ಟೋರಂಟೊ: ಮೀಸಲಾತಿಗಾಗಿ ಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸಿದ ಪ್ರತಿಭಟನೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಹರ್ಯಾಣ ಮೂಲದ ಎನ್ ಆರ್ ಐ ಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜಾಟ್ ಸಮುದಾಯದ ಪ್ರತಿಭಟನೆ ರಾಜ್ಯದಲ್ಲಿ ಹೂಡಿಕೆ ಮೇಲೆ ಪರಿಣಾಮ ಬೀರುವುದರಿಂದ ರಾಜ್ಯದಲ್ಲಿರುವ 36 ಸಮುದಾಯಗಳು ಸಹೋದರತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹರ್ಯಾಣ ಮೂಲದ ಎನ್ ಆರ್ ಐ ಗಳು ಮನವಿ ಮಾಡಿದ್ದಾರೆ. ಕೆನಡಾದಲ್ಲಿರುವ ಹರ್ಯಾಣ ನಿವಾಸಿಗಳ ಸಾಗರೋತ್ತರ ಸಂಘಟನೆ ಹೇಳಿಕೆಯೊಂದನ್ನು ಬಿಡುಗಡೆಮಾಡಿದ್ದು, ” ರಾಷ್ಟ್ರ ಹಾಗೂ ರಾಜ್ಯದ […]
↧