ನ್ಯೂಯಾರ್ಕ್,ಫೆ.27: ಸಾಮಾಜಿಕ ಜಾಲತಾಣ ಟ್ವಿಟರ್ ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ, ಧರ್ಮದ ವಿರುದ್ಧ ಭಾಷಣಗಳು ಸೇರಿದಂತೆ ಇತರೆ ಗಲಭೆ ಪ್ರಚೋದನೆ ನೀಡುವಂತಹ ಹೇಳಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಟ್ವಿಟರ್, ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಿದ್ದು, ಇದನ್ನು ತಡೆಯಲು ನೂತನ ಟೂಲ್ಸ್ ಅನ್ನು ಸೇರ್ಪಡೆ ಮಾಡಿದೆ. ಇನ್ನು ಮುಂದೆ ಅವಹೇಳನಕಾರಿ ಭಾಷಣ ಸೇರಿದಂತೆ ಗಲಭೆಗೆ ಕಾರಣವಾಗುವಂತಹ […]
↧