Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ದಿನಬಳಕೆ ವಸ್ತು ಕಂಡುಹಿಡಿದ ಸಂಶೋಧಕಿಯರು

ವಿಶ್ವದ ಯಾವ ಮೂಲೆಗೆ ಹೋದರೂ ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ. ಅದೇ ರೀತಿಯಲ್ಲಿ ವಿಜ್ಞಾನ, ಸಂಶೋಧನೆ, ಸಾಹಸ ಇಂತಹ ಕ್ಷೇತ್ರಗಳಲ್ಲೂ ಆಕೆಯನ್ನು ಸರಿ ಗಟ್ಟುವವರು ಯಾರೂ ಇಲ್ಲ. ರೇಡಿಯಂ ಸಂಶೋಧಕಿ ಮೇರಿ ಕ್ಯೂರಿಯಾಗಲೀ,...

View Article


ಲೈಂಗಿಕ ಕ್ರಿಯೆ ಸುಖದಾನಂದ, ಕೆಲವರಿಗೆ ನೋವು: ಸ್ಖಲನೋತ್ತರ ಸಮಸ್ಯೆ

ಬಹುತೇಕ ಜನರಿಗೆ ಲೈಂಗಿಕ ಕ್ರಿಯೆ ಸುಖದಾನಂದ ನೀಡುತ್ತದೆ. ಆದರೆ ಕೆಲವರಿಗೆ ಮಾತ್ರ ನೋವು ಹಾಗೂ ತಲೆನೋವು ತಂದು ಕೊಡುತ್ತದೆ. ಇವೆಲ್ಲವನ್ನೂ ಸ್ಖಲನೋತ್ತರ ಸಮಸ್ಯೆಗಳೆಂದು ಗುರುತಿಸಲಾಗುತ್ತದೆ. ಸ್ಖಲನೋತ್ತರ ಸಮಸ್ಯೆ (Post orgasmic illness...

View Article


ಮಸುಕಾದ ಗಾಜಿನ ಲೋಕದೊಳಗೆ…

ಗಾಜಿನ ಈ ವೈಚಿತ್ರ ವರ್ಣಿಸುವುದರಲ್ಲಿ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಅಣುಗಳ ಏರ್ಪಾಟಿನಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಗಳಿಂದ ಗಾಜು ರೂಪುಗೊಳ್ಳುತ್ತದೆ ಎನ್ನುತಾರೆ ಒಂದು ಗುಂಪಿನ ವಿಜ್ಞಾನಿಗಳು. ಅಣುಗಳ ಕ್ರಿಯಾಶೀಲತೆಯೇ ಗಾಜಿನ...

View Article

ಮುರುಗಲು ಅಥವಾ ಪುನರ್ಪುಳಿ ಹಣ್ಣು: ಅಚ್ಚರಿಯ ಅಚಾಚಾ ಫಲ

ಮುರುಗಲು ಅಥವಾ ಪುನರ್ಪುಳಿ ಹಣ್ಣು ಹೆಚ್ಚಿನವರಿಗೆ ಗೊತ್ತು. ಆದರೆ ಇದೇ ಗಾರ್ಸೀನಿಯಾ ಕುಟುಂಬದಲ್ಲಿ ನಮಗೆ ಪರಿಚಯವಿಲ್ಲದ ಇನ್ನೊಂದು ಅದ್ಭುತ ಹಣ್ಣಿದೆ. ಅದೇ ಅಚಾಚಾಯ್ರು. ಪೂರ್ವ ಬೊಲಿವಿಯಾದ ಕಾಡುಗಳಲ್ಲಿ ಅಚಾಚಾಯ್ರು ನೈಸರ್ಗಿಕವಾಗಿ ಬೆಳೆಯುತ್ತದೆ....

View Article

ಹೆಚ್ಚು ನಿದ್ದೆಯಿಂದ ದಂಪತಿ ನಡುವೆ ಲೈಂಗಿಕಾಸಕ್ತಿ

ನ್ಯೂಯಾರ್ಕ್‌ :  ಚೆನ್ನಾಗಿ ನಿದ್ದೆ ಮಾಡುವುದರಿಂದ ದಿನದ ಉಲ್ಲಾಸ ಹೆಚ್ಚಾಗುವುದಲ್ಲದೇ, ದಂಪತಿ ನಡುವೆ ಲೈಂಗಿಕ ಆಸಕ್ತಿಯೂ ಹೆಚ್ಚುತ್ತದೆ ಎಂದು  ಸಂಶೋಧನೆಯೊಂದು ಹೇಳಿದೆ. ಮಿಷಿಗನ್‌ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಸಂಶೋಧಕ  ಡೇವಿಡ್‌...

