ನ್ಯಾಶ್ವಿಲ್ಲೆ(ಟೆನಿಸ್ಸಿ): ಕ್ರೀಡಾ ವೀಕ್ಷಕ ವಿವರಣೆಗಾರ್ತಿ ಐರಿನ್ ಆಂಡ್ರ್ಯೂಸ್ ಅವರ ಬೆತ್ತಲೆ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ 370 ಕೋಟಿ ಮಾನನಷ್ಟ ಪರಿಹಾರ ನೀಡುವಂತೆ ಆರೋಪಿಗಳಿಗೆ ಆದೇಶಿಸಿದೆ. 2008ರಲ್ಲಿ ಟೆನಿಸ್ಸಿಯ ರಾಜಧಾನಿ ನ್ಯಾಶ್ವಿಲ್ಲೆಯ ವೆಸ್ಟ್ಎಂಡ್ ಹೋಟೆಲ್ನಲ್ಲಿ ತಂಗಿದ್ದ ಐರಿನ್ ಅವರ ಬೆತ್ತಲೆ ವಿಡಿಯೋವನ್ನು ಅವರ ಕೋಣೆಯ ಕೀಹೋಲ್ ಮೂಲಕ ಚಿತ್ರಿಸಿ ಬಹಿರಂಗಪಡಿಸಲಾಗಿತ್ತು. ಹೋಟೆಲ್ ಮಾಲೀಕ ಹಾಗೂ ನಿರ್ವಹಣೆಗಾರನಿಗೆ ದಂಡ ವಿಧಿಸಲಾಗಿದೆ. ಕಳೆದ ವಾರ ಪ್ರಕರಣದ ಅಂತಿಮ ವಿಚಾರಣೆ ವೇಳೆ ಐರಿನ್ ಕೋರ್ಟ್ನಲ್ಲೇ ಕಣ್ಣೀರಿಟ್ಟು ತಮ್ಮ ವೈಯಕ್ತಿಕ ಬದುಕಿನ ಮೇಲೆ […]
↧