ಲಾಸ್-ಏಂಜಲೀಸ್ನಲ್ಲಿ ವಾಸವಾಗಿರುವ ದಂಪತಿಗಳಿಬ್ಬರು ತಮ್ಮ ಮದುವೆಯನ್ನು ವಿಶಿಷ್ಠ ರೀತಿಯಲ್ಲಿ ಮಾಡಿಕೊಳ್ಳ ಬಯಸಿದರು. ಇದಕ್ಕಾಗಿ ಅವರೇನು ಮಾಡಿದ್ದು ಗೊತ್ತಾ? ಕೇವಲ 83 ದಿನಗಳಲ್ಲಿ ವಿಶ್ವವನ್ನು ಸುತ್ತಿರುವ ಅವರು ವಿವಿಧ ಕಡೆಗಳಲ್ಲಿ ಪುನಃ ಪುನಃ ಮದುವೆಯಾಗಿದ್ದಾರೆ. ವೃತ್ತಿಪರವಾಗಿ ನುರಿತ ಏರೋಬಾಟ್ಸ್ ಆಗಿರುವ ಚೀತಾ ಪ್ಲಾಟ್ ಮತ್ತು ರಿಯಾನ್ ವುಡ್ಯಾರ್ಡ್ 11 ದೇಶಗಳಲ್ಲಿ ಯೋಜಿತವಾಗಿ ಅನನ್ಯ ವಿವಾಹ ಸಮಾರಂಭಗಳನ್ನು ಆಯೋಜಿಸಿಕೊಂಡಿದ್ದರು. ತಾವು ದುಬಾರಿ ದೇಶದಲ್ಲಿದ್ದರೂ ಮದುವೆಯ ನೆಪದಲ್ಲಿ ಒಂದೇ ದಿನ ಲೆಕ್ಕವಿಲ್ಲದಷ್ಟು ಹಣ ಚೆಲ್ಲುವುದು ಅವರಿಬ್ಬರಿಗೆ ಇಷ್ಟವಿರಲಿಲ್ಲ. ವುಡ್ಯಾರ್ಡ್ ವಿಶ್ವದಾದ್ಯಂತ ಮದುವೆಯಾಗುವ […]
↧