ಲ್ಯಾನ್ಜರೋಟ್: ಪ್ರೀತಿಸಿದವರ ಜೊತೆ ಬ್ರೇಕ್ ಅಪ್ ಆದ್ರೆ ಬೇರೆ ಯಾರಾದರೂ ಸಂಗಾತಿಗಾಗಿ ಕಾಯೋದು ಅಥವಾ ಮನೆಯವರು ನೋಡಿದ ಹುಡುಗ/ಹುಡುಗಿಯನ್ನೇ ಮದುವೆಯಾಗೋದು ಕಾಮನ್. ಆದ್ರೆ ವಿದೇಶದಲ್ಲಿ ಒಬ್ಬ ಮಹಿಳೆ ಬ್ರೇಕ್ ಆದ್ಮೇಲೆ ತನ್ನ ಎರಡು ಮುದ್ದಿನ ಬೆಕ್ಕಿನ ಮರಿಗಳನ್ನೇ ಮದುವೆಯಾಗಿದ್ದಾಳೆ. ಅಲ್ಲ ಸ್ವಾಮಿ ಬೆಕ್ಕನ್ನ ಕಂಡ್ರೆ ಅಪಶಕುನ ಅಂತ ನಮ್ಮೂರಲ್ಲಿ ಬೈತೀವಿ ಆದ್ರೆ ಯಾರಾದ್ರೂ ಬೆಕ್ಕನ್ನೇ ಮದುವೆಯಾಗ್ತಾರಾ ಅಂತೀರಾ? ಹೌದು. ನಂಬಲಸಾಧ್ಯವಾದರೂ ಇದು ನಿಜ. ಅಟ್ಲಾಂಟಿಕ್ ಸಾಗರದ ಲಾನ್ಜರೋಟ್ ದ್ವೀಪದ ನಿವಾಸಿ ಬಾರ್ಬರೆಲ್ಲಾ, ಲುಗೋಸಿ ಮತ್ತು ಸ್ಪೈಡರ್ ಹೆಸರಿನ […]
↧