ಕೆಲಸಕ್ಕೆ ಹೋಗೋ ಮಹಿಳೆಯರು ಬೆಳಗ್ಗೆ ಎದ್ದು ಎಷ್ಟೇ ಬೇಗ ಮನೆಗೆಲಸ ಮುಗಿಸಿದ್ರೂ ತಿಂಡಿ ತಿನ್ನೋಕೂ ಟೈಂ ಇಲ್ಲ ಅಂತ ಆಫೀಸ್‍ಗೆ ಹೊರಟುಬಿಡ್ತಾರೆ. ಹೀಗಿರೋವಾಗ ಪ್ರತಿದಿನ ಮೇಕಪ್ ಮಾಡ್ಕೊಂಡು ಆಫೀಸಿಗೆ ಹೋಗೋಕಾಗುತ್ತಾ? ಇಲ್ಲವೆ ಇಲ್ಲ ಎಂದು ಹೇಳ್ಬೋದು. ಆದರೆ ಮನಸ್ಸು ಮಾಡಿದ್ರೆ ಆಗುತ್ತೆ. ಅದಕ್ಕೆ ಹೆಚ್ಚಿನ ಸಮಯ ಸ್ಪೆಂಡ್ ಮಾಡೋ ಅಗತ್ಯ ಇಲ್ಲ. ಸುಂದರವಾಗಿ ಕಾಣಬೇಕೆಂಬ ಹಂಬಲವಿದ್ದರೆ ಹೆಚ್ಚೆಂದರೆ 5 ನಿಮಿಷ ಮೇಕಪ್‍ಗಾಗಿ ಮೀಸಲಿಟ್ಟರೆ ಸಾಕು. ಐದೇ ಐದು ನಿಮಿಷದಲ್ಲಿ ಮೇಕಪ್ ಮಾಡೋದು ಹೇಗೆ ಅಂತ ಈ ಐದು […]
↧