ನೇರಳೆಹಣ್ಣಿನ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಂತೂ ಇದೆ. ನೇರಳೆಹಣ್ಣು ಎಲ್ಲ ಸೀಸನ್‌ಗಳಲ್ಲೂ ಸಿಗಲ್ಲ ಕೆಲವೊಮ್ಮೆ ದುಬಾರಿ ಎನಿಸಿದರೂ, ಖರೀದಿಸಿ ತಿಂದರೆ ನಿಮ್ಮ ಆರೋಗ್ಯ ಸುಧಾರಣೆಗೆ ನೆರವಾಗಲಿದೆ. ನೇರಳೆಹಣ್ಣು ಸೌಂದರ್ಯವರ್ಧಕ ಹಾಗೂ ಆರೋಗ್ಯಕಾರಕ. ವರ್ಷಕ್ಕೊಮ್ಮೆ ಒಂದೆರಡು ತಿಂಗಳಲ್ಲಿ ಮಾತ್ರ. ನೇರಳೆಹಣ್ಣು ಮಾರುಕಟ್ಟೆಯಲ್ಲಿ ಲಭ್ಯ. ಸಿಕ್ಕಾಗ ಮರೆಯದೆ ಖರೀದಿಸಿ ತಿನ್ನಬೇಕು. ನೇರಳೆಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಶ್ರಿಣ ಮಾಡಿ, ಅದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಂಡರೆ, ಮೊಡವೆ ಕಲೆಗಳನ್ನು ನಿಯಂತ್ರಿಸಬಹುದು. ಕೆಲವು ದಿನ ಇದೇ ರೀತಿ ಮಾಡಿದರೆ ಅದರ […]
↧