ಐಲ್ಯಾಟ್: ಹಾವಿನ ದ್ವೇಷ 12 ವರುಷ ಎನ್ನುವ ಮಾತಿದೆ. ಹಾಗಂತ ಬೆಕ್ಕು 12 ವರ್ಷ ಕಾಯುತ್ತೆ ಅಂದಕೊಂಡ್ರಾ. ಇಲ್ಲ ಸ್ವಾಮಿ ತನಗೆ ನೋವುಂಟು ಮಾಡಿದ ಪುಟ್ಟ ಬಾಲಕಿಗೆ ಕ್ಷಣ ಮಾತ್ರದಲ್ಲೇ ಬೆಕ್ಕೊಂದು ಬುದ್ಧಿ ಕಲಿಸಿದೆ. ಹೌದು. ಬೆಕ್ಕಿನ ಜೊತೆ ಚೆಲ್ಲಾಟಕ್ಕೆ ಮುಂದಾದ್ರೆ ಹೀಗೂ ಆಗುತ್ತೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಉತ್ತಮ ನಿರ್ದಶನವಾಗಿದೆ. ಇಸ್ರೇಲ್ ಐಲ್ಯಾಟ್ ಪಾರ್ಕ್‍ನಲ್ಲಿ ಸುಮ್ಮನೆ ಮಲಗಿದ್ದ ಬೆಕ್ಕಿನ ಜೊತೆ ತುಂಟಾಟ ಪ್ರದರ್ಶಿಸಲು ಹೋದ ಪುಟ್ಟ ಕಂದಮ್ಮ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಳೆ. ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ಬಾಲಕಿ […]
↧