ಲಂಡನ್: ಪ್ರಪಂಚದಲ್ಲಿ ಚಿತ್ರ ವಿಚಿತ್ರ ಮನಃಸ್ಥಿತಿಯ ಜನರಿರುತ್ತಾರೆಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಇಲ್ಲೊಬ್ಬ ಯುವತಿ ತನ್ನನ್ನು ಗರ್ಭಿಣಿಯನ್ನಾಗಿ ಮಾಡಿದವರಿಗೆ ಹಣ ನೀಡುವುದಾಗಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಸುದ್ದಿಯಾಗಿದ್ದಾಳೆ. ರುಮೇನಿಯಾದ 25 ವರ್ಷದ ಅಡಿಲಿನಾ ಎಂಬ ಈ ಯುವತಿಗೆ ಮಗು ಹೊಂದಬೇಕೆಂಬ ಬಯಕೆ ಇದೆಯಂತೆ. ಆದರೆ ಈಕೆ ಸಂಬಂಧ ಹೊಂದಿದ ಪುರುಷರೆಲ್ಲರೂ ಮಗುವಿನ ವಿಷಯಕ್ಕೆ ಬಂದರೆ ಹಿಂಜರಿಯುತ್ತಿದ್ದಾರಂತೆ. ಹೀಗಾಗಿ ಬೇಸತ್ತ ಈಕೆ ಗರ್ಭಿಣಿಯನ್ನಾಗಿಸುವ ಪುರುಷರಿಗೆ 350 ಪೌಂಡ್ ಹಣ ನೀಡುವುದಾಗಿ ಘೋಷಿಸಿದ್ದಾಳೆ. […]
↧