Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಪಫೆಕ್ಟ್ ಜೋಡಿ ಸಿಗಲಿಕ್ಕಿಲ್ಲ ಜೋಕೆ!

ನ್ಯೂಯಾರ್ಕ್: ಮಿಸ್ಟರ್ ಪರ್ಫೆಕ್ಟ್ ಅಥವಾ ಮಿಸ್ ಪರ್ಫೆಕ್ಟ್‌ಗಾಗಿ ಹುಡುಕುತ್ತಾ ಕುಳಿತರೆ ಸಂಗಾತಿಯೇ ಸಿಗದೆ ಒಂಟಿಯಾಗಿ ಉಳಿದು ಬಿಟ್ಟೀರಾ ಜೋಕೆ ಅಂತಿದ್ದಾರೆ ಸಂಶೋಧಕರು. ಎಲ್ಲಾ ಅರ್ಥದಲ್ಲೂ ತಮಗೆ ತಕ್ಕವರನ್ನು ಹುಡುಕುತ್ತಾ, ಅಂಥವರನ್ನೆಂದೂ...

View Article


ಮಂಗಳ ಗ್ರಹಯಾನ ಯಾತ್ರೆಗೆ ಮೂವರು ಭಾರತೀಯರಿಗೆ ಅವಕಾಶ

ಲಂಡನ್ ,ಫೆ.17 : 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಅವಕಾಶ ಸಿಕ್ಕಿದೆ. ಕೇರಳದ ಪಾಲಕ್ಕಾಡ್ ನಿವಾಸಿಯಾದ ಶ್ರದ್ಧಾ ಪ್ರಸಾದ್ ಎಂಬ ಹತ್ತೊಂಬತ್ತರ ಹರೆಯದ ಸೇರಿದಂತೆ ಮೂವರು ಭಾರತೀಯರಿಗೆ ಈ...

View Article


ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ಚೀನಾ ತಗಾದೆ

ಬೆಂಗಳೂರು, ಫೆ.21: ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಚೀನಾ ದೇಶ ಇದೀಗ ಪ್ರಧಾನಮಂತ್ರಿ ನರೇಂದ್ರಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ತಗಾದೆ ತೆಗೆದಿದೆ. ನಿನ್ನೆ ಪ್ರಧಾನಿ ನರೇಂದ್ರಮೋದಿ ಅರುಣಾಚಲ ಪ್ರದೇಶಕ್ಕೆ ಅಧಿಕೃತ...

View Article

ಹುಲಿ ಸಂಖ್ಯೆ ಏರಿಕೆ ಓಳು ಸಾರ್ ಓಳು!: ಭಾರತ- ಬ್ರಿಟನ್‌ನ ವಿಜ್ಞಾನಿಗಳ ತಂಡ

ಲಂಡನ್: ಇಡೀ ಪ್ರಪಂಚದಲ್ಲಿಯೇ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಬೀಗುವುದರಲ್ಲಿ ಅಷ್ಟೊಂದು ಹುರುಳಿಲ್ಲ ಎಂದು ಭಾರತ ಮತ್ತು ಬ್ರಿಟನ್‌ನ ವಿಜ್ಞಾನಿಗಳ ತಂಡವೊಂದು ಹೇಳಿದೆ. ಹುಲಿಗಳ ಸಂಖ್ಯೆಯನ್ನು ಗುರುತಿಸುವುದಕ್ಕೆ ಆಯ್ದುಕೊಂಡ...

