ಟೊರಾಂಟೋ,ಮಾರ್ಚ್.27 : ನೀವು ನಿಮ್ಮ ಜೀಮೇಲ್ ಅಥವಾ ಫೇಸ್‌ಬುಕ್ ಅಕೌಂಟ್‌ಗೆ ಸ್ಟ್ರಾಂಗ್ ಆಗಿರುವ ಪಾಸ್‌ವರ್ಡ್ ಕೊಟ್ಟಿದ್ದೀರಾ ಪಾಸ್‌ವರ್ಡ್ ಸೆಟ್ ಮಾಡುವಾಗ ನಿಮ್ಮ ಪಾಸ್‌ವರ್ಡ್ ಸ್ಟ್ರಾಂಗ್ ಆಗಿಲ್ಲ ಎಂದು ಗ್ರೀನ್ ಲೈನ್ ಕಾಣಿಸಿಕೊಂಡರೆ ಅದನ್ನು ಕಡೆಗಣಿಸಬೇಡಿ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ಹೇಳಿದೆ. ಕಾನ್‌ಕೋರ್ಡಿಯಾ ಯುನಿವರ್ಸಿಟಿ ನಡೆಸಿದ ಅಧ್ಯಯನವೊಂದರಲ್ಲಿ ದುರ್ಬಲವಾಗಿರುವ ಪಾಸ್‌ವರ್ಡ್ ಕೊಡುವಾಗ ಪಾಸ್ ವರ್ಡ್ ಮೀಟರ್ ಪಾಸ್‌ವರ್ಡ್ ಸ್ಟ್ರಾಂಗ್ ಇದೆಯೋ ಇಲ್ಲವೋ ಎಂದು ತೋರಿಸುತ್ತದೆ. ನಾವು ಸ್ಟ್ರಾಂಗ್ ಆಗಿರುವ ಪಾಸ್‌ವರ್ಡ್ ಕೊಟ್ಟ ಕೂಡಲೇ ಅದು ಪಾಸ್‌ವರ್ಡ್ ಸ್ಟ್ರಾಂಗ್ […]
↧