ಪ್ಯಾರಿಸ್,ಮಾರ್ಚ್.21: ಫ್ರಾನ್ಸ್‌ನ ಲೊಚಟ್ಸ್‌ನ ಮನೆಯೊಂದರಲ್ಲಿ ನಾಲ್ಕು ಶಿಶುಗಳ ಶವ ಪತ್ತೆಯಾಗಿದೆ. ಈ ಮನೆಯಲ್ಲಿ ವಾಸವಿದ್ದ ದಂಪತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ದಂಪತಿ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಅವರಿಗೆ 13, 15 ವರ್ಷದ ಇಬ್ಬರು ಮಕ್ಕಳಿದ್ದು, ಅವು ಸುರಕ್ಷಿತವಾಗಿವೆ. ನವಜಾತ ಶಿಶುವಿನ ಶವವನ್ನು ಚೀಲದಲ್ಲಿ ಕಟ್ಟಿ ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು. ಅನುಮಾನದ ಮೇಲೆ ಮನೆಯನ್ನು ಶೋಧಿಸಿದಾಗ ಇನ್ನೂ ಮೂರು ಶಿಶುಗಳ ಶವಗಳು ಪತ್ತೆಯಾಗಿವೆ. ಈ ಶವಗಳು ಇದೇ ದಂಪತಿಯ ಮಕ್ಕಳದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ದಂಪತಿ ಪೈಕಿ 35 ವರ್ಷದ […]
↧