View Article


ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಇನ್ನು ಪಾಸ್‌ವರ್ಡ್ ಮುಕ್ತ

ಸೀಟೆಲ್,ಮಾರ್ಚ್.18  : ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಬಯೋವುಟ್ರಿಕ್ ಸೈನ್ ಇನ್ ಆಪ್ಶನ್ ತರುವ ಮೂಲಕ ಪ್ರಸ್ತುತ ಆಪರೇಟಿಂಗ್ ಸಿಸ್ಟಂನ್ನು ಪಾಸ್‌ವರ್ಡ್ ಮುಕ್ತಗೊಳಿಸಲು ಮೈಕ್ರೋಸಾಫ್ಟ್ ಸಂಸ್ಥೆ ತೀರ್ಮಾನಿಸಿದೆ. ಈ ಸೌಲಭ್ಯ 2015ರ ನಂತರ...

View Article

ಟ್ಯುನಿಷಿಯಾ: ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಗುಂಡು; ಉಗ್ರರ ದಾಳಿಗೆ 21 ಬಲಿ

ಟ್ಯೂನಿಸ್‌: ಟ್ಯುನಿಷಿಯಾ ರಾಜಧಾನಿಯಲ್ಲಿರುವ ಪ್ರಮುಖ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಇಬ್ಬರು ಶಸ್ತ್ರಧಾರಿ ಉಗ್ರರು ಯದ್ವಾತದ್ವಾ ಗುಂಡು ಹಾರಿಸಿದ್ದು ಕನಿಷ್ಠ 21 ಜನರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯ ಗೊಂಡಿದ್ದಾರೆ. ಮೃತಪಟ್ಟವರಲ್ಲಿ...

View Article

ಜೀವನ ನಿರ್ವಹಣೆಗಾಗಿ 43 ವರ್ಷಗಳ ಕಾಲ ಪುರುಷ ವೇಷಧಾರಿಯಾಗಿದ್ದ ಮಹಿಳೆ !

ಕೈರೋ: ಚಿಕ್ಕ ವಯಸ್ಸಿನಲ್ಲಿಯೇ ತನ್ನ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಪುರುಷರ ಕಾಮದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹಾಗೂ ತನ್ನ ಮತ್ತು ಮಗಳ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ 43 ವರ್ಷಗಳ ಕಾಲ ಪುರುಷ ವೇಷಧಾರಿಯಾಗಿದ್ದ...

View Article


ಎಬೊಲಾ: 25 ಲಕ್ಷ ಮಂದಿಗೆ ಗೃಹಬಂಧನ!: 3 ದಿನ ಹೊರಬರಬೇಡಿ ಎಂದ ಸಿಯೋರಾ ಲಿಯೋನ್ ಸರ್ಕಾರ

ಫ್ರೀಟೌನ್: ಮೂರು ದಿನಗಳ ಕಾಲ ಯಾರೂ ಮನೆಯಿಂದ ಹೊರಗೇ ಬರುವಂತಿಲ್ಲ! ಪಶ್ಚಿಮ ಆಫ್ರಿಕಾದ ಸಿಯೋರಾ ಲಿಯೋನ್ ದೇಶ ತನ್ನ ನಾಗರಿಕರಿಗೆ ಇಂತಹುದೊಂದು ಆದೇಶವನ್ನು ಹೊರಡಿಸಿದೆ. ಏಕೆ, ಅಲ್ಲಿ ಕರ್ಫ್ಯೂ ಅಥವಾ `ಕಂಡಲ್ಲಿ ಗುಂಡು’ ಆದೇಶ ನೀಡಲಾಗಿದೆಯೇ ಎಂಬ...

View Article


ಮನೆಯೊಳಗೆ 5 ಶಿಶುಗಳ ಶವ ಪತ್ತೆ : ಕೊಲೆ ಶಂಕೆ.

ಪ್ಯಾರಿಸ್,ಮಾರ್ಚ್.21: ಫ್ರಾನ್ಸ್‌ನ ಲೊಚಟ್ಸ್‌ನ ಮನೆಯೊಂದರಲ್ಲಿ ನಾಲ್ಕು ಶಿಶುಗಳ ಶವ ಪತ್ತೆಯಾಗಿದೆ. ಈ ಮನೆಯಲ್ಲಿ ವಾಸವಿದ್ದ ದಂಪತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ದಂಪತಿ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಅವರಿಗೆ 13, 15...

View Article

ಐ ಫೋನ್ ಕೊಡದ ಕಾರಣಕ್ಕೆ ತಾಯಿಯನ್ನೇ ಮುಗಿಸಲು ಮುಂದಾಗಿದ್ದ ಬಾಲಕಿ !

