ರಿಯೋ ಡಿ ಜನೈರೋ: ಫುಟ್ಬಾಲ್ ದಿಗ್ಗಜ ಮತ್ತು ಬ್ರೆಜಿಲ್ನ ಶ್ರೇಷ್ಠ ಆಟಗಾರ ಪಿಲೆ ತಮ್ಮ ಬಳಿ ಇರುವ ಪದಕ, ಟ್ರೋಫಿ ಮತ್ತು ವೃತ್ತಿ ಜೀವನದ 1000ನೇ ಗೋಲು ಗಳಿಕೆಗೆ ಸಿಕ್ಕ ಪುರಸ್ಕಾರಗಳನ್ನು ಹಾರಾಜಿಗಿಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬ್ರೆಜಿಲ್ನ ಕ್ಯುರಿಟಿಬಾ ನಗರದಲ್ಲಿರುವ ಪೆಕ್ವಿನೋ ಪ್ರಿನ್ಸಿಪೆ ಮಕ್ಕಳ ಆಸ್ಪತ್ರೆಗೆ ದೇಣಿಗೆ ನೀಡುವ ಉದ್ದೇಶದಿಂದ ಪೀಲೆ ಈ ಹರಾಜು ಪ್ರಕ್ರಿಯೆ ನಡೆಸುತ್ತಿದ್ದು, ತಮ್ಮ ಬಳಿ ಇರುವ ಪದಕ, ಟ್ರೋಫಿ ಮತ್ತು ವೃತ್ತಿ ಜೀವನದ 1000ನೇ ಗೋಲು ಗಳಿಕೆಗೆ […]
↧