ಬಹುತೇಕ ಜನರಿಗೆ ಲೈಂಗಿಕ ಕ್ರಿಯೆ ಸುಖದಾನಂದ ನೀಡುತ್ತದೆ. ಆದರೆ ಕೆಲವರಿಗೆ ಮಾತ್ರ ನೋವು ಹಾಗೂ ತಲೆನೋವು ತಂದು ಕೊಡುತ್ತದೆ. ಇವೆಲ್ಲವನ್ನೂ ಸ್ಖಲನೋತ್ತರ ಸಮಸ್ಯೆಗಳೆಂದು ಗುರುತಿಸಲಾಗುತ್ತದೆ. ಸ್ಖಲನೋತ್ತರ ಸಮಸ್ಯೆ (Post orgasmic illness syndrome (POIS) ಇದು ಅತಿ ವಿರಳ ಸಮಸ್ಯೆಯಾಗಿದೆ. ಮಿಲನದ ನಂತರ ಅಥವಾ ಹಸ್ತಮೈಥುನದ ನಂತರ ಸ್ಖಲಿಸುವುದರೊಂದಿಗೆ ಈ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಸಮಸ್ಯೆಯೆಂದು ತೀರ ಈಚೆಗೆ ಗುರುತಿಸಲಾಗಿದೆ. 2002ರಲ್ಲಿ ಇಂಥ ಪ್ರಕರಣಗಳನ್ನು ಸ್ಖಲನೋತ್ತರ ಸಮಸ್ಯೆಯೆಂದು ವ್ಯಾಖ್ಯಾನಿಸಲಾಯಿತು. ಈ ಸಮಸ್ಯೆಯ ಲಕ್ಷಣಗಳು: ಸ್ಖಲನದ ನಂತರ […]
↧