View Article

ಎಚ್-1ಬಿ ವೀಸಾ ಹೊಂದಿರುವ ದಂಪತಿಗೆ ಉದ್ಯೋಗ ಪರವಾನಿಗೆ ಅಮೆರಿಕದ ನೂತನ ಕ್ರಮ; ಮೇ 26ರಿಂದ ಜಾರಿ

ವಾಷಿಂಗ್ಟನ್: ಎಚ್-1ಬಿ ವೀಸಾ ಹೊಂದಿರುವ ದಂಪತಿಗೆ ಮೇ 26ರಿಂದ ಅನ್ವಯವಾಗುವಂತೆ ಉದ್ಯೋಗ ಪರವಾನಿಗೆಗಳನ್ನು ನೀಡಲಾಗುವುದು ಎಂದು ಅಮೆರಿಕ ಬುಧವಾರ ಪ್ರಕಟಿಸಿದೆ. ಅಮೆರಿಕದ ಈ ನೂತನ ಕ್ರಮದಿಂದ ಅಮೆರಿಕಕ್ಕೆ ಬಂದು ಉದ್ಯೋಗ ನಿರ್ವಹಿಸಲು ಸಾಧ್ಯವಾಗದ...

View Article


ಟ್ವಿಟರ್‌ನಲ್ಲಿ ಅವಹೇಳನಕಾರಿ ಭಾಷೆ ನಿಷೇಧ

ನ್ಯೂಯಾರ್ಕ್,ಫೆ.27: ಸಾಮಾಜಿಕ ಜಾಲತಾಣ ಟ್ವಿಟರ್ ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ, ಧರ್ಮದ ವಿರುದ್ಧ ಭಾಷಣಗಳು ಸೇರಿದಂತೆ ಇತರೆ ಗಲಭೆ...

View Article

ನ್ಯೂಯಾರ್ಕ್‌ ಒಂದು ವಾರೆನೋಟ

‘ನಿನ್ನ ಅಳಿಯನಿಗೆ ಕರ್ಚೀಫ್ ಬೇಕಂತೆ ತರ್ತೀಯಾ?’– ಮಗಳು ಕೇಳಿದಾಗ ನನಗೆ ಸಂತೋಷ, ಆಶ್ಚರ್ಯ ಮತ್ತು ಕುತೂಹಲ. ಸಂತೋಷ ಏಕೆಂದರೆ ಮದುವೆ ಸೇರಿದಂತೆ ಇದುವರೆಗೂ ಏನೂ ನನ್ನಿಂದ ಕೇಳಿರದಿದ್ದ ಅಳಿಯ ಈಗ ಕರ್ಚೀಫಾದರೂ ಕೇಳಿದನಲ್ಲ ಎಂಬುದಕ್ಕೆ; ಆಶ್ಚರ್ಯ...

View Article

ಪಾಕಿಸ್ತಾನ: ತಾಯ್ನೆಲದಲ್ಲೇ ಅತಂತ್ರರು; ಗುರಿಯಿಲ್ಲದ ಈ ಪಯಣಿಗರು

ಮೊದಲಿಗೆ ಆಫ್ಘನ್ ಕುಟುಂಬಗಳ ಮನೆಗಳ ಮೇಲೆ ಲಾಠಿ ಹಿಡಿದ ಪೊಲೀಸರಿಂದ ದಾಳಿ ನಡೆಯಿತು. ಬಳಿಕ ಮನೆಗಳಲ್ಲಿದ್ದ ಜನರನ್ನು ಜೈಲಿಗೆ ತಳ್ಳಲಾಯಿತು. ಸಂಬಂಧಿಕರು ಲಂಚ ಕೊಟ್ಟ ಮೇಲಷ್ಟೇ ಅವರನ್ನು ಬಿಡುಗಡೆಗೊಳಿಸಲಾಯಿತು. ಲಂಚ ಕೊಡಲು ಅವರಲ್ಲಿ ಏನೂ ಉಳಿದಿಲ್ಲ...

