ರೊಮಾನಿಯಾ: ಅಂತಾರಾಷ್ಟ್ರೀಯ ಮಹಿಳಾ ದಿನದಂದು ರೊಮಾನಿಯಾದ ಮಹಿಳೆಯೊಬ್ಬಳು ಹೂಗಳನ್ನು ನೀಡಿ ಶುಭಾಶಯ ಹೇಳದ್ದಕ್ಕೆ ಪತಿಯ ವೃಷಣವನ್ನು ಕೈಯಿಂದ ಎಳೆದು ಕಿತ್ತಿದ್ದಾಳೆ. ದೇಶದ ಈಶಾನ್ಯ ಭಾಗದಲ್ಲಿ ದಂಪತಿ ನೆಲೆಸಿದ್ದು ಪತ್ನಿ 40 ಮರಿನೆಲ 39 ವರ್ಷದ ಲೋನಲ್ ಮೇಲೆ ಹಲ್ಲೆ ನಡೆಸಿದ್ದಾಳೆ. ಪತಿಯ ಜೊತೆ ಜಗಳ ಮಾಡಿದ ಮರಿನೆಲ ನಂತರ ಸಿಟ್ಟಾಗಿ ವೃಷಣಗಳನ್ನು ಎಳೆದಾಗ ಎಡ ಭಾಗದ ವೃಷಣ ಹರಿದು ಹೋಗಿ ತುಂಡಾಗಿದೆ. ಕೂಡಲೇ ಆಸ್ಪತ್ರೆಗೆ ಪತಿ ದಾಖಲಾಗಿದ್ದು ವೈದ್ಯರು ತುರ್ತುಚಿಕಿತ್ಸೆ ನೀಡಿದ್ದರಿಂದ ಈಗ ಆರೋಗ್ಯವಾಗಿದ್ದಾನೆ. ಯಾಕೆ ಈ […]
↧