ಟ್ಯೂನಿಸ್: ಟ್ಯುನಿಷಿಯಾ ರಾಜಧಾನಿಯಲ್ಲಿರುವ ಪ್ರಮುಖ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಇಬ್ಬರು ಶಸ್ತ್ರಧಾರಿ ಉಗ್ರರು ಯದ್ವಾತದ್ವಾ ಗುಂಡು ಹಾರಿಸಿದ್ದು ಕನಿಷ್ಠ 21 ಜನರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯ ಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹಲವರು ವಿದೇಶಿಯರು ಮತ್ತು ಇಬ್ಬರು ಉಗ್ರರು ಸೇರಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಈ ದೇಶದ ಪ್ರವಾಸಿ ತಾಣವೊಂದರ ಮೇಲೆ ನಡೆದ ಮೊದಲ ದಾಳಿ ಇದು. ದಾಳಿ ನಡೆಸಿದವರು ಯಾರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಉಗ್ರರು ಯಾರನ್ನಾ ದರೂ ಒತ್ತೆ ಇರಿಸಿ ಕೊಂಡಿದ್ದಾರೆಯೇ ಎಂಬುದೂ ತಿಳಿದು ಬಂದಿಲ್ಲ. ಉಗ್ರರು […]
↧