ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್ ತಮ್ಮ ಎದುರಾಳಿ ವಿರುದ್ಧ ಮಿಸ್ಸಿಸ್ಸಿಪ್ಪಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದಡಿ ಮಿಸ್ಸಿಸ್ಸಿಪ್ಪಿ ಕ್ಷೇತ್ರದಲ್ಲಿ ವೆರ್ಮಂಟ್ ನ ಸೆನೆಟರ್ ಬೆರ್ನಿ ಸಂಡೆರ್ಸ್ ಅವರನ್ನು ಸೋಲಿಸಿದ್ದಾರೆ ಎಂದು ನಿನ್ನೆ ರಾತ್ರಿ ಮತ ಎಣಿಕೆ ಮುಕ್ತಾಯಗೊಂಡ ಬಳಿಕ ಘೋಷಿಸಲಾಯಿತು. ಸ್ಥಳೀಯ ನೀಗ್ರೋ ಜನಗಳು ಕ್ಲಿಂಟನ್ ಅವರಿಗೆ ಬೆಂಬಲ ನೀಡಿರುವುದರಿಂದ ಅವರಿಗೆ ಈ ಗೆಲುವು ಸಿಕ್ಕಿದೆ ಎನ್ನಲಾಗಿದೆ. ಮಿಚಿಗನ್ ನಲ್ಲಿ ನಡೆದ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಮತ್ತು ಬೆರ್ನಿ ಸಾಂಡರ್ಸ್ […]
↧