ಅಮೆರಿಕಾ: ತನ್ನ ತಾಯಿ ಐ ಫೋನ್ ಕಸಿದುಕೊಂಡಿದ್ದಳೆಂಬ ಕಾರಣಕ್ಕೆ ಕೋಪಗೊಂಡಿದ್ದ 12 ವರ್ಷದ ಬಾಲಕಿಯೊಬ್ಬಳು ಆಕೆಯನ್ನು ಹತ್ಯೆ ಮಾಡಲು ಎರಡು ಬಾರಿ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ....

View Article

ಭಟ್ಕಳ ಮೂಲದ ಸುಲ್ತಾನ್ ಅಬ್ದುಲ್ ಖಾದಿರ್ ಆರ್ಮರ್ ಇಸಿಸ್ ಉಗ್ರನ ಹತ್ಯೆ

ನವದೆಹಲಿ: ಭಟ್ಕಳ ಮೂಲದ ಮತ್ತೊಬ್ಬ ಇಸಿಸ್ ಉಗ್ರ ಹತ್ಯೆಗೀಡಾಗಿದ್ದಾನೆ! ಮಾರ್ಚ್ 6ರಂದು ಸಿರಿಯಾ ಮತ್ತು ಟರ್ಕಿಯ ಗಡಿಭಾಗವಾದ ಕೊಬಾನ್ ನಲ್ಲಿ ಹೋರಾಡುವಾಗ ಸುಲ್ತಾನ್ ಅಬ್ದುಲ್ ಖಾದಿರ್ ಆರ್ಮರ್ ಸಾವನ್ನಪ್ಪಿದ್ದಾನೆ ಎಂದು ಅನ್ಸರ್-ಅಲ್ -ತೌಹಿದ್...

View Article

ಗರ್ಭಿಣಿಯನ್ನಾಗಿಸಿದವರಿಗೆ ಹಣ ಕೊಡ್ತಾಳಂತೆ ಈ ಯುವತಿ..!

ಲಂಡನ್: ಪ್ರಪಂಚದಲ್ಲಿ ಚಿತ್ರ ವಿಚಿತ್ರ ಮನಃಸ್ಥಿತಿಯ ಜನರಿರುತ್ತಾರೆಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಇಲ್ಲೊಬ್ಬ ಯುವತಿ ತನ್ನನ್ನು ಗರ್ಭಿಣಿಯನ್ನಾಗಿ ಮಾಡಿದವರಿಗೆ ಹಣ ನೀಡುವುದಾಗಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ...

View Article


ಹೊಸ ಅನುಭವಕ್ಕಾಗಿ ಹನ್ನೆರಡು ಜನರೊಂದಿಗೆ ‘ಸಂಸಾರ’ನಡೆಸಿದ ಮಹಿಳೆ !

ಮದುವೆಯಾದ ಮೇಲೆ ಬೇರೊಬ್ಬರನ್ನು ಮೋಹಿಸಿ ಗಂಡನಿಂದ ವಿಚ್ಚೇದನ ಪಡೆಯುವುದು ಹೊಸತೇನಲ್ಲ. ಆದರೆ ಇಲ್ಲೊಬ್ಬ ಮಹಿಳೆ ಗಂಡನ ಒಪ್ಪಿಗೆಯನ್ನು ಪಡೆದು ಒಂದು ವರ್ಷಗಳ ಕಾಲ 12 ಮಂದಿ ಪುರುಷರೊಂದಿಗೆ ‘ಸಂಸಾರ’ ನಡೆಸಿ ಸುದ್ದಿಯಾಗಿದ್ದಾಳೆ. ಹೌದು. ಅಮೆರಿಕದ...

View Article

ಉಗ್ರರ ಹಿಟ್‌ಲಿಸ್ಟ್ 100 ಮಂದಿ ಪ್ರಮುಖರು : ಅಮೆರಿಕ ಕಟ್ಟೆಚ್ಚರ

ವಾಷಿಂಗ್ಟನ್,ಮಾ.23-ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ಸಂಪರ್ಕದಲ್ಲಿರುವ ಉಗ್ರರ ಸಂಘಟನೆಯೊಂದು 100 ಮಂದಿ ಪ್ರಮುಖರ ಹೆಸರು, ಭಾವಚಿತ್ರಗಳನ್ನೊಳಗೊಂಡ ಹಿಟ್‌ಲಿಸ್ಟ್ ಬಿಡುಗಡೆ ಮಾಡಿರುವ ಬೆನ್ನಲ್ಲೇ ಅಮೆರಿಕ ಸೇನಾಪಡೆ ದೇಶಾದ್ಯಂತ ಕಟ್ಟೆಚ್ಚರ ವಹಿಸಿ...

