ನ್ಯೂಯಾರ್ಕ್ : ಚೆನ್ನಾಗಿ ನಿದ್ದೆ ಮಾಡುವುದರಿಂದ ದಿನದ ಉಲ್ಲಾಸ ಹೆಚ್ಚಾಗುವುದಲ್ಲದೇ, ದಂಪತಿ ನಡುವೆ ಲೈಂಗಿಕ ಆಸಕ್ತಿಯೂ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಮಿಷಿಗನ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಸಂಶೋಧಕ ಡೇವಿಡ್ ಕಲಂಬಾಕ್ ಎಂಬವರು ನಡೆಸಿದ ಅಧ್ಯಯನ ವರದಿಯಿಂದ ಈ ಅಂಶ ಬಹಿರಂಗಗೊಂಡಿದೆ. ಉತ್ತಮ ನಿದ್ದೆ ಮಾಡಿದ ದಂಪತಿಗಳಲ್ಲಿ ಶೇ 14ರಷ್ಟು ಲೈಂಗಿಕ ಆಸಕ್ತಿ ಹೆಚ್ಚಳವಾಗಲಿದೆ ಎಂದು ವರದಿ ಹೇಳಿದೆ. ಮಲಗುವ ಕೋಣೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದರೆ ಅದು, ದಂಪತಿ ನಡುವಣ ಉಂಟಾದ ಸಮಸ್ಯೆಯಲ್ಲ. ಸರಿಯಾಗಿ ನಿದ್ದೆ ಮಾಡದಿರುವುದೇ […]
↧