Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಪಾಕ್‌: ಪೆಶಾವರ ದಾಳಿ ಬಳಿಕ 32 ಸಾವಿರ ಬಂಧನ

$
0
0
ಇಸ್ಲಾಮಾಬಾದ್‌: 28 ಸಾವಿರಕ್ಕೂ ಅಧಿಕ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ವಿವಿಧ ಆರೋಪಗಳಡಿ 32 ಸಾವಿರಕ್ಕೂ ಅಧಿಕ ಜನರನ್ನು ಪಾಕಿಸ್ತಾನ ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ಶನಿವಾರ ಸರ್ಕಾರ ತಿಳಿಸಿದೆ. 2014ರ ಡಿಸೆಂಬರ್ 16ರಂದು ಪೆಶಾವರ ಸೇನಾ ಶಾಲೆ ಮೇಲಿನ ದಾಳಿ ನಂತರ ರಾಷ್ಟ್ರೀಯ ಕ್ರಿಯಾ ಯೋಜನೆ ಅನುಷ್ಠಾನಗೊಂಡ ಬಳಿಕ ನಡೆದ ಬಂಧನ ಎಂಬುದು ವಿಶೇಷ. ದೇಶದಾದ್ಯಂತ ನಡೆದ 28,826 ಉಗ್ರ ವಿರೋಧಿ ಕಾರ್ಯಾಚರಣೆಗಳಡಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ 32,347 ಜನರನ್ನು ಬಂಧಿಸಲಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ. […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>