ಫ್ರೀಟೌನ್: ಮೂರು ದಿನಗಳ ಕಾಲ ಯಾರೂ ಮನೆಯಿಂದ ಹೊರಗೇ ಬರುವಂತಿಲ್ಲ! ಪಶ್ಚಿಮ ಆಫ್ರಿಕಾದ ಸಿಯೋರಾ ಲಿಯೋನ್ ದೇಶ ತನ್ನ ನಾಗರಿಕರಿಗೆ ಇಂತಹುದೊಂದು ಆದೇಶವನ್ನು ಹೊರಡಿಸಿದೆ. ಏಕೆ, ಅಲ್ಲಿ ಕರ್ಫ್ಯೂ ಅಥವಾ `ಕಂಡಲ್ಲಿ ಗುಂಡು’ ಆದೇಶ ನೀಡಲಾಗಿದೆಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಖಂಡಿತಾ ಅಲ್ಲ, ಇದೆಲ್ಲ ಎಬೋಲಾ ಮಹಿಮೆ. ಎಬೊಲಾ ಕಾಯಿಲೆಯು ಈ ದೇಶದಲ್ಲಿ ಎಗ್ಗಿಲ್ಲದೆ ಹರಡುತ್ತಿದ್ದು, ಮಾರ್ಚ್ 27ರಿಂದ 29ರವರೆಗೆ ಬರೋಬ್ಬರಿ 25 ಲಕ್ಷ ಮಂದಿ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ 3 ದಿನ […]
↧