View Article


ಮುಂಬೈ ದಾಳಿ ಪ್ರಕರಣದ ಸಂಚು­ಕೋರ ಲಖ್ವಿಗೆ ಜೈಲಿನಲ್ಲಿ ಅಂತರ್ಜಾಲ, ಮೊಬೈಲ್‌ ಸೌಲಭ್ಯ

ಇಸ್ಲಾಮಾಬಾದ್‌: ಮುಂಬೈ ದಾಳಿ ಪ್ರಕರಣದ ಸಂಚು­ಕೋರ, ಲಷ್ಕರ್‌–ಎ ತಯಬಾ (ಎಲ್‌ಇಟಿ) ಮುಖ್ಯಸ್ಥ  ಝಕಿವುರ್‌ ರೆಹಮಾನ್‌ ಲಖ್ವಿ ರಾವಲ್ಪಿಂಡಿಯ ಕಾರಾಗೃಹದಲ್ಲಿ ಐಷಾ­ರಾಮಿ ಜೀವನ ನಡೆಸುತ್ತಿದ್ದಾನೆ. ಈತನನ್ನು ಇರಿಸಿ­ರುವ ಕೊಠಡಿಯಲ್ಲಿ ಅಂತರ್ಜಾಲ,...

View Article


ದಕ್ಷಿಣ ಕೊರಿಯಾದಲ್ಲಿ ಅಮೇರಿಕಾ ರಾಯಭಾರಿ ಮಾರ್ಕ್ ಲಿಪ್ಪರ್ಟ್ ಮೇಲೆ ಹಲ್ಲೆ

  ಸಿಯೋಲ್: 10 ಇಂಚಿನ ಚಾಕು ಹಿಡಿದ ಮನುಷ್ಯನೊಬ್ಬ ದಕ್ಷಿಣ ಕೊರಿಯಾದಲ್ಲಿ ಅಮೇರಿಕಾ ರಾಯಭಾರಿ ಮಾರ್ಕ್ ಲಿಪ್ಪರ್ಟ್(42 ) ಕಪ್ಪಾಳಕ್ಕೆ ಮತ್ತು ಮಣಿಕಟ್ಟಿಗೆ ಬೀಸಿ, ದಕ್ಷಿಣ ಮತ್ತು ಉತ್ತರ ಕೊರಿಯಾಗಳನ್ನು ಒಗ್ಗೂಡಬೇಕು ಎಂದು ಘೋಷಣೆ ಕೂಗಿದ ಘಟನೆ...

View Article

ಅಪಘಾತ ವಿಮಾನದಿಂದ ಹ್ಯಾರಿಸನ್ ಫೋರ್ಡ್ ಹೊರಗೆಳೆದ ಭಾರತೀಯ ಮೂಲದ ವೈದ್ಯ

ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ ಗಾಲ್ಫ್ ಕೋರ್ಸ್ ನಲ್ಲಿ ಅಪಘಾತಕ್ಕೀಡಾದ ಹಾಲಿವುಡ್ ನಟ ಹ್ಯಾರಿಸನ್ ಫೋರ್ಡ್ ಅವರ ಸಹಾಯಕ್ಕೆ ಮೊದಲು ಬಂದಿದ್ದು ಭಾರತೀಯ ಮೂಲದ ವೈದ್ಯ. ಫೋರ್ಡ್ ಅವರ ವಿಮಾನ ಗಾಲ್ಫ್ ಕೋರ್ಸ್ ನ ಮರವೊಂದಕ್ಕೆ ಢಿಕ್ಕಿ ಹೊಡೆದಾಗ ಬೆನ್ನು...

View Article

ಮದರ್ ತೆರೇಸಾ ಹೀಗಳೆಯುವವರು ಮೂರ್ಖರು ಅಥವಾ ಅಸೂಯಾಪರರು: ಜೆಫ್ರಿ ಆರ್ಚರ್

ಕೋಲ್ಕತ್ತ: ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಮದರ್ ತೆರೇಸಾ ಬಗೆಗಿನ ಹೇಳಿಕೆಗಳನ್ನು ಖಂಡಿಸಿರುವ ಬ್ರಿಟಿಶ್ ಲೇಖಕ ಜೆಫ್ರಿ ಆರ್ಚರ್, ಈ ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಟೀಕಿಸುವವರು ಅಸೂಯೆಯಿಉಂದ ಮಾಡುತ್ತಾರೆ ಅಥವಾ ಮೂರ್ಖರು ಎಂದು...

