ಕೈರೋ: ಎರಡು ವರ್ಷದವನಿದ್ದಾಗ ನಡೆದ ನಾಲ್ಕು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷದ ಬಾಲಕನಿಗೆ ಈಜಿಪ್ಟ್ ನ ಕೈರೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಹಮದ್ ಮನ್ಸೌರ್ ಕರ್ನಿ ಎಂಬ ಹೆಸರಿನ ಬಾಲಕನನ್ನು ಈ ವಾರ ಸಾಮೂಹಿಕ ವಿಚಾರಣೆ ನಡೆದ ಸಂದರ್ಭದಲ್ಲಿ ಆತನ ಅನುಪಸ್ಥಿತಿಯಲ್ಲಿ ಪಶ್ಚಿಮ ಕೈರೋದ ಮಿಲಿಟರಿ ನ್ಯಾಯಾಲಯ ಬಾಲಕನನ್ನು ಕೊಲೆ ಶಾಂತಿ ಕದಡುವಿಕೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ. ಜನವರಿ 2014 ರಕಲ್ಲಿ ಕೈರೋದ ದಕ್ಷಿಣಕ್ಕೆ 70 […]
↧