-ಮಂಜುಳ ಎನ್. ಶಿವಮೊಗ್ಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಪಂಚದ ಹಲವು ದೇಶಗಳು ಮಾರ್ಚ್ 8ರಂದು ಆಚರಿಸುತ್ತವೆ. 104 ವರ್ಷಗಳ ಹಿಂದೆ ಮಹಿಳೆಯರು ನಿರ್ಮಿಸಿದ ಇತಿಹಾಸ ಇಂದು ಸ್ಮರಣೀಯವಾಗಿದೆ. ಮತದಾನದ ಹಕ್ಕಿಗಾಗಿ ಮಹಿಳೆಯರು ನಡೆಸಿದ ಹೋರಾಟದ ಫಲವಾಗಿ 1902ರ ನಂತರ ಒಂದೊಂದೆ ದೇಶಗಳು ಮಹಿಳೆಯರಿಗೆ ಚುನಾಯಿಸುವ ಹಕ್ಕನ್ನು ನೀಡಿದವು. ಇಂಗ್ಲೆಂಡ್‌ನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ನಂತರ ಕಡಿಮೆ ಕೂಲಿಗೆ ಸಿಗುವ ದೊಡ್ಡ ಸಂಖ್ಯೆಯ ಮಹಿಳಾ ಶ್ರಮವನ್ನು ಕೈಗಾರಿಕೆಗಳಿಗೆ ತೊಡಗಿಸಲಾಯಿತು. ಬಿಡಿ ಬಿಡಿಯಾಗಿದ್ದ ಮಹಿಳೆಯರು ಬಟ್ಟೆ ಗಿರಣಿಯಲ್ಲಿ, ಸಿಗರೆಟ್ ಸುತ್ತುವ […]
↧