View Article

ಭಾರತೀಯ ಮೀನುಗಾರರ ಮೇಲೆ ಗುಂಡು ತಪ್ಪಲ್ಲ :ರಾಣಿಲ್‌ ವಿಕ್ರಮಸಿಂಘೆ

ಕೊಲಂಬೊ, ಮಾ. 7: ಶ್ರೀಲಂಕಾ ಗಡಿಯೊಳಗೆ ಪ್ರವೇಶ ಮಾಡುವ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದರೆ ತಪ್ಪಲ್ಲ ಎಂದು ಹೇಳಿರುವ ಲಂಕಾ ಪ್ರಧಾನಿ ರಾಣಿಲ್‌ ವಿಕ್ರಮಸಿಂಘೆ ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಭಾವನಾತ್ಮಕ...

View Article


ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ದುಡಿವ ಮಹಿಳೆಯರ ತಲ್ಲಣಗಳು ಮತ್ತು ಮಹಿಳಾ ದಿನಾಚರಣೆ

-ಮಂಜುಳ ಎನ್. ಶಿವಮೊಗ್ಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಪಂಚದ ಹಲವು ದೇಶಗಳು ಮಾರ್ಚ್ 8ರಂದು ಆಚರಿಸುತ್ತವೆ. 104 ವರ್ಷಗಳ ಹಿಂದೆ ಮಹಿಳೆಯರು ನಿರ್ಮಿಸಿದ ಇತಿಹಾಸ ಇಂದು ಸ್ಮರಣೀಯವಾಗಿದೆ. ಮತದಾನದ ಹಕ್ಕಿಗಾಗಿ ಮಹಿಳೆಯರು ನಡೆಸಿದ...

View Article

ಲಾಯರ್ ಗೆ ಕಳುಹಿಸಬೇಕಿದ್ದ ಸಂದೇಶವನ್ನು ಪತ್ನಿಗೆ ಕಳುಹಿಸಿ ಸಿಕ್ಕಿಬಿದ್ದ ಕ್ರಿಕೆಟಿಗ...

ಕೇಪ್ ಟೌನ್,ಮಾರ್ಚ್ 09 : ಪ್ರವಾಸಕ್ಕೆ ತೆರಳಲು ಮತ್ತು ಪಾರ್ಟಿಗಳನ್ನು ಮಾಡಲು ಕ್ರಿಕೆಟಿಗ ಗ್ರೇಮ್ ಸ್ಮಿತ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್...

View Article


ಲೈವ್‌ವೈರ್‌ ವಿದ್ಯುತ್‌ ಬೈಕ್‌ ಮೋಡಿ: ಹಾರ್ಲಿ ಡೇವಿಡ್‌ಸನ್‌ನ ಹೊಸ ಅವತಾರ

ವಿದ್ಯುಚ್ಛಾಲಿತ ವಾಹನಗಳು ಸರಿಯಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚಿರುವಾಗ ಹಾರ್ಲಿ ಡೇವಿಡ್‌ಸನ್‌ ಏಕೆ ವಿದ್ಯುತ್‌ ಬೈಕ್‌ ಹೊರಬಿಟ್ಟಿದೆ ಎಂದು ಆಶ್ಚರ್ಯ ಆಗುವುದರಲ್ಲಿ ಅಸಹಜವಾದುದೇನೂ ಇಲ್ಲ. ಆದರೆ, ಹಾರ್ಲಿಗೆ ಚೆನ್ನಾಗಿ ಗೊತ್ತಿದೆ. ಭವಿಷ್ಯದ...

