ವಿಶ್ವದ ಯಾವ ಮೂಲೆಗೆ ಹೋದರೂ ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ. ಅದೇ ರೀತಿಯಲ್ಲಿ ವಿಜ್ಞಾನ, ಸಂಶೋಧನೆ, ಸಾಹಸ ಇಂತಹ ಕ್ಷೇತ್ರಗಳಲ್ಲೂ ಆಕೆಯನ್ನು ಸರಿ ಗಟ್ಟುವವರು ಯಾರೂ ಇಲ್ಲ. ರೇಡಿಯಂ ಸಂಶೋಧಕಿ ಮೇರಿ ಕ್ಯೂರಿಯಾಗಲೀ, ಬಾಹ್ಯಾಕಾಶದಲ್ಲಿ ತೇಲಾಡಿದ ರಷ್ಯಾದ ವೆಲಂಟೀನಾ ತೆರೆಷ್ಕೋವ ಅಥವಾ ನಮ್ಮವರೇ ಆದ ಕಲ್ಪನಾ ಚಾವ್ಲಾ ಇವರೆಲ್ಲ ಈ ಸಾಲಿನಲ್ಲಿ ಯಾವಾಗಲೂ ಪ್ರಥಮರೇ. ಅದೇ ರೀತಿ ನಾವು ಬಳಸುವ ಅನೇಕ ದಿನ ಬಳಕೆಯ ವಸ್ತು / ಉಪಕರಣಗಳು ಈಗ ನಮ್ಮ ಕೈಯಲ್ಲಿರುವುದಕ್ಕೆ ಕಾರಣರಾದ ಕೆಲವು […]
↧