆ ಸುದ್ದಿಯಾಗಿತ್ತು. ಆದರೆ ಅದಾಗಿ ಈಗ 50 ವರ್ಷಗಳಾಗಿದ್ದು ಸೈಕಲ್‍ನ ಹೊರಭಾಗವೆಲ್ಲಾ […]
↧