ನ್ಯೂಯಾರ್ಕ್: 65 ವರ್ಷದ ವೃದ್ಧ ಮತ್ತು 12 ವರ್ಷದ ಬಾಲಕಿ ಟೈಮ್ ಸ್ಕ್ವಾರ್ ನ ಮಧ್ಯದಲ್ಲಿ ನಿಂತುಕೊಂಡು ಫೋಸ್ ಕೊಡುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಂಡಿರಾ, ತಾತ ಮೊಮ್ಮಗಳಾಗಿರಬಹುದು ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ. ಅವರು ನಿಂತುಕೊಂಡು ಫೋಸ್ ಕೊಡುತ್ತಿರುವುದು ಮದುಮಗ-ಮದುಮಗಳ ಗೆಟಪ್ಪಿನಲ್ಲಿ. ಫೋಟೋಗ್ರಾಫರ್ ರಸ್ತೆ ಬದಿಯಲ್ಲಿ ಜನಜಂಗುಳಿ ಮಧ್ಯೆ ನಿಂತು ಫೋಟೋ ತೆಗೆಯುತ್ತಿರುತ್ತಾನೆ. ಒಬ್ಬ ದಾರಿಹೋಕ ಮಹಿಳೆ ಬಂದು ಎಲ್ಲಿ ನಿನ್ನ ಅಮ್ಮ ಎಂದು ಹುಡುಗಿಯಲ್ಲಿ ಕೇಳುತ್ತಾಳೆ. ಆದರೆ ಬಾಲಕಿ ಉತ್ತರಿಸುವುದಿಲ್ಲ. ವೃದ್ಧ ಉತ್ತರಿಸಿ ಆಕೆ […]
↧