ಲಂಡನ್: ಇಡೀ ಪ್ರಪಂಚದಲ್ಲಿಯೇ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಬೀಗುವುದರಲ್ಲಿ ಅಷ್ಟೊಂದು ಹುರುಳಿಲ್ಲ ಎಂದು ಭಾರತ ಮತ್ತು ಬ್ರಿಟನ್‌ನ ವಿಜ್ಞಾನಿಗಳ ತಂಡವೊಂದು ಹೇಳಿದೆ. ಹುಲಿಗಳ ಸಂಖ್ಯೆಯನ್ನು ಗುರುತಿಸುವುದಕ್ಕೆ ಆಯ್ದುಕೊಂಡ ವಿಧಾನ ಪಕ್ಕಾ ಅಲ್ಲ, ಅದು ದೋಷಪೂರಿತ ಎಂದು ಆಕ್ಸ್‌ಫರ್ಡ್ ವಿವಿ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ವೈಲ್ಡ್‌ಲೈಫ್ ಕನ್ಸ್‌ರ್ವೇಷನ್ ಸೊಸೈಟಿಯ ವಿಜ್ಞಾನಿಗಳ ತಂಡ ಹೇಳಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ವ್ಯಾಘ್ರಗಳ ಸಂಖ್ಯೆ ಶೇ.30ರಷ್ಟು ಹೆಚ್ಚಿದೆ. 2011ರಲ್ಲಿ 1,706 ಹುಲಿಗಳಿದ್ದವು. 2015ರ ಜನವರಿಗೆ ಈ ಸಂಖ್ಯೆ […]
↧