Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಎಚ್-1ಬಿ ವೀಸಾ ಹೊಂದಿರುವ ದಂಪತಿಗೆ ಉದ್ಯೋಗ ಪರವಾನಿಗೆ ಅಮೆರಿಕದ ನೂತನ ಕ್ರಮ; ಮೇ 26ರಿಂದ ಜಾರಿ

$
0
0
ವಾಷಿಂಗ್ಟನ್: ಎಚ್-1ಬಿ ವೀಸಾ ಹೊಂದಿರುವ ದಂಪತಿಗೆ ಮೇ 26ರಿಂದ ಅನ್ವಯವಾಗುವಂತೆ ಉದ್ಯೋಗ ಪರವಾನಿಗೆಗಳನ್ನು ನೀಡಲಾಗುವುದು ಎಂದು ಅಮೆರಿಕ ಬುಧವಾರ ಪ್ರಕಟಿಸಿದೆ. ಅಮೆರಿಕದ ಈ ನೂತನ ಕ್ರಮದಿಂದ ಅಮೆರಿಕಕ್ಕೆ ಬಂದು ಉದ್ಯೋಗ ನಿರ್ವಹಿಸಲು ಸಾಧ್ಯವಾಗದ ಸಾವಿರಾರು ಪ್ರತಿಭಾನ್ವಿತ ಭಾರತೀಯ ಪತಿ-ಪತ್ನಿಯರಿಗೆ ಭಾರೀ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಎಚ್-1ಬಿ ವೀಸಾ ಹೊಂದಿರುವವರಲ್ಲಿ ಹೆಚ್ಚಿನವರು ಪತಿ-ಪತ್ನಿಯರೇ ಆಗಿದ್ದು, ಪ್ರಸಕ್ತ ಜಾರಿಯಲ್ಲಿರುವ ಕಾನೂನಿನಂತೆ ಸಂಗಾತಿಗಳಿಬ್ಬರೂ ಉದ್ಯೋಗ ನಿರ್ವಹಿಸಲು ಅರ್ಹರೆಂದು ಪರಿಗಣಿಸಲಾಗುತ್ತಿರಲಿಲ್ಲ. ಅಮೆರಿಕದ ಎಚ್-1ಬಿ ವೀಸಾ ಹೊಂದಿರುವ ದಂಪತಿಗಳಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದು, ಭಾರತೀಯರಿಗೆ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>