View Article


ಜರ್ಮನ್ ವಿಂಗ್ಸ್ ವಿಮಾನಾಪಘಾತಕ್ಕೆ ಕಾರಣವೇನು ಗೊತ್ತಾ ?

ಫ್ರಾನ್ಸ್: ದಕ್ಷಿಣ ಫ್ರಾನ್ಸ್ ನ ಆಲ್ಫ್ಸ್ ಪರ್ವತ ಪ್ರದೇಶದಲ್ಲಿ ಜರ್ಮನ್ ವಿಂಗ್ಸ್ ವಿಮಾನ ಅಪಘಾತಕ್ಕೀಡಾಗಿ 148 ಮಂದಿ ಸಾವಿಗೀಡಾದ ದುರಂತದ ಬಳಿಕ ಅಪಘಾತದ ಸ್ಥಳದಲ್ಲಿ ಪತ್ತೆಯಾದ ಬ್ಲಾಕ್ ಬಾಕ್ಸ್ ವಿಶ್ಲೇಷಣೆ ನಡೆಸುವ ಮೂಲಕ ನಿಖರ ಕಾರಣ ಪತ್ತೆಗೆ...

View Article

ಪಾಸ್ ವರ್ಡ್ ಗಳ ಮೇಲೆ ಒಂದು ಪಕ್ಷಿನೋಟ

ಟೊರಾಂಟೋ,ಮಾರ್ಚ್.27  : ನೀವು ನಿಮ್ಮ ಜೀಮೇಲ್ ಅಥವಾ ಫೇಸ್‌ಬುಕ್ ಅಕೌಂಟ್‌ಗೆ ಸ್ಟ್ರಾಂಗ್ ಆಗಿರುವ ಪಾಸ್‌ವರ್ಡ್ ಕೊಟ್ಟಿದ್ದೀರಾ ಪಾಸ್‌ವರ್ಡ್ ಸೆಟ್ ಮಾಡುವಾಗ ನಿಮ್ಮ ಪಾಸ್‌ವರ್ಡ್ ಸ್ಟ್ರಾಂಗ್ ಆಗಿಲ್ಲ ಎಂದು ಗ್ರೀನ್ ಲೈನ್ ಕಾಣಿಸಿಕೊಂಡರೆ ಅದನ್ನು...

View Article


83 ದಿನಗಳಲ್ಲಿ 38 ಬಾರಿ ವಿಶ್ವದ ಪ್ರಮುಖ ನಗರಗಳಲ್ಲಿ ಮದುವೆಯಾದ ಜೋಡಿ

ಲಾಸ್-ಏಂಜಲೀಸ್‌ನಲ್ಲಿ ವಾಸವಾಗಿರುವ ದಂಪತಿಗಳಿಬ್ಬರು ತಮ್ಮ ಮದುವೆಯನ್ನು ವಿಶಿಷ್ಠ ರೀತಿಯಲ್ಲಿ ಮಾಡಿಕೊಳ್ಳ ಬಯಸಿದರು. ಇದಕ್ಕಾಗಿ ಅವರೇನು ಮಾಡಿದ್ದು ಗೊತ್ತಾ? ಕೇವಲ 83 ದಿನಗಳಲ್ಲಿ ವಿಶ್ವವನ್ನು ಸುತ್ತಿರುವ ಅವರು ವಿವಿಧ ಕಡೆಗಳಲ್ಲಿ ಪುನಃ ಪುನಃ...

View Article

ವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿ, ಕೈಲಾಶ್ ಸತ್ಯಾರ್ಥಿ

ನ್ಯೂಯಾರ್ಕ್: ಫಾರ್ಚೂನ್ ಮ್ಯಾಗಜಿನ್‌ನ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೋಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2015ರ ವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿ 5 ನೇ ಸ್ಥಾನ...

View Article

ಪಾಕ್‌: ಪೆಶಾವರ ದಾಳಿ ಬಳಿಕ 32 ಸಾವಿರ ಬಂಧನ

ಇಸ್ಲಾಮಾಬಾದ್‌: 28 ಸಾವಿರಕ್ಕೂ ಅಧಿಕ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ವಿವಿಧ ಆರೋಪಗಳಡಿ 32 ಸಾವಿರಕ್ಕೂ ಅಧಿಕ ಜನರನ್ನು ಪಾಕಿಸ್ತಾನ ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ಶನಿವಾರ ಸರ್ಕಾರ ತಿಳಿಸಿದೆ. 2014ರ ಡಿಸೆಂಬರ್ 16ರಂದು ಪೆಶಾವರ ಸೇನಾ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>