View Article

ವಿಶ್ವದ ಮೊದಲ ಸೋಲಾರ್ ವಿಮಾನ ಇಂಪಲ್ಸ್ – 2 ಭಾರತಕ್ಕೆ

ಅಬುದಾಬಿ,ಮಾರ್ಚ್.10:  ಒಂದೇ ಒಂದು ಹನಿ ಇಂಧನ ಇಲ್ಲದೇ ಹಾರಾಡುವ ಪರಿಸರ ಸ್ನೇಹಿ ಸೋಲಾರ್ ವಿಮಾನ ಇಂಪಲ್ಸ್-2 ಸೋಮವಾರ ಅಬುದಾಬಿಯಿಂದ ಪ್ರಯೋಗಾರ್ಥ ಹಾರಾಟ ನಡಸಿದೆ.ಅಬುದಾಬಿಯಲ್ಲಿ 10 ಗಂಟೆ ಹಾರಾಟ ನಡೆಸಿ ನಂತರ ಮಸ್ಕತ್‍ಗೆ ತೆರಳಲಿದೆ. ಅಲ್ಲಿಂದ...

View Article


ಭಾರತ ಅತ್ಯಾಚಾರಿಗಳ ದೇಶ ಎಂದು ಭಾರತೀಯನಿಗೆ ಇಂಟರ್ನ್‍ಶಿಪ್ ನಿರಾಕರಣೆ

ಬರ್ಲಿನ್: ಬಿಬಿಸಿ ಮೂಲಕ ಭಾರತದ ವಿರುದ್ಧ ಇಂಗ್ಲೆಂಡ್ ನಡೆಸಿದ ಲಾಬಿಯ ಮೊದಲ ದುಷ್ಪರಿಣಾಮ ಬೆಳಕಿಗೆ ಬಂದಿದೆ. ನಿರ್ಭಯಾ ಪ್ರಕರಣದ ಆರೋಪಿಯ ಸಂದರ್ಶನವನ್ನೊಳಗೊಂಡ ಲೆಸ್ಲೀ ಉಡ್ವಿನ್‍ಳ ಸಾಕ್ಷ್ಯ ಚಿತ್ರ ಭಾರತವನ್ನು `ಅತ್ಯಾಚಾರಿಗಳ ದೇಶ’ವೆಂದು...

View Article

ಮಾನವನ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಅವಿಷ್ಕರಣೆ.

ಬ್ರಿಟನ್,ಮಾರ್ಚ್.10  : ಇನ್ನು ಮುಂದೆ ಮೂತ್ರವನ್ನು ಜೋಪಾನ ಮಾಡುವ ಕಾಲ ಬರಲಿದೆ ಹಾಗೂ `ಇಲ್ಲಿ ಮೂತ್ರ ಶಂಕೆ ಮಾಡಬಾರದು’ ಎಂಬ ನಾಮಫಲಕ ಕಾಣಸಿಗದು. , ಮಾನವನ ಮೂತ್ರವನ್ನು ವಿದ್ಯುತ್ ಆಗಿ ಪರಿವರ್ತಿಸುವ ಜನರೇಟರ್ ಒಂದನ್ನು ಬ್ರಿಸ್ಟಲ್‍ನಲ್ಲಿರುವ...

View Article

ಮನೆ ಕೊಂಡರೆ, ಒಡತಿ ಉಚಿತ!

ಸ್ಲೆಮನ್ (ಜಾವಾ): ಯಾರಿ­ಗುಂಟು ಯಾರಿಗಿಲ್ಲ ! ಮಾರಾಟ­ಕ್ಕಿರುವ ಒಂದು ಅಂತಸ್ತಿನ ಮನೆ­ಯೊಂ­ದನ್ನು ಕೊಂಡು­­ಕೊಂಡರೆ, 40 ವರ್ಷದ ಸುಂದರ ಮನೆಯೊಡತಿ ಉಚಿತ! –ಇಂತಹದ್ದೊಂದು ಜಾಹೀರಾತು ಇಂಡೊನೇಷ್ಯಾದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಬ್ಯೂಟಿ...

View Article
Browsing all 4914 articles
